ಎಸ್ಬಿಐ ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಹಣವಿಲ್ಲದಿದ್ದರೆ ಏಪ್ರಿಲ್ 1ರಿಂದ ದಂಡ!ನೋಟು ನಿಷೇಧದ ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಎಸ್ಬಿಐ ಹೊಸದೊಂದು ನೀತಿಯನ್ನು ಪ್ರಕಟಿಸಿದ್ದು, ಎಸ್ಬಿಐ ಉಳಿತಾಯ ಖಾತೆ ಹೊಂದಿರುವವರು ನೀವು ಮೆಟ್ರೋ...
ಪ್ರಧಾನಿ ಮೋದಿ ನೋಟು ನಿಷೇಧ ನಿರ್ಧಾರವನ್ನು ಪ್ರಶಂಸಿಸಿದ ವಿಶ್ವಬ್ಯಾಂಕ್ ಸಿಇಒಪ್ರಧಾನಿ ನರೇಂದ್ರ ಮೋದಿ ಅವರ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ತೀರ್ಮಾನವನ್ನು ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಿಯೋರ್ ಜಿವಾ...
ಬ್ಯಾಂಕ್ ಗ್ರಾಹಕರಿಗೆ ಹೊಸ ಶಾಕ್: ಇನ್ಮುಂದೆ ತಿಂಗಳಿಗೆ 4 ಬಾರಿ ಮಾತ್ರ ಉಚಿತ ಹಣ ವಹಿವಾಟುಗ್ರಾಹಕರಿಗೆ ಬ್ಯಾಂಕ್ ಗಳು ಹೊಸದೊಂದು ಶಾಕ್ ನೀಡಿದ್ದು, ಇನ್ನು ಮುಂದೆ ತಿಂಗಳಿಗೆ 4 ಬಾರಿ ಮಾತ್ರ ಉಚಿತವಾಗಿ ಹಣ ವಿನಿಮಯ ಹಾಗೂ ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವನ್ನು ನೀಡಿದೆ...
ಸಬ್ಸಿಡಿ ರಹಿತ ಅಡುಗೆ ಅನಿಲ ದರ ಮತ್ತೆ ಏರಿಕೆ: ಮಾರ್ಚ್ 1 ರಿಂದಲೇ ಪರಿಷ್ಕೃತ ದರ ಜಾರಿಸಬ್ಸಿಡಿರಹಿತ ಅಡುಗೆ ಅನಿಲ (ಎಲ್ಪಿಜಿ) ದರದಲ್ಲಿ ಮತ್ತೆ ಏರಿಕೆಯಾಗಿದೆ. ಮಾರ್ಚ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಭಾರತೀಯ ತೈಲ ನಿಗಮ ...
ನೋಟ್ ನಿಷೇಧದಿಂದ ಆಟೋಮೊಬೈಲ್, ಟ್ರಾಕ್ಟರ್ ವಲಯಕ್ಕೆ 8,000 ಕೋಟಿ ನಷ್ಟಕೇಂದ್ರ ಸರ್ಕಾರದ ಗರಿಷ್ಠ ಮೌಲ್ಯದ ನೋಟು ನಿಷೇಧ ಕ್ರಮದಿಂದಾಗಿ ಆಟೋಮೊಬೈಲ್ ಹಾಗೂ ಟ್ರಾಕ್ಟರ್ ವಲಯದ...
ಪಿಎಫ್ ಪಿಂಚಣಿ ಹಿಂಪಡೆಯಲು ಆಧಾರ್ ಬೇಕಾಗಿಲ್ಲನಿವೃತ್ತ ಚಂದಾದಾರರು ಆಧಾರ್ ಸಂಖ್ಯೆ ನೀಡದಯೇ ಭವಿಷ್ಯ ನಿಧಿಯ(ಪಿ.ಎಫ್) ಉಳಿತಾಯ ಖಾತೆಯಲ್ಲಿರುವ ...
ಸೂಕ್ಷ್ಮ ವಲಯಗಳಲ್ಲಿ ಎಫ್ ಡಿಐ ಅನುಮೋದನೆಗೆ ಪ್ರಮಾಣಿತ ಪ್ರಕ್ರಿಯೆ ರಚಿಸಲಿರುವ ಆರ್ ಬಿಐವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಣಯದ ಹಿನ್ನೆಲೆಯಲ್ಲಿ...
