ಮುಂಬರುವ ದಿನಗಳಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ ದರ ಕಡಿತ: ಹಸ್ಮುಕ್ ಆದಿಯಾವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದ ನಂತರ ಕಾರ್ಪೊರೇಟ್ ಆದಾಯ ...
1 ಲಕ್ಷ ಬಿಟ್ ಕಾಯಿನ್ ಹೂಡಿಕೆದಾರರಿಗೆ ಆದಾಯ ತೆರಿಗೆ ನೋಟಿಸ್ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿ ಮೇಲೆ ಹೂಡಿಕೆ ಮಾಡಿರುವುದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಘೋಷಿಸಿಕೊಳ್ಳದವರಿಗೆ ಆದಾಯ ತೆರಿಗೆ....
ಬಜೆಟ್ ವ್ಯತಿರಿಕ್ತ ಪರಿಣಾಮ; ಸತತ ಮೂರನೇ ದಿನವೂ ಸೆನ್ಸೆಕ್ಸ್ ಕುಸಿತ2018-19ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಮುಂದುವರೆದ್ದು, ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಕುಸಿತ ಕಂಡಿದೆ.
ಟ್ವಿಟರ್ ಇಂಡಿಯಾದಲ್ಲಿ ಬಜೆಟ್ ಗೆ ಸಂಬಂಧಿಸಿದ 14 ಲಕ್ಷ ಪೋಸ್ಟ್ ದಾಖಲು!ಜ.26 ರಿಂದ ಫೆ.2 ರವರೆಗೆ ಟ್ವಿಟರ್ ನ ಭಾರತದ ವಿಭಾಗದಲ್ಲಿ ಬರೊಬ್ಬರಿ 14 ಲಕ್ಷ ಪೋಸ್ಟ್ ದಾಖಲಾಗಿದ್ದು, ಆರೋಗ್ಯ ಸೇವೆ ಹಾಗೂ ನೋಟು ನಿಷೇಧ ಅತಿ ಹೆಚ್ಚು ಚರ್ಚೆಯಾದ ವಿಷಯಗಳಾಗಿವೆ.
ಈರುಳ್ಳಿ ಮೇಲಿನ ಕನಿಷ್ಟ ರಪ್ತು ಬೆಲೆ ರದ್ದುಗೊಳಿಸಿದ ಕೇಂದ್ರ ಸರ್ಕಾರಈರುಳ್ಳಿ ರಪ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲಾ ವಿಧದ ಈರುಳ್ಳಿಯ ಕನಿಷ್ಠ ರಪ್ತುಬೆಲೆಯನ್ನು ಕೇಂದ್ರಸರ್ಕಾರ ರದ್ದುಗೊಳಿಸಿದೆ.
ಕೇಂದ್ರ ಬಜೆಟ್ ಪರಿಣಾಮ: ಸೆನ್ಸೆಕ್ಸ್ 500 ಅಂಕಗಳ ಇಳಿಕೆ, ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತಕೇಂದ್ರ ಬಜೆಟ್ ಘೋಷಣೆಯಾದ 2ನೇ ದಿನವೇ ಮತ್ತೆ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶುಕ್ರವಾರ ಮತ್ತೆ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿದೆ.
2015ರ ಬಳಿಕ ಭಾರೀ ಕುಸಿತ ದಾಖಲಿಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ 4.6 ಲಕ್ಷ ಕೋಟಿ ನಷ್ಟಕಳೆದೆರಡು ದಿನಗಳಲ್ಲಿ ಷೇರುಪೇಟೆಯ ಸತತ ಇಳಿಕೆ ದಾಖಲಿಸುತ್ತಿದ್ದು ಇದರಿಂಡಾಗಿ ಹೂಡಿಕೆದಾರರಿಗೆ ಒಟ್ಟು 4.6 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಸೆನ್ಸೆಕ್ಸ್ 800 ಅಂಕಗಳ ಕುಸಿತ; ನಿಫ್ಟಿ 10,800ಕ್ಕಿಂತ ಕಡಿಮೆಕೇಂದ್ರ ಬಜೆಟ್ ಮಂಡನೆಯಾದ ಮರುದಿನವೂ ಷೇರುಪೇಟೆಯಲ್ಲಿ ಕರಡಿಯ ಕುಣಿತ ಮಂದುವರಿದಿದೆ.
