50 ವಸ್ತುಗಳಿಗೆ ಮಾತ್ರ ಶೇ.28 ರಷ್ಟು ತೆರಿಗೆ: ಜಿಎಸ್ ಟಿ ಕೌನ್ಸಿಲ್ ಸಭೆಯ ಮಹತ್ವದ ನಿರ್ಣಯಜಿಎಸ್ ಟಿ ಮಂಡಳಿಯ 23 ನೇ ಸಭೆ ಗುವಾಹಟಿಯಲ್ಲಿ ನಡೆದಿದ್ದು, 177 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು ಶೇ.18 ಕ್ಕೆ ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ ಶೇ.28 ರಷ್ಟು ತೆರಿಗೆ ವ್ಯಾಪ್ತಿ
ಡಿಜಿಟಲ್ ಪರಿವರ್ತನೆಯಲ್ಲಿ ಬೆಂಗಳೂರು ಸಿಟಿ ಮುಂಚೂಣಿಯಲ್ಲಿ: ಆರ್ಥಿಕ ವರದಿಸಾನ್ ಫ್ರಾನ್ಸಿಸ್ಕೊ, ಲಂಡನ್, ಸಿಂಗಾಪುರ ಮತ್ತು ಬೀಜಿಂಗ್ ನಂತಹ ಜಾಗತಿಕ ಉದ್ಯಮ ಕೇಂದ್ರಗಳನ್ನು ...
ಉದ್ಯಮ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಲಿದೆ: ಜೇಟ್ಲಿಸಾರ್ವಜನಿಕ ಹಾಗೂ ಸಂಘಟಿತ ಸೆಕ್ಟರ್ ನಲ್ಲಿನ ಉದ್ಯೋಗಗಳು ದೇಶದ ಜನಸಂಖ್ಯೆಗೆ ಸಾಕಾಗುತ್ತಿಲ್ಲವಾದ್ದರಿಂದ ಉದ್ಯಮ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರು ಬಳಕೆ ಮಾಡದ ಡಾಟಾ ಇನ್ನು ಮುಂದೆ ವ್ಯರ್ಥವಾಗುವುದಿಲ್ಲ!ಏರ್ ಟೆಲ್ ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡಾಟಾ ವ್ಯರ್ಥವಾಗದಂತೆ ತಡೆಗಟ್ಟಲು ಏರ್ ಟೆಲ್ ಕ್ರಮ ಕೈಗೊಂಡಿದ್ದು, ತಿಂಗಳಾಂತ್ಯಕ್ಕೆ ಬಳಕೆಯಾಗದ ಡಾಟಾವನ್ನು ಮುಂದಿನ ತಿಂಗಳು ಬಳಕೆ
ಪಿಎಫ್ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಲು ಕೋರಿಕೆಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ, ಬೆಂಗಳೂರು, ಇವರ ಆಡಳಿತ ವ್ಯಾಪ್ತಿಗೆ ಒಳಪಡುವ ನೌಕರರ ಪಿಂಚಣಿ ಯೋಜನೆ 1995 ಮತ್ತು ನೌಕರರ ಕುಟುಂಬ ಪಿಂಚಣಿ ನಿಧಿ ಯೋಜನೆ 1971ರ ಅಡಿ ಬರುವ ಪಿಂಚಣಿದಾರರು...
ಭಾರತ ಸುಮಾರು 2,19,000 ಲಕ್ಷಾಧಿಪತಿಗಳಿಗೆ ನೆಲೆ: ಕ್ಯಾಪ್ಜೆಮಿನಿ ವರದಿಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ದೇಶವು ಅತ್ಯಂತ ಶ್ರೀಮಂತ ವ್ಯಕ್ತಿಗಳಿಗೆ...
ತೆರಿಗೆ ಲೆಕ್ಕಾಚಾರ: 2017-18ರ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.2 ರಷ್ಟು ಬೆಳವಣಿಗೆ ದಾಖಲುಅಕ್ಟೋಬರ್, 2017 ರವರೆಗೆ ನೇರ ತೆರಿಗೆ ಸಂಗ್ರಹಣೆಯ ತಾತ್ಕಾಲಿಕ ಅಂಕಿ ಅಂಶಗಳು ಹೇಳುವಂತೆ ನಿವ್ವಳ ತೆರಿಗೆ ಸಂಗ್ರಹ ರೂ. 4.39 ಲಕ್ಷ ಕೋಟಿ ರೂ ಆಗಿದ್ದು ........
