Gold rate: ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಒಂದೇ ದಿನ 1,313 ರೂ ಹೆಚ್ಚಳ; 1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ.
Tata Motors ಸೇರಿದ ರತನ್ ಟಾಟಾ ಆಪ್ತ ಸ್ನೇಹಿತ Shantanu Naidu: ಯಾವ ಹುದ್ದೆ ಗೊತ್ತಾ?32 ವರ್ಷದ ಶಾಂತನು ನಾಯ್ಡು ಅವರನ್ನು ಟಾಟಾ ಮೋಟಾರ್ಸ್ನ ಕಾರ್ಯತಂತ್ರ ಉಪಕ್ರಮಗಳ ವಿಭಾಗದ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ.
Indian Stock Market: Donald Trump ಸುಂಕಕ್ಕೆ ತಾತ್ಕಾಲಿಕ ತಡೆ; ಷೇರುಮಾರುಕಟ್ಟೆ ಭಾರಿ ಏರಿಕೆ, 78 ಸಾವಿರ ಗಡಿದಾಟಿದ Sensexಮಂಗಳವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ ಹೊರತು ಪಡಿಸಿ ಉಳಿದೆಲ್ಲಾ ವಲಯದ ಷೇರುಗಳು ಲಾಭಾಂಶ ಕಂಡಿವೆ.
Indian Stock Market: ವಾರದ ಮೊದಲ ದಿನವೇ SENSEX ಕುಸಿತ; ಏಷ್ಯನ್ ಮಾರುಕಟ್ಟೆ ನೀರಸ ವಹಿವಾಟು!ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಭಾರತ ಮಾತ್ರವಲ್ಲದೇ ಇತರೆ ಏಷ್ಯನ್ ಮಾರುಕಟ್ಟೆಗಳೂ ಕೂಡ ನೀರಸ ವಹಿವಾಟು ನಡೆಸಿವೆ.
ಜನವರಿಯಲ್ಲಿ ಭಾರತದ ಉತ್ಪಾದನಾ ಬೆಳವಣಿಗೆ 6 ತಿಂಗಳ ಗರಿಷ್ಠ ಮಟ್ಟಕ್ಕೆಇನ್ಪುಟ್ ಬೆಲೆಗಳು ಸುಮಾರು ಒಂದು ವರ್ಷದಲ್ಲಿ ಅತ್ಯಂತ ದುರ್ಬಲ ವೇಗದಲ್ಲಿ ಏರಿಕೆಯಾಗಿದ್ದು, ಕಳೆದ ತಿಂಗಳು ಸಂಸ್ಥೆಗಳು ಮಾರಾಟದ ಬೆಲೆಗಳನ್ನು ನಿಧಾನಗತಿಯಲ್ಲಿ ಹೆಚ್ಚಿಸಲು ಅನುವು ಮಾಡಿಕೊಟ್ಟಿವೆ.
Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್ ಗಳ ಮೇಲಿನ ಆಮದು ಸುಂಕ ಕಡಿತ!ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರತ ಸರ್ಕಾರ ಹಾರ್ಲೇ ಡೇವಿಡ್ ಸನ್ (Harley Davidson) ಬೈಕ್ ಗಳ ಮೇಲಿನ ಸುಂಕ ಕಡಿಮೆ ಮಾಡಿರುವುದು ಇಂಥಹದ್ದೊಂದು ಪ್ರಶ್ನೆಗೆ ಕಾರಣವಾಗಿದೆ.
Indian Stock Market: ಬಜೆಟ್ ಉತ್ಸಾಹ; Sensex 746 ಅಂಕ ಏರಿಕೆ, NIFTY ಚೇತೋಹಾರಿ ವಹಿವಾಟು!ಬಜೆಟ್ ಆರಂಭದಲ್ಲಿ ಫ್ಲಾಟ್ ನಲ್ಲಿ ಆರಂಭವಾದ ಮಾರುಕಟ್ಟೆ ಕ್ರಮೇಣ ಏರುಗತಿಯಲ್ಲಿ ವಹಿವಾಟು ನಡೆಸುತ್ತಾ ಸಾಗಿತು.