ಬಜೆಟ್ ಮಂಡನೆಗೆ ಮುನ್ನ ಏರಿಕೆ ಕಂಡ ಸೆನ್ಸೆಕ್ಸ್ಕೇಂದ್ರ ಎನ್ ಡಿಎ ಸರ್ಕಾರದ ಮಹಾತ್ವಾಕಾಂಕ್ಷಿ ಪೂರ್ಣ ಪ್ರಮಾಣದ ಬಜೆಟ್ ಇನ್ನು ಕೆಲವೇ ಹೊತ್ತುಗಳಲ್ಲಿ...
ಕೇಂದ್ರ ಬಜೆಟ್ ಮಂಡನೆಯ ನಂತರ 439 ಅಂಕ ಇಳಿಕೆ ಕಂಡ ಸೆನ್ಸೆಕ್ಸ್ಬಜೆಟ್ ಮಂಡನೆಗೆ ಮುನ್ನ ಏರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಹಣಕಾಸು ಸಚಿವ ...
ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ: ವರದಿವಿಶ್ವದ ಸಿರಿವಂತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಆರನೇ ಸ್ಥಾನ ನೀಡಲಾಗಿದೆ ಎಂದು ವರದಿಯೊಂದು ಹೇಳಿದೆ.
ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ 1000 ಇಂಜಿನಿಯರ್ ಗಳ ನೇಮಕ, ಸ್ಯಾಮ್ ಸಂಗ್ ಇಂಡಿಯಾ ಘೋಷಣೆದಕ್ಷಿಣ ಕೊರಿಯಾ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್ ಸಂಗ್ ಭಾರತದ ಮೂರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಕೇಂದ್ರಗಳಿಗೆ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಂದ 1000.......
ಕ್ರಿಪ್ಟೋಕರೆನ್ಸಿ ಜಾಹಿರಾತುಗಳನ್ನು ನಿಷೇಧಿಸಿದ ಫೇಸ್ ಬುಕ್ಬಿಟ್ ಕಾಯಿನ್ ನಂತಹ ಕ್ರಿಪ್ಟೊಕರೆನ್ಸಿಗಳ ವಹಿವಾಟುಗಳನ್ನು ಉತ್ತೇಜಿಸುವ ಜಾಹಿರಾತುಗಳನ್ನು ಫೇಸ್ ಬುಕ್ ನಿಷೇಧಿಸಿದೆ.
ಶೀಘ್ರದಲ್ಲೇ ಆಸ್ಟ್ರೇಲಿಯಾದಲ್ಲೂ ಒಲಾ ಕ್ಯಾಬ್ ಸೇವೆ ಆರಂಭಭಾರತದ ಕ್ಯಾಬ್ ಸೇವೆಯಲ್ಲಿ ಅಗ್ರಸ್ಥಾನದಲ್ಲಿರುವ ಒಲಾ ಕಂಪನಿ, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲೂ ಕಾರ್ಯಾರಂಭ ಮಾಡಲಿದೆ.
ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ: 2018-19ರಲ್ಲಿ ಜಿಡಿಪಿ ಬೆಳವಣಿಗೆ 7 ರಿಂದ 7.75% ಸಾಧ್ಯತೆಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇಕಡಾ 7ರಿಂದ 7.5 ಕ್ಕೆ ಏರಿಕೆಯಾಗುವ ಗುರಿ ಹೊಂದಲಾಗಿದೆ ಎಂದು ಲೋಕಸಭೆಯಲ್ಲಿ ಇಂದು...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video