ನೋಟ್ ನಿಷೇಧ: ಸುಮಾರು 20 ಸಾವಿರ ಐಟಿ ರಿಟರ್ನ್ಸ್ ಕುರಿತು ವಿಸ್ತೃತ ತನಿಖೆಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ನವೆಂಬರ್ 8ರಂದು 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ....
ಡಿ.1 ರಿಂದ ರಿಲಯನ್ಸ್ ಕಮ್ಯೂನಿಕೇಶನ್ ನ 2ಜಿ ಸೇವೆಗಳು ಸ್ಥಗಿತಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆ ಡಿಸೆಂಬರ್ 1ರಿಂದ ಸ್ಥಗಿತಗೊಳ್ಳಲಿದೆ.
ನೋಟು ನಿಷೇಧ ಬಳಿಕ 17 ಸಾವಿರ ಕೋಟಿ ಹಣ ಜಮೆ ಮಾಡಿದ ಶೆಲ್ ಕಂಪನಿಗಳು!ನೋಟು ನಿಷೇಧ ಬಳಿಕ ಬರೊಬ್ಬರಿ 17 ಸಾವಿರ ಕೋಟಿ ರು. ಹಣ 'ನಾಮ್ ಕೇ ವಾಸ್ತೇ' (ಹೆಸರಿಗಷ್ಟೇ ಇರುವ ಕಂಪನಿ) ಕಂಪನಿಗಳಿಂದ ಬ್ಯಾಂಕ್ ಖಾತೆಗಳಿಗೆ ಠೇವಣಿಯಾಗಿದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ.
ನೋಟು ನಿಷೇಧ: ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆ, 2017-18 ಕ್ಕೆ 1,800 ಕೋಟಿ ದಾಟುವ ನಿರೀಕ್ಷೆನೋಟು ನಿಷೇಧದ ಪರಿಣಾಮ ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆಯನ್ನು ಅಂಕಿ-ಅಂಶಗಳು ಸೂಚಿಸುತ್ತಿದ್ದು, 2017-18 ನೇ ಸಾಲಿನಲ್ಲಿ ಒಟ್ಟು ವಹಿವಾಟು 1,800 ಕೋಟಿ ದಾಟಲಿದೆ ಎಂದು...
ಸರಾಗ ವ್ಯಾಪಾರದಿಂದ ಸುಗಮ ಜೀವನದತ್ತ ಮುನ್ನಡೆ: ಪ್ರಧಾನಿ ನರೇಂದ್ರ ಮೋದಿಸುಗಮ ಉದ್ದಿಮೆಯಿಂದಾಗಿ ಜೀವನವೂ ಸುಗಮವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉದ್ದಿಮೆ ಸ್ನೇಹಿ ರಾಷ್ಟ್ರ: 30 ಸ್ಥಾನ ಏರಿಕೆ ಕಂಡಿರುವ ಭಾರತಕ್ಕೆ 100ನೇ ಸ್ಥಾನಸುಗಮವಾಗಿ ಉದ್ದಿಮೆ ನಡೆಸಬಹುದಾದ ವಿಶ್ವದ 190 ದೇಶಗಳ ಪಟ್ಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 30 ಸ್ಥಾನಗಳಷ್ಟು ಏರಿಕೆ ಕಂಡಿರುವ ಭಾರತವು 100ನೇ ಸ್ಥಾನಕ್ಕೆ...
10 ತಿಂಗಳಲ್ಲಿ ಮೊದಲ ಬಾರಿಗೆ ಸಾಲ ದರಗಳನ್ನು ಕಡಿತಗೊಳಿಸಿದ ಎಸ್ಬಿಐದೇಶದ ಅಗ್ರ ಸಾಲದಾತರ ಆಸ್ತಿಪಾಸ್ತಿ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) 10 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ವೆಚ್ಚ ಆಧಾರಿತ ಸಾಲ...
ರೆಸ್ಟೋರೆಂಟ್, ಮಾಲ್ ಗಳಲ್ಲಿ ಎಂಆರ್ ಪಿ ಬೆಲೆಗೆ ಜಿಎಸ್ ಟಿ ಸೇರ್ಪಡೆ ಕಡ್ಡಾಯ ಮಾಡಿ: ಸಚಿವರ ಗುಂಪು ಶಿಫಾರಸುವಸ್ತುವಿನ ಗರಿಷ್ಟ ಚಿಲ್ಲರೆ ಮೇಲೆ ಹೊಸ ಪರೋಕ್ಷ ತೆರಿಗೆಯನ್ನು ಕೆಲವು ಚಿಲ್ಲರೆ ಮಾರಾಟಗಾರರು ವಿಧಿಸುತ್ತಾರೆ ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!