ಜುಲೈ ಅವಧಿಯ ಜಿಎಸ್ ಟಿಆರ್-2, ಜಿಎಸ್ ಟಿ ಆರ್-3 ಸಲ್ಲಿಕೆ ಅವಧಿ ಮತ್ತೆ ವಿಸ್ತರಿಸಿದ ಕೇಂದ್ರಕೇಂದ್ರ ಸರ್ಕಾರ ಜುಲೈ ಅವಧಿಯ ಜಿಎಸ್ ಟಿ ರಿಟರ್ನ್ಸ್ -2 ಮತ್ತು ಜಿಎಸ್ ಟಿ ರಿಟರ್ನ್ಸ್ -3 ದಾಖಲಿಸುವ ಕಡೆಯ ದಿನಾಂಕವನ್ನು....
ಸಣ್ಣ ಉದ್ಯಮ, ರೆಸ್ಟೋರೆಂಟ್ ಗಳಿಗೆ ಜಿಎಸ್ ಟಿ ಕಡಿಮೆ ಮಾಡಿ: ಹಣಕಾಸು ಸಚಿವರ ಸಮಿತಿಸಣ್ಣ ಉದ್ಯಮ ಹಾಗೂ ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿ ಯನ್ನು ಕಡಿಮೆ ಮಾಡಬೇಕೆಂದು ಹಣಕಾಸು ಸಚಿವರ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಆಟೋ ಕನೆಕ್ಟ್ ವೈ ಫೈ: ಓಲಾದಿಂದ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಫೈ ಸೌಲಭ್ಯ ಘೋಷಣೆಅಪ್ಲಿಕೇಷನ್ ಆಧಾರಿತ ಸಾರಿಗೆ ಸಂಸ್ಥೆ ಓಲಾ ಇದೀಗ ತನ್ನ ಆಟೋ ರಿಕ್ಷಾಗಳಲ್ಲಿ ಉಚಿತ ವೈ ಪೈ ನೀದಲು ಮುಂದಾಗಿದೆ. 'ಆಟೋ-ಕನೆಕ್ಟ್ ವೈ ಫೈ' ಎನ್ನುವ ಹೆಸರಿನಲ್ಲಿ ಉಚಿತ ವೈ ಪೈ ಸೌಲಭ್ಯ ಒದಗಿಸಲು....
ತ್ರೈಮಾಸಿಕ ವರದಿ, ಮಾರುತಿ ಸುಜುಕಿ ಗೆ 2,484 ಕೋಟಿ ರೂ. ಲಾಭದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ಈ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ 2,484.3 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.
ದ್ವಿತೀಯ ತ್ರೈಮಾಸಿಕ ವರದಿ: ಕೆನರಾ ಬ್ಯಾಂಕ್ ಗೆ 260 ಕೋಟಿ ರೂ. ಲಾಭಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಕ್, ಕೆನರಾ ಬ್ಯಾಂಕ್, ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 260.18 ಕೋಟಿ ರೂ.ನಿವ್ವಳ ಲಾಭ ದಾಕಲಿಸಿದೆ.
ಕರ್ನಾಟಕದಲ್ಲಿ ಕರಾವಳಿ ಸವಕಳಿ ತಡೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಂದ 65.5 ಮಿಲಿಯನ್ ಡಾಲರ್ ನೆರವುಕರ್ನಾಟಕದಲ್ಲಿ ಕರಾವಳಿ ಸವಕಳಿಯನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏಷ್ಯನ್ ಬ್ಯಾಂಕ್ 65.5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡಲು ಮುಂದಾಗಿದೆ.
ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ, ಆರ್ಥಿಕ ಸ್ಥಿತಿ ಭದ್ರವಾಗಿದೆ: ಅರುಣ್ ಜೇಟ್ಲಿಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಆರ್ಥಿಕ ಸ್ಥಿತಿ ಭದ್ರವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲುಸಾಲಗಾರರ ಸ್ವತ್ತುಗಳ ಲೆಕ್ಕದಲ್ಲಿ ಭಾರತದಲ್ಲಿ 2 ನೇ ಸ್ಥಾನದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.