820 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಮುಂಬೈ ದೇಶದ ಅತ್ಯಂತ ಶ್ರೀಮಂತ ನಗರ!ಭಾರತದ ವಾಣಿಜ್ಯ ನಗರಿ ಮುಂಬೈ 820 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದು, ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐಎಂಎಫ್: ಅನಾಣ್ಯೀಕರಣದಿಂದ ಭಾರತದ ಜಿಡಿಪಿ ಕುಂಠಿತ, ಈ ಹಣಕಾಸು ವರ್ಷ ಶೇಕಡಾ 6.6%ನೋಟುಗಳ ಅಮಾನ್ಯತೆಯಿಂದ ಆರ್ಥಿಕ ಚಟುವಟಿಕೆಗಳಲ್ಲಿ ತಾತ್ಕಾಲಿಕ ಅಡ್ಡಿಯುಂಟಾಗಿದ್ದರಿಂದ 2016-17ನೇ ಸಾಲಿನಲ್ಲಿ...
ಟೆಲಿನಾರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದ ಭಾರತಿ ಏರ್ ಟೆಲ್ಭಾರತದ ಅತಿ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿರುವ ಭಾರತಿ ಏರ್ ಟೆಲ್ ಸಂಸ್ಥೆ ಟೆಲಿನಾರ್ ಇಂಡಿಯಾ ಟೆಲಿಕಾಂ ಸಂಸ್ಥೆಯನ್ನು ಖರೀದಿಸುವ ಸಾಧ್ಯತೆ ಇದೆ.
ಫ್ರೀಡಂ 251 ಫೋನ್ ವಂಚನೆ: ರಿಂಗಿಂಗ್ ಬೆಲ್ಸ್ ಎಂಡಿ ಗೋಯಲ್ ಬಂಧನವಿಶ್ವದ ಅತ್ಯಂತ ಅಗ್ಗದ ಬೆಲೆಯಲ್ಲಿ ಫ್ರೀಡಂ 251 ಎಂಬ ಸ್ಮಾರ್ಟ್ಫೋನ್ ನೀಡುವುದಾಗಿ ಭರವಸೆ ನೀಡಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ...
ರಿಲಯನ್ಸ್ ಜಿಯೋ: 170 ದಿನದಲ್ಲಿ 100 ಮಿಲಿಯನ್ ಗ್ರಾಹಕರು: ಏಪ್ರಿಲ್ 1ರಿಂದ ರಿಯಾಯಿತಿ ದರಗಳು!170 ದಿನಗಳಲ್ಲಿ ರಿಲಾಯನ್ಸ್ ಜಿಯೋ 100 ಮಿಲಿಯನ್ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 1 ರಿಂದ ಜಿಯೋ ಬಿಲ್ಲಿಂಗ್ ಸೇವೆ ..
ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಅಧಿಕಾರ ಸ್ವೀಕಾರ150 ವರ್ಷಗಳ ಇತಿಹಾಸವಿರುವ ಟಾಟಾ ಸನ್ಸ್ ನ ಮೊದಲ ಪಾರ್ಸಿಯೇತರ ಅಧ್ಯಕ್ಷರಾಗಿ ಎನ್.ಚಂದ್ರಶೇಖರನ್ ಅವರು ಮಂಗಳವಾರ...
ನಗದು ಹಣದ ಮೂಲಕ ಚಿನ್ನಾಭರಣ ಖರೀದಿ ಇನ್ನು ಮತ್ತಷ್ಟು ದುಬಾರಿ!ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ನಗದು ಸಹಿತ ಆಭರಣ ಖರೀದಿ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ನಿರ್ಧರಿಸಿದೆ.
16,000 ಕೋಟಿ ರು. ಮೌಲ್ಯದ ಷೇರು ಮರು ಖರೀದಿಗೆ ಟಿಸಿಎಸ್ ಮಂಡಳಿ ಒಪ್ಪಿಗೆಭಾರತೀಯ ಷೇರು ಮಾರುಕಟ್ಟೆಯಲ್ಲಿರುವ 16,000 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮರು ಖರೀದಿ(ಬೈ ಬ್ಯಾಕ್) ಮಾಡಲು....
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!