ಕೇಂದ್ರ ಬಜೆಟ್ 2025: ಹಲವು ಬೇಡಿಕೆಗಳ ಈಡೇರಿಕೆ; FKCCI ಸ್ವಾಗತಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಮತ್ತು ಉತ್ಪಾದನಾ ವಲಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
Budget 2025 ದೊಡ್ಡ ಪ್ರಶ್ನೆ: 12 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆ ಮುಕ್ತವಾಗುವುದು ಹೇಗೆ?ಪ್ರತಿ ಆದಾಯ ಸ್ಲ್ಯಾಬ್ಗೆ ಬರುವ ತೆರಿಗೆ ಹೊಣೆಗಾರಿಕೆಯ ಮೇಲಿನ ರಿಯಾಯಿತಿಯನ್ನು ಪಡೆಯಲು ಸೆಕ್ಷನ್ 87 ಎ ವ್ಯಕ್ತಿಗಳಿಗೆ ಅವಕಾಶ ನೀಡುತ್ತದೆ.
ಕೇಂದ್ರ ಬಜೆಟ್ 2025: ನವೀಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಮಿತಿ ವಿಸ್ತರಣೆನೇರ ತೆರಿಗೆ ವಿವಾದಗಳನ್ನು ಇತ್ಯರ್ಥಪಡಿಸಲು 33,000 ತೆರಿಗೆದಾರರು ವಿವಾದ್ ಸೆ ವಿಶ್ವಾಸ್ 2.0 ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
Union Budget 2025: ಪ್ರಸಕ್ತ ವರ್ಷ ವಿತ್ತೀಯ ಕೊರತೆ ಜಿಡಿಪಿಯ ಶೇ.4.8; 2026ರಲ್ಲಿ ಶೇಕಡಾ 4.4; ನಿರ್ಮಲಾ ಸೀತಾರಾಮನ್2025-26ನೇ ಸಾಲಿನ ಬಜೆಟ್ ಮಂಡಿಸುತ್ತಾ, ಮುಂದಿನ ಹಣಕಾಸು ವರ್ಷದಲ್ಲಿ ನಿವ್ವಳ ಮಾರುಕಟ್ಟೆ ಸಾಲಗಳು 11.54 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
Budget 2025: ಬಜೆಟ್ ಮೇಲೆ ಹೂಡಿಕೆದಾರರ ಭಾರಿ ನಿರೀಕ್ಷೆ, ಷೇರು ಮಾರುಕಟ್ಟೆ ಆರಂಭಿಕ ಏರಿಕೆಬಜೆಟ್ ಮಂಡನೆ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಚಾಲ್ತಿಯಲ್ಲಿದ್ದು, ಫ್ಲಾಟ್ ನಲ್ಲಿ ಆರಂಭವಾದ ಮಾರುಕಟ್ಟೆ ಕ್ರಮೇಣ ಏರುಗತಿಯಲ್ಲಿ ವಹಿವಾಟು ನಡೆಸುತ್ತಾ ಸಾಗಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿರಾಜಧಾನಿ ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1,797 ರೂಪಾಯಿಗಳಾಗಿದೆ.
ವಾರಕ್ಕೆ 60 ಗಂಟೆಗಿಂತ ಹೆಚ್ಚು ಕೆಲಸ 'ವ್ಯತಿರಿಕ್ತ' ಪರಿಣಾಮ ಬೀರಬಹುದು: 2024-25ರ ಆರ್ಥಿಕ ಸಮೀಕ್ಷೆ ಎಚ್ಚರಿಕೆಒಬ್ಬರು ಕಚೇರಿಯಲ್ಲಿ ದೀರ್ಘಕಾಲ ಕಳೆಯುವುದು ಮಾನಸಿಕ ಯೋಗಕ್ಷೇಮಕ್ಕೆ ಹಾನಿಕಾರಕ ಎಂಬುದನ್ನು ಸಮೀಕ್ಷೆ ಗಮನಿಸಿದೆ.
IRDAI: ಹಿರಿಯ ನಾಗರಿಕರಿಗೆ ಪ್ರೀಮಿಯಂ ಹೆಚ್ಚಳ ಶೇ.10ಕ್ಕೆ ಮಿತಿಪ್ರೀಮಿಯಂ ಮೊತ್ತಗಳ ಅನಿಯಂತ್ರಿತ ಹೆಚ್ಚಳ ಮತ್ತು ಹಿರಿಯ ನಾಗರಿಕರಿಂದ ಹಕ್ಕುಗಳನ್ನು ತಿರಸ್ಕರಿಸುತ್ತಿರುವ ಬಗ್ಗೆ ಕೇಳಿಬರುತ್ತಿರುವ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಐಆರ್ ಡಿಎಐಯ ಈ ಕ್ರಮಕ್ಕೆ ಮುಂದಾಗಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!