ಆರ್ಥಿಕ ಹೊರೆ ತಗ್ಗಿಸಲು ಮುಂದಾದ ಏರ್ ಇಂಡಿಯಾ: ದೇಶೀಯ ವಿಮಾನಗಳಲ್ಲಿ ನಾನ್ ವೆಜ್ ಬದಲಿಗೆ ವೆಜ್!ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ಮುಂದಾಗಿರುವ ಏರ್ ಇಂಡಿಯಾ ದೇಶೀಯ ವಿಮಾನಗಳಲ್ಲಿ ಎಕಾನವಿ ಕ್ಲಾಸ್ ಪ್ರಯಾಣಿಕರಿಗೆ ನಾನ್ ವೆಜ್ ಬದಲಿಗೆ ವೆಜ್ ನೀಡಲು ತೀರ್ಮಾನಿಸಿದೆ...
ಆನ್ ಲೈನ್ ವಹಿವಾಟು ವಂಚನೆ: ನಷ್ಟ ತಪ್ಪಿಸಿಕೊಳ್ಳಲು ಗ್ರಾಹಕರು 3 ದಿನಗಳೊಳಗೆ ಬ್ಯಾಂಕ್ ಗೆ ಮಾಹಿತಿ ನೀಡಬೇಕು: ಆರ್ ಬಿಐಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಆನ್ಲೈನ್ ವಹಿವಾಟಿನಲ್ಲಿ ಹೆಚ್ಚುತ್ತಿರುವ ವಂಚನೆಗೆ ಕಡಿವಾಣ ಹಾಕಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ವಂಚನೆಯ ವಹಿವಾಟುಗಳಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಮಿತಿಗೊಳಿಸಿ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿದೆ.
ಜೂನ್ 30ರ ಹಿಂದಿನ ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೆ ಜಿಎಸ್ಟಿ ಅನ್ವಯವಾಗಲ್ಲ!ಜುಲೈ 1ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬಂದಿದ್ದು ಜೂನ್ 30 ರ ಹಿಂದಿನ ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೆ ಜಿಎಸ್ಟಿ...
ಉತ್ಪಾದಕರು ಪರಿಷ್ಕೃತ ಎಂಆರ್ಪಿ ಮುದ್ರಿಸದಿದ್ದರೆ ಜೈಲು ಶಿಕ್ಷೆ!ಮಹತ್ವದ ಬೆಳವಣಿಗೆಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಉತ್ಪಾದಕರು ಪರಿಷ್ಕೃತ ಎಂಆರ್ಪಿ ಮುದ್ರಿಸದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಸ್ಪೈಸ್ ಜೆಟ್ ಖರೀದಿಗೆ ಕೇವಲ 2 ರೂ ಪಾವತಿಸಿದ್ದ ಅಜಯ್ ಸಿಂಗ್!?ಸಾವಿರಗಟ್ಟಲೆ ಮೊತ್ತವನ್ನು ಬಾಕಿ ಪಾವತಿ ಮಾಡಬೇಕಾಗಿದ್ದ, ನಷ್ಟ ಎದುರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯನ್ನು 2015 ರಲ್ಲಿ ಕಲಾನಿಧಿ ಮಾರನ್ ನಿಂದ ಅಜಯ್ ಸಿಂಗ್ ಕೇವಲ 2 ರೂಪಾಯಿಗೆ ಖರೀದಿಸಿದ್ದರು..
ಅಮೆರಿಕಾದ ನಾರ್ಥ್ ಕೆರೊಲಿನಾದಲ್ಲಿ 2021ರ ವೇಳೆಗೆ 2,000 ಉದ್ಯೋಗ ಸೃಷ್ಟಿಸಲಿರುವ ಇನ್ಫೋಸಿಸ್ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಹೊರಗುತ್ತಿಗೆ ನೀಡುವ ಕ್ರಮಕ್ಕೆ....
ಮೈಕ್ರೋಸಾಫ್ಟ್ ನಿಂದ ಸುಮಾರು 4 ಸಾವಿರ ಉದ್ಯೋಗ ಕಡಿತಮಾಹಿತಿ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ತನ್ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಪ್ರಮುಖ ಬದಲಾವಣೆಗೆ....
