ರು.27 ಸಾವಿರ ಮುಟ್ಟಿದ ಚಿನ್ನಸತತ ಮೂರನೆ ದಿನ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ದಾಖಲಿಸಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.200 ಏರಿಕೆ ಕಂಡು ರು.27,000 ಮಟ್ಟವನ್ನು ಮತ್ತೆ ಗಳಿಸಿತು...
ಮ್ಯಾಟ್ ವರದಿಗೆ ಒಪ್ಪಿಗೆ: ಜೇಟ್ಲಿವಿದೇಶಿ ಹೂಡಿಕೆದಾರರನ್ನು ಸಂತೃಪ್ತಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಪರ್ಯಾಯ ತೆರಿಗೆ ಅಥವಾ ಮ್ಯಾಟ್ ಜಾರಿ ಶಿಫಾರಸು ಕುರಿತ ಎ ಪಿ ಷಾ ಸಮಿತಿ ವರದಿಯನ್ನು ಒಪ್ಪಿಕೊಂಡಿದೆ...
ಯಾಹೂ ಸಿಇಒ ಗರ್ಭಿಣಿ, ಷೇರುದಾರ ಅಯೋಮಯ!ಇದು ಜಗದ್ವಿಖ್ಯಾತ ಯಾಹೂ ಕಂಪನಿಯ ಸುದ್ದಿ. ಅದರ ಸಿಇಓ ಮೆರಿಸ್ಸಾ ಮೇಯರ್(40) ಅವಳಿ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಆನ್ಲೈನ್ನಲ್ಲಿ ಹೊರ ಬರುತ್ತಿದ್ದಂತೆಯೇ ಆ ಕಂಪನಿಯ ಷೇರುಗಳು...
ಕಾರು ಮಾರಾಟ ಅಲ್ಪ ಏರಿಕೆದೇಶದ ಕಾರು ತಯಾರಿಕಾ ಕಂಪನಿಗಳ ಮಾರಾಟ ಆಗಸ್ಟ್ ನಲ್ಲಿ ತುಸು ಏರಿಕೆ ಕಂಡಿದೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಮಾರಾಟ ಸ್ವಲ್ಪ ಏರಿದ್ದರೆ ಹ್ಯುಂಡೈ ಅತ್ಯತ್ತಮ ತಿಂಗಳ ಮಾರಾಟ ದಾಖಲಿಸಿದೆ...
ಸಿಲಿಂಡರ್ ದರ ರು.25 ಇಳಿಕೆಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿಯೇತರ ಅಡುಗೆ ಅನಿಲ ಮತ್ತು ವೈಮಾನಿಕ ಇಂಧನ ದರಗಳನ್ನು ಕಡಿತಗೊಳಿಸಿವೆ...
25 ರೂಪಾಯಿ ಮುಖಬೆಲೆ ನೋಟು ಮುದ್ರಣ ಸಾಧ್ಯವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ25 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದಿಲ್ಲ ಎಂದು ಹಣಕಾಸು ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.
ಸೆನ್ಸೆಕ್ಸ್ ದಿನದ ವಹಿವಾಟು ಮುಕ್ತಾಯಕ್ಕೆ 243 ಅಂಕ ಕುಸಿತಬುಧವಾರ ಷೇರು ವಹಿವಾಟು ಆರಂಭಕ್ಕೆ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂದರೂ ಮಧ್ಯಾಹ್ನದ ವಹಿವಾಟು...
ಸಿಎಂಎಐನಿಂದ ಪಾನ್ ಇಂಡಿಯಾ ಜಾಲ ಸ್ಥಾಪನೆದ ಕ್ಲಾಥಿಂಗ್ ಮ್ಯಾನ್ಯುಫ್ಯಾಕ್ಚರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಎಂಎಐ) ಪೇಮಂಟ್ ಡಿಫಾಲ್ಟ್ ಸಮಿತಿ ರಾಷ್ಟ್ರಾದ್ಯಂತ 2015ರ ಜನವರಿ ತನಕ...
ಷೇರುಪೇಟೆ ಮತ್ತೆ ಕುಸಿತಹೂಡಿಕೆದಾರರ ಷೇರು ಮಾರಾಟದಿಂದಾಗಿ ಮಂಗಳವಾರ ಷೇರುಪೇಟೆ ವಹಿವಾಟು ಮತ್ತೆ 298 ಅಂಕ ದಿಢೀರ್ ಕುಸಿತ ಕಂಡುಬಂದಿದ್ದು...
ಸೆನ್ಸೆಕ್ಸ್ , ನಿಫ್ಟಿ ಕುಸಿಯಲು ಕಾರಣಗಳೇನು?. ಸೆನ್ಸೆಕ್ಸ್ ಮತ್ತು ನಿಫ್ಟಿ ಈ ರೀತಿ ಕುಸಿಯಲು ಕಾರಣವೇನು ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...
ಆರ್ಥಿಕ ಬೆಳವಣಿಗೆ ಶೇ.7 ಕ್ಕೆ ಕುಸಿತಜೂನ್- ಏಪ್ರಿಲ್ ವರೆಗಿನ ತ್ರೈಮಾಸಿಕದಲ್ಲಿ ಭಾರತದ ಅರ್ಥಿಕ ಬೆಳವಣಿಗೆ ಶೇ.7.5 ರಿಂದ ಶೇ.7 ಕ್ಕೆ ಕುಂಟಿತವಾಗಿದೆ.
ಭಾರತಕ್ಕೆ ಉತ್ತಮ ಅವಕಾಶಚೀನಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಪ್ರಸ್ತುತ ಸಂದರ್ಭ ಭಾರತಕ್ಕೆ ಉತ್ತಮ ಅವಕಾಶವಾಗಿದೆ.
ಇಂಡಿಯನ್ ಬ್ಯಾಂಕ್ ಅಪ್ಲಿಕೇಷನ್ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕೆಂದು ಇಂಡ್ಪೇ ಎಂಬ ಅಪ್ಲಿಕೇಷನ್ ಸೇವೆಗಳನ್ನು ಆರಂಭಿಸಿದೆ...
ನೊಬೆಲ್ಗೆ ರಘುರಾಂ ರಾಜನ್ ಅರ್ಹವಿಶ್ವದ ಉತ್ತಮ ಬ್ಯಾಂಕರ್ಗಳಲ್ಲಿ ರಘುರಾಂ ರಾಜನ್ ಒಬ್ಬರು ಎಂದು ಅಮೆರಿಕದ ರೋಜರ್ಸ್ ಹೋಲ್ಡಿಂಗ್ ಸಂಸ್ಥೆಯ ಮುಖ್ಯಸ್ಥ ಜಿಮ್ ರೋಜರ್, ಸ್ವಿಜರ್ಲೆಂಡ್ನ ಹೂಡಿಕೆದಾರ ಮಾರ್ಕ್ ಫೇಬರ್ ಜಿಮ್ ರೋಜರ್...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!