ಆಲ್ಕೋಹಾಲ್ ಪರೀಕ್ಷೆಗೆ ಒಳಪಡದ ಏರ್ ಇಂಡಿಯಾದ 130 ಪೈಲಟ್, 430 ಸಿಬ್ಬಂದಿ ಕೈಬಿಡುವ ಸಾಧ್ಯತೆನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸದಾ ಆಲ್ಕೋಹಾಲ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪದ ಹಿನ್ನೆಲೆಯಲ್ಲಿ....
200 ರೂ. ನೋಟು ಸದ್ಯ ಎಟಿಎಂ ಗಳಲ್ಲಿ ಸಿಗಲ್ಲನೂತನ 200 ರೂ. ನೋಟು ಎಟಿಎಂ ನಲ್ಲಿ ಸಿಗಲು ಇನ್ನೂ 3 ತಿಂಗಳು ಕಾಯಬೇಕಾಗುತ್ತದೆ.
6,100 ಕೋಟಿಯ 41 ಧ್ರುವ ಹೆಲಿಕಾಪ್ಟರ್ ನಿರ್ಮಾಣದ ಗುತ್ತಿಗೆ ಪಡೆದ ಎಚ್ಎಎಲ್ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಭಾರತೀಯ ವಾಯುಪಡೆ ಮತ್ತು ನೌಕಾ ಪಡೆಗಾಗಿ 6,100ಕೋಟಿ...
ದೀರ್ಘಕಾಲೀನ ಆರ್ಥಿಕ ಉಪಯೋಗಕ್ಕಾಗಿತಕ್ಷಣದ ಆರ್ಥಿಕ ಸಂಕಷ್ಟವು ಪರಿಹಾರವಲ್ಲ: ರಘುರಾಮ್ ರಾಜನ್ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಪನಗದಿಕರಣದ ಬಗೆಗೆ ಕಡೆಗೂ ಮೌನ ಮುರಿದಿದ್ದಾರೆ.
ಭವಿಷ್ಯದಲ್ಲಿ ಜಿಡಿಪಿ 7-7.5 ಕ್ಕೆ ಏರಿಕೆಯಾಗಲಿದೆ: ರಾಜೀವ್ ಕುಮಾರ್ರ್ಥಿಕ ಬೆಳವಣಿಗೆಯು 2017-18ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಶೇ.7-7.5ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ
ಯುದ್ಧ ವಿಮಾನ ತಯಾರಿಸಲು ಸಾಬ್ ಜತೆ ಕೈಜೋಡಿಸಿದ ಅದಾನಿ ಗ್ರೂಪ್ಅದಾನಿ ಗ್ರೂಪ್ ಸಹಯೋಗದೊಂದಿಗೆ ಭಾರತೀಯ ವಾಯುಪಡೆ(ಐಎಎಫ್)ಗಾಗಿ ಭಾರತದಲ್ಲಿ ಒಂದೇ ಎಂಜಿನ್ನ ಲಘು ...
6 ಮಿಲಿಯನ್ ತಲುಪಿದ ಜಿಯೋ ಫೋನ್ ಬುಕ್ಕಿಂಗ್, ರಿಲಯನ್ಸ್ ನಿಂದ ಹೊಸ ದಾಖಲೆಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ಮೊಬೈಲ್ ಫೋನ್ ಮಾರಾಟದಲ್ಲೂ ಹೊಸ ದಾಖಲೆ ಬರೆದಿದೆ.
ಕೈ ಸುಡುವ ಎಲ್ ಪಿಜಿ: ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ 7 ರೂ. ಹೆಚ್ಚಳಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ಪಿಜಿ) ಬೆಲೆಯನ್ನು ಇಂದು ಪ್ರತಿ ಸಿಲಿಂಡರ್ಗೆ 7 ರೂಪಾಯಿಗಳಷ್ಟು ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಅಪನಗದೀಕರಣದ ಪರಿಣಾಮಗಳು ನಿರೀಕ್ಷಿತ ಹಾದಿಯಲ್ಲೇ ಇವೆ: ಅರುಣ್ ಜೇಟ್ಲಿಅಪನಗದಿಕರಣ ಕಾರಣ ದೇಶದ ಆರ್ಥಿಕತೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ ಆರ್ಥಿಕತೆಗೆ ಇದರಿಂದ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನೋಟ್ ನಿಷೇಧದ ನಂತರ ಜಮೆಯಾದ 2,89 ಲಕ್ಷ ಕೋಟಿ ಹಣದ ಮೇಲೆ ಐಟಿ ಕಣ್ಣುಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಗಳಲ್ಲಿ ಜಮೆಯಾದ 2.89 ಲಕ್ಷ ಕೋಟಿ ರುಪಾಯಿ...
ಮೂರು ವರ್ಷ ಹಿಂದಕ್ಕೆ ಜಿಗಿದ ಜಿಡಿಪಿ, ಶೇ.5.7ಕ್ಕೆ ಕುಸಿಯಲು ನೋಟ್ ನಿಷೇಧ ಪ್ರಮುಖ ಕಾರಣಕೇಂದ್ರ ಸರ್ಕಾರ ಗುರುವಾರ ಜಿಡಿಪಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ದೇಶದ ಆರ್ಥಿಕ ಅಭಿವೃದ್ಧಿ ಶೇ.6.1ರಿಂದ ಶೇ.5.1ಕ್ಕೆ....
ಮೋದಿ ಸರ್ಕಾರದ ಅನಾಣ್ಯೀಕರಣ ನಡೆ ಒಂದು ವೈಫಲ್ಯವೇ?ಕಳೆದ ವರ್ಷ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ನೋಟುಗಳ ಚಲಾವಣೆಯನ್ನು....
ಕೂಡಲೇ ಬಾಕಿ ಸಾಲ ಪಾವತಿ ಮಾಡದಿದ್ದರೆ ಸಂಸ್ಥೆ ಮೇಲೆ ಇತರರ ನಿಯಂತ್ರಣ: ಅರುಣ್ ಜೇಟ್ಲಿ ಎಚ್ಚರಿಕೆವಾಣಿಜ್ಯೋದ್ಯಮದ ಉದ್ದೇಶದಿಂದ ಬ್ಯಾಂಕ್ ಗಳಿಂದ ಸಾಲ ಪಡೆದು ಇನ್ನೂ ತೀರಿಸದ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದು,...
ಉಬರ್ ನ ನೂತನ ಸಿಇಓ ಆಗಿ ದಾರ ಖೊಸೊರೋಶಿ ನೇಮಕಉಬೆರ್ ಟೆಕ್ನಾಲಜೀಸ್ ಇಂಕ್ ಹೊಸ ಮುಖ್ಯ ಕಾರ್ಯನಿರ್ವಾಹಕ (ಸಿಇಓ) ಆಗಿ ದಾರಾ ಖೊರೋಶಾಶಿ ನೇಮಕವಾಗಿದ್ದಾರೆ.
ಶೇ.99ರಷ್ಟು ನಿಷೇಧಿತ 1000 ರು. ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ: ಆರ್ ಬಿಐ ವಾರ್ಷಿಕ ವರದಿಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ ನಂತರ 8,900 ಕೋಟಿ ರುಪಾಯಿ ಮೌಲ್ಯದ 8.9 ಕೋಟಿ....
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!