ಬ್ರಿಟನ್ ರಿಸೆಶನ್ ಗೆ ಸದ್ಯಕ್ಕಿಲ್ಲ ಸಲ್ಯೂಷನ್ !ಇತ್ತೀಚಿಗೆ ಬ್ರಿಟನ್ ಹಣಕಾಸು ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮಾತು 'ಬ್ರಿಟನ್ ಆರ್ಥಿಕವಾಗಿ ಕುಸಿದಿದೆ, ರಿಸೆಶನ್ ನಲ್ಲಿದೆ' ಎಂದು ಧೈರ್ಯವಾಗಿ ಪ್ರಥಮವಾಗಿ ಹೇಳುವ ಆರ್ಥಿಕ ತಜ್ಞ ಯಾರು?ಎನ್ನುವುದು.
ಟೆಲಿಕಾಂ ಸೇವೆ ಆಯ್ತು, ಇದೀಗ ಫೋನ್ ನಿರ್ಮಾಣದಲ್ಲೂ ಬಿರುಗಾಳಿ ಎಬ್ಬಿಸಲಿರುವ ರಿಲಯನ್ಸ್ ಜಿಯೋಉಚಿತ ಇಂಟರ್ ನೆಟ್ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್ ಜಿಯೋ ಮಾಲೀಕ ಮುಖೇಶ್ ಅಂಬಾನಿ ಇದೀಗ...
ಆಧಾರ್ ನೊಂದಿಗೆ 7.36 ಕೋಟಿಗೂ ಅಧಿಕ ಪ್ಯಾನ್ ಸಂಖ್ಯೆಗಳ ಜೋಡಣೆಇಲ್ಲಿಯವರೆಗೆ ಸುಮಾರು 30 ಕೋಟಿ ಜನರು ತಮ್ಮ ಪ್ಯಾಸ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ...
ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಮೈಕ್ರೋಸಾಫ್ಟ್ ಚಿಂತನೆ!ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಮೈಕ್ರೋಸಾಫ್ಟ್ ಚಿಂತನೆ ನಡೆಸಿದೆ.
450 ಕೆಜಿ ತೂಕದ "ಮಿನಿ ಬಲ್ಕ್" ಹೆಸರಿನ ಜಂಬೋ ಸಿಲಿಂಡರ್ ಮಾರುಕಟ್ಟೆಗೆ!ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ 450 ಕೆಜಿ ತೂಕದ ಜಂಬೋ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಜಿಎಸ್ ಟಿ ತೆರಿಗೆ ವ್ಯವಸ್ಥೆಯಿಂದ ದೇಶಕ್ಕೆ 2,300 ಕೋಟಿ ರು. ಉಳಿತಾಯಇದೇ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿಕುವ ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಯಿಂದಾಗಿ ದೇಶಕ್ಕೆ ಬರೊಬ್ಬರಿ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಸ್ವಿಸ್ ಬ್ಯಾಂಕಿನಲ್ಲಿ ವಿದೇಶಿಯರ ಹಣ: 88ನೇ ಸ್ಥಾನದಲ್ಲಿ ಭಾರತಭಾರತೀಯರು ಸ್ವಿಟ್ಜ್ ಬ್ಯಾಂಕಿನಲ್ಲಿ ಇಡುವ ಕಪ್ಪು ಹಣದ ಪ್ರಮಾಣ ಕಡಿಮೆಯಾಗಿದ್ದು ಇದರಿಂದ...
ಜಿಎಸ್ ಟಿಯಿಂದ ಕ್ರೆಡಿಟ್ ಕಾರ್ಡಿಗೆ ಎರಡು ಪಟ್ಟು ತೆರಿಗೆ ಕಟ್ಟಬೇಕೆನ್ನುವ ಸಂದೇಶ ಶುದ್ಧ ಸುಳ್ಳು: ಡಾ.ಹಮ್ಸುಕ್ ಆದಿಯಾಕ್ರೆಡಿಟ್ ಕಾರ್ಡುಗಳ ಮೂಲಕ ಹಣ ಪಾವತಿ ಮಾಡಿದರೆ ಎರಡು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