ಐಸಿಐಸಿಐ ವಿಡಿಯೋಕಾನ್ ಹಗರಣ: ಸಿಬಿಐಯಿಂದ ಚಂದಾ ಕೊಚ್ಚಾರ್ ಅಳಿಯನ ವಿಚಾರಣೆವಿಡಿಯೋಕಾನ್ ಗ್ರೂಪ್ ಐಸಿಐಸಿಐ ಬ್ಯಾಂಕ್ ಗೆ 3,250 ಕೋಟಿ ರುಪಾಯಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ....
ಆರ್ ಬಿಐ ರೆಪೋ ದರ ಬದಲಾವಣೆ ಇಲ್ಲ, ಶೇ. 6ರ ರೆಪೋ, ದರ ಕಾಯ್ದುಕೊಂಡ ಕೇಂದ್ರ ಬ್ಯಾಂಕ್ಭಾರತೀಯ ರಿಸರ್ವ್ ಬ್ಯಾಂಕ್ ತಾನು ಶೇ.6ರ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡದೆ ಉಳಿಸಿಕೊಂಡಿದೆ.
ಜಾಗತಿಕ ಇ ಕಾಮರ್ಸ್ ದೈತ್ಯ ಅಮೇಜಾನ್ ನಿಂದ ಫ್ಲಿಪ್ ಕಾರ್ಟ್ ಖರೀದಿಗೆ ಚಿಂತನೆ: ವರದಿಜಾಗತಿಕ ಆನ್ ಲೈನ್ ಮಾರುಕಟ್ಟೆಯ ದೈತ್ಯ ಅಮೇಜಾನ್ ಡಾಟ್ ಕಾಂ, ಭಾರತೀಯ ಮೂಲದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಕರೀದಿಗೆ ಮುಂದಾಗ........
ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಗೆ ರಾಷ್ಟ್ರಪತಿ ಕಾರ್ಯಕ್ರಮದಿಂದ ಕೊಕ್ವಿಡಿಯೋಕಾನ್ ಗ್ರೂಪ್ ಗೆ ಸಾಲ ನೀಡುವಲ್ಲಿ ಲೋಪವೆಸಗಿದ ಆರೋಪ ಎದುರಿಸುತ್ತಿರುವ ಐಸಿಐಸಿಐ....
ಜಾಹಿರಾತುಗಳಲ್ಲಿ ಪಗ್ಸ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಿ: ವೊಡಫೋನ್ ಕಂಪೆನಿಗೆ ಪೇಟಾ ಒತ್ತಾಯಜಾಹಿರಾತುಗಳಲ್ಲಿ ಡ್ವಾರ್ಫ್ ತಳಿಯ ಪಗ್ಲ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ....
ಯಾವುದು ಉತ್ತಮ: ಬಾಡಿಗೆ ಮನೆಯೇ ಅಥವಾ ಸ್ವಂತ ಮನೆ ಖರೀದಿಯೇ?ಸೈಟು ಖರೀದಿಸಿ ಮನೆ ಕಟ್ಟಿಸಿ ಸ್ವಂತ ಮನೆಯಲ್ಲಿರುವುದು ಒಳ್ಳೆಯದೇ ಅಥವಾ ಬಾಡಿಗೆ ...
ಈಗ ಬಿಲ್ಡರ್ ಗಳು ಪಡೆಯಲಿದ್ದಾರೆ ಖಾಯಂ ನೋಂದಣಿ ಸಂಖ್ಯೆರಾಜ್ಯದಲ್ಲಿ ಆಸ್ತಿ ಕೊಂಡೊಕೊಳ್ಳುವವರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಏಪ್ರಿಲ್ 1 ರಿಂದ ರಿಯಲ್ ಎಸ್ಟೇಟ್ ಮತ್ತು ನಿಯಂತ್ರಣ ಪ್ರಾಧಿಕಾರ(ರೇರಾ) ಎಲ್ಲಾ ಆಸ್ತಿ ನೋಂದಣಿಗಳಿಗೂ ಕಾಯಂ ನೋಂದಣಿ ಸಂಖ್ಯೆ ನೀಡುವ ಪ್ರಕ್ರಿಯೆ ಆರಂಭಿಸಿದೆ.
ವಸ್ತುಗಳ ಅಂತಾರಾಜ್ಯ ಸಾಗಾಣಿಕೆಗೆ ಇ-ವೇ ಬಿಲ್ ವ್ಯವಸ್ಥೆ ಜಾರಿಸರಕು ಮತ್ತು ಸೇವಾ ತೆರಿಗೆಯಡಿ ಜಾರಿಗೆ ತರಲಾಗಿದ್ದ ಇ-ವೆ ಮಸೂದೆ (ಎಲೆಕ್ಟ್ರಾನಿಕ್ ವೇ)ಇಂದಿನಿಂದ ....
ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ, ಕಳೆದ ನಾಲ್ಕು ವರ್ಷಗಳಲ್ಲೇ ಹೆಚ್ಚುದೇಶಾದ್ಯಂತ ನಿತ್ಯ ತೈಲ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿದ್ದು, ಇಂದೂ ಸಹ ಪೆಟ್ರೋಲ್-ಡೀಸೆಲ್....
ಇಂದು ರಾತ್ರಿ 8 ಗಂಟೆಯವರೆಗೂ ಬ್ಯಾಂಕ್ ಗಳು ಕಾರ್ಯನಿರ್ವಹಣೆ: ಆರ್ ಬಿಐಭಾರತೀಯ ರಿಸರ್ವ್ ಬ್ಯಾಂಕ್ ಅಧೀನದಲ್ಲಿ ಬರುವ ಎಲ್ಲ ಸರ್ಕಾರಿ ಬ್ಯಾಂಕ್ ಗಳೂ ಶನಿವಾರ ರಾತ್ರಿ 8ರವರೆಗೂ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ತಿಳಿದುಬಂದಿದೆ.
ಜೆಟ್ ಏರ್ ವೇಸ್ ನಿಂದ ಟಿಕೆಟ್ ದರದಲ್ಲಿ ಶೇ.30ರಷ್ಟು ರಿಯಾಯಿತಿಖ್ಯಾತ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ ಗ್ರಾಹಕರಿಗೆ ಈಸ್ಟರ್ ಕೊಡುಗೆ ನೀಡಿದ್ದು, ಈಸ್ಟರ್ ರಿಯಾಯಿತಿ ಮಾರಾಟ ಹಿನ್ನಲೆಯಲ್ಲಿ ನಿಗದಿತ ವಿಮಾನಯಾನ ಪ್ರಯಾಣದ ದರದಲ್ಲಿ ಶೇ.30ರವೆರಗೂ ರಿಯಾಯಿತಿ ಘೋಷಣೆ ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆಯ ಒಟ್ಟು ಮೊತ್ತ 18,170 ಕೋಟಿ ರು.!2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ವಿವಿಧ ದೇಶಿಯ ಬ್ಯಾಂಕ್ ಗಳಿಗೆ ಒಟ್ಟು 18,170 ಕೋಟಿ ರುಪಾಯಿ....
ಹೆಚ್ ಟಿಎಂ ಮಾರ್ಗಸೂಚಿ ಅನುಸರಿಸದ ಐಸಿಐಸಿಐ ಬ್ಯಾಂಕ್ ಗೆ 9 ಮಿಲಿಯನ್ ಡಾಲರ್ ದಂಡ!ಹೂಡಿಕೆಗೆ ಸಂಬಂಧಿಸಿದಂತೆ ಹೆಲ್ಡ್ ಟು ಮೆಚ್ಯುರಿಟಿ(ಹೆಚ್ ಟಿಎಂ) ಮಾರ್ಗಸೂಚಿಗಳನ್ನು ಅನುಸರಿಸದ ಐಸಿಐಸಿಐ ಬ್ಯಾಂಕ್ ಗೆ ಭಾರತೀಯ ರಿಸರ್ವ್ ಬ್ಯಾಂಕ್ 9 ಮಿಲಿಯನ್ ಡಾಲರ್ ದಂಡ ವಿಧಿಸಿದೆ.
ವಿಮಾನಯಾನ ಸಂಸ್ಥೆ ನಷ್ಟ ಭರ್ತಿಗೆ ಕ್ರಮ, ಏರ್ ಇಂಡಿಯಾದ ಶೇ.76 ಪಾಲು ಮಾರಾಟಕ್ಕೆ ಸರ್ಕಾರ ಸಿದ್ದತೆಸರ್ಕಾರಿ ಸ್ವಾಮ್ಯದ ವಾಯುಯಾನ ಸಂಸ್ಥೆ ಏರ್ ಇಂಡಿಯಾದ ಶೇ.76ರಷ್ಟು ಪಾಲನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿದೆ.
ಪೋರ್ಟಿಸ್ ಆಸ್ಪತ್ರೆಯ ವ್ಯವಹಾರ ಮಣಿಪಾಲ್ ಆಸ್ಪತ್ರೆಗೆ ಮಾರಾಟಪೋರ್ಟಿಸ್ ಆಸ್ಪತ್ರೆಯ ವ್ಯವಹಾರವನ್ನು ಮಣಿಪಾಲ್ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲು ಪೋರ್ಟಿಸ್ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!