ಸತತ ಎರಡನೇ ತಿಂಗಳೂ ಇಳೆಕೆ ಕಂಡ ಜಿಎಸ್ಟಿ, ಫೆಬ್ರವರಿಯಲ್ಲಿ 85,174 ಕೋಟಿ ರೂ. ಆದಾಯ ಸಂಗ್ರಹಸತತ ಎರಡನೇ ತಿಂಗಳು ಸಹ ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ಆದಾಯಸಂಗ್ರಹಣೆ ಕುಸಿತ ದಾಖಲಾಗಿದೆ.
ಹಣಕಾಸು ವರ್ಷ ಅಂತ್ಯ ಹಿನ್ನೆಲೆ, ಈ ವಾರಾಂತ್ಯ ಆದಾಯ ತೆರಿಗೆ ಕಛೇರಿಗಳಿಗೆ ರಜೆ ಇಲ್ಲಪ್ರಸಕ್ತ ಹಣಕಾಸು ವರ್ಶದ ಅಂತ್ಯಕ್ಕೆ ಮುನ್ನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾಗಿ ದೇಶಾದ್ಯಂತದ ಎಲ್ಲಾ ಆದಾಯ ತೆರಿಗೆ ಕಚೇರಿಗಳು ..........
ಫೋರ್ಬ್ಸ್ ಏಷ್ಯಾದ 30ರೊಳಗಿನ ಪಟ್ಟಿಯಲ್ಲಿ ಅನುಷ್ಕಾ ಶರ್ಮ, ಪಿ.ವಿ.ಸಿಂಧುಗೆ ಸ್ಥಾನಫೋರ್ಬ್ಸ್ ಮ್ಯಾಗಜಿನ್ ನ 2018ರ ಏಷ್ಯಾದ 30 ಸಾಧನೆ ಮಾಡಿದ ವ್ಯಕ್ತಿಗಳ ಪಟ್ಟಿಯಲ್ಲಿ ...
2018-19ರಲ್ಲಿ 2.88 ಟ್ರಿಲಿಯನ್ ರೂ. ಸಾಲ ಪಡೆಯಲು ಸರ್ಕಾರ ಚಿಂತನೆ2018-19ರ ಆರ್ಥಿಕ ವರ್ಷದ ಮೊದಲ ಭಾಗದಲ್ಲಿ ಭಾರತವು .2.88 ಟ್ರಿಲಿಯನ್ ರೂಪಾಯಿಗಳನ್ನು (44.40 ಶತಕೋಟಿ ಡಾಲರ್) ಸಾಲ ಪಡೆಯಲು ಯೋಜಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
2025 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಎಕಾನಮಿಯಾಗಲಿದೆ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ2025 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
ಹಗರಣ, ವಂಚನೆ, ಹಿಂಪಡೆಯದ ಸಾಲಗಳಿಂದ ನಲುಗುತ್ತಿರುವ ಸಾರ್ವಜನಿಕ ವಲಯ ಬ್ಯಾಂಕುಗಳು2014-15ರಲ್ಲಿ 45,743 ಕೋಟಿ ರೂಪಾಯಿಗಳ ನಿವ್ವಳ ಲಾಭ ತೋರಿಸಿದ್ದ ಸಾರ್ವಜನಿಕ ವಲಯ ...
ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೈಕ್ರೋಸಾಪ್ಟ್ ವಾರ್ಷಿಕ ಶೃಂಗಸಭೆಐಟಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಪ್ಟ್ ಸಂಸ್ಥೆಯ ವಾರ್ಷಿಕ ಶೃಂಗಸಭೆ ಇದೇ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
2011ರಿಂದ ಪಿಎನ್ ಬಿ 41,170 ಎಲ್ಒಯುಗಳನ್ನು ಹೊರಡಿಸಿದೆ: ಅರುಣ್ ಜೇಟ್ಲಿಪಂಜಾಬ್ ನ್ಯಾಷನಲ್ ಬ್ಯಾಂಕ್ 2011ರಿಂದ 41,178 ಸಾಲ ಒಪ್ಪಂದ ಪತ್ರಗಳನ್ನು(ಎಲ್ಒಯು) ನೀಡಿದೆ...
ವೊಡಾಫೋನ್-ಐಡಿಯಾ ವಿಲೀನ ಸಂಸ್ಥೆಯ ಅಧ್ಯಕ್ಷರಾಗಿ ಕುಮಾರ್ ಮಂಗಲಂ ಬಿರ್ಲಾ ಆಯ್ಕೆದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಗ್ರೂಪ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿಗಳು...
ಬ್ಯಾಂಕ್ ಗಳಿಗೆ 824 ಕೋಟಿ ರು. ವಂಚನೆ: ಕನಿಷ್ಕ್ ಗೋಲ್ಡ್ ವಿರುದ್ಧ ಎಫ್ಐಆರ್, ಸಿಬಿಐ ದಾಳಿಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಕೋಟ್ಯಾಂತರ ರುಪಾಯಿ ವಂಚಿಸುತ್ತಿರುವ ಮತ್ತೊಂದು ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು....
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಕೂಡಲೇ ಖಾಸಗೀಕರಣಗೊಳಿಸಿ: ನೀಲೇಕಣಿತಡ ಮಾಡದೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಬೇಕು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ....
ಚೆನ್ನೈ; ಕನಿಷ್ಕ್ ಜ್ಯುವೆಲರಿಯಿಂದ 824 ಕೋಟಿ ರು. ವಂಚನೆ: ಸಿಬಿಐಗೆ ಎಸ್ ಬಿಐ ದೂರುಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಕೋಟ್ಯಾಂತರ ರುಪಾಯಿ ವಂಚಿಸುತ್ತಿರುವ ಮತ್ತೊಂದು ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು....
ಸರ್ಕಾರಿ ಸ್ವಾಮ್ಯದ ಐಒಸಿಯಿಂದ ಡೀಸೆಲ್ ಹೋಮ್ ಡೆಲಿವರಿ!ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ ಸಂಸ್ಥೆ ಡೀಸೆಲ್ ನ್ನು ಹೋಮ್ ಡೆಲಿವರಿ ನೀಡಲು ನಿರ್ಧರಿಸಿದೆ.
ರಫ್ತು ಮಾರಾಟ ಹೆಚ್ಚಳಕ್ಕೆ ಸಕ್ಕರೆ ಮೇಲಿನ ರಫ್ತು ತೆರಿಗೆ ರದ್ದು: ಕೇಂದ್ರ ಸರ್ಕಾರಈ ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳಗೊಂಡಿದ್ದು, ಸಾಗರೋತ್ತರ ರಾಷ್ಟ್ರಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಕ್ಕರೆ ಮೇಲಿನ ರಪ್ತು ತೆರಿಗೆಯಲ್ಲಿ ಶೇ.20ರಷ್ಟನ್ನು ಭಾರತ ಕಡಿತಗೊಳಿಸಿದೆ.
ಭಾರತದಲ್ಲಿ ಶೇ.5 ರಷ್ಟು ವಯಸ್ಕರರು ಮಾತ್ರ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆಭಾರತದ ಶೇ.5 ರಷ್ಟು ವಯಸ್ಕರು ಮಾತ್ರ ಉದ್ಯಮಗಳನ್ನು ಸ್ಥಾಪಿಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