ಆಗಸ್ಟ್, ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ವಿಳಂಬ ಪಾವತಿ ದಂಡ ತೆರವು: ವಿತ್ತ ಸಚಿವ ಅರುಣ್ ಜೇಟ್ಲಿತಡವಾಗಿ ಜಿಎಸ್ ಟಿ ತೆರಿಗೆ ಪಾವತಿ ಮಾಡಿ ದಂಡದ ಭೀತಿ ಎದುರಿಸುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದ್ದು, ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ತೆರವುಗೊಳಿಸಿದೆ.
ರಾಜಧಾನಿ ಎಕ್ಸ್ಪ್ರೆಸ್ ರೈಲು ಟಿಕೆಟ್ ಖಚಿತವಾಗದಿದ್ದರೆ ಏರ್ ಇಂಡಿಯಾ ವಿಮಾನಯಾನ ಯೋಗ!ಶೀಘ್ರದಲ್ಲೇ ಟಿಕೆಟ್ ಖಚಿತವಾಗದ ರಾಜಧಾನಿ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ..
ನೋಟು ನಿಷೇಧ, ಜಿಎಸ್ ಟಿಯಿಂದ ಮದುವೆ ಸೀಸನ್ ವ್ಯಾಪಾರದ ಮೇಲೆ ಶೇ.10-15 ರಷ್ಟು ಪರಿಣಾಮ!ನವೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ಮದುವೆ ಸೀಸನ್ ನ ವ್ಯಾಪಾರಕ್ಕೆ ನೋಟು ನಿಷೇಧ, ಜಿಎಸ್ ಟಿ ಜಾರಿಯಾಗಿರುವುದು ಶೇ.10-15 ರಷ್ಟು ಪರಿಣಾಮ ಬೀರಲಿದೆ ಎಂದು ಇಂಡಸ್ಟ್ರಿ ಚೇಂಬರ್ಸ್ ಅಸೋಚಾಮ್....
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ಆರ್ಬಿಐ ಸ್ಪಷ್ಟನೆಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ ಕೇಂದ್ರೀಯ ಬ್ಯಾಂಕ್ ಯಾವುದೇ ಸೂಚನೆ ನೀಡಿಲ್ಲ...
ನಿರ್ಧಿಷ್ಟ ಬಳಕೆದಾರರ ಎಸ್ ಬಿಐ ಎಟಿಎಂ ವಿತ್ ಡ್ರಾ ಮಿತಿ 2 ಲಕ್ಷಕ್ಕೆ ಏರಿಕೆ!ನೋಟು ನಿಷೇಧ ಬಳಿಕ ಹಣದ ವಹಿವಾಟು ಮತ್ತು ಹಣದ ವಿತ್ ಡ್ರಾ ಮೇಲೆ ಹೇರಲಾಗಿದ್ದ ನಿಯಂತ್ರಣವನ್ನು ಭಾರತದ ಆತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ನಿಧಾನವಾಗಿ ಸಡಿಲಗೊಳಿಸುತ್ತಿದೆ.
ಧನತ್ರಯೋದಶಿ ದಿನದಂದು ಮಾರಾಟವಾದ ಹಿರೋ ಮೋಟೊ ಕಾರ್ಪ್ ಸಂಖ್ಯೆ ಎಷ್ಟು ಗೊತ್ತೆ?ಅ.17, ಧನತ್ರಯೋದಶಿಯಂದು ಒಂದೇ ದಿನ 3 ಲಕ್ಷ ಯುನಿಟ್ ಗಳಷ್ಟು ವಾಹನಗಳನ್ನು ಮಾರಾಟ ಮಾಡಿರುವುದಾಗಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಹಿರೋ ಮೋಟೊ ಕಾರ್ಪ್ ಹೇಳಿದೆ.
ಸಂಸ್ಥೆಗಳು ರಾನ್ಸಮ್ವೇರ್ ದಾಳಿ ವಿರುದ್ಧ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಬೇಕು: ತಜ್ಞರ ವರದಿಸೈಬರ್ ಅಪರಾಧಿಗಳು ಹೊರಗುತ್ತಿಗೆ ಮತ್ತು ಸಂಶೋಧನೆ ಸಂಸ್ಥೆಗಳಿಗೆ ಬಾರೀ ಅಪಾಯ ತಂದೊಡ್ಡಿದ್ದಾರೆ. ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ರಾನ್ಸಮ್ವೇರ್...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!