ಸಾಲ ಬೇಕಾ? ಹಾಗಾದರೆ ಫೇಸ್ ಬುಕ್, ಲಿಂಕ್ಡ್ ಇನ್ ಸಾಮಾಜಿಕ ಜಲತಾಣಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಿ!ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಸಂಪರ್ಕ ಸಾಧನವಾಗಿ ಉಳಿಯದೆ, ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದ್ದು ಈಗ ಸಾಲ ನೀಡುವ ವಿಷಯದಲ್ಲಿಯೂ ಪ್ರಮುಖವಾದ ಪಾತ್ರ ವಹಿಸುತ್ತಿದೆ!
ವಿದೇಶಿ ವಿನಿಮಯ ಮೀಸಲು 360 .90 ಡಾಲರ್ ಗಳಿಗೆ ಕುಸಿತ!ಭಾರತದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿತ ಕಂಡಿದೆ ಎಂದು ಆರ್ ಬಿಐ ತಿಳಿಸಿದೆ.
ಗ್ರಾಹಕರಿಂದ 77 ಸಾವಿರ ಬಲೆನೊ ಡೀಸೆಲ್ ಕಾರುಗಳನ್ನು ಹಿಂಪಡೆಯಲಿರುವ ಮಾರುತಿಭಾರತದ ಮುಂಚೂಣಿ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಏರ್ ಬ್ಯಾಗ್ ಕಂಟ್ರೋಲರ್ ಸಾಫ್ಟ್ ವೇರ್ ನ್ನು ಮೇಲ್ದರ್ಜೆಗೇರಿಸಲು...
ರಾಜಧಾನಿ ಎಕ್ಸ್ ಪ್ರೆಸ್ ವೆಯ್ಟಿಂಗ್ ಲಿಸ್ಟ್ನಿಂದ ಏರ್ ಇಂಡಿಯಾ ಸೀಟ್ ಗೆ ಅಪ್ಗ್ರೇಡ್ ಆಗಬಹುದು ಜೂನ್ನಿಂದಇನ್ನು ಮುಂದೆ ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ನಿಮ್ಮ ಹೆಸರು ವೈಟಿಂಗ್ ಲಿಸ್ಟ್ ನಲ್ಲಿದ್ದರೆ ತಲುಪಬೇಕಾದ ಸ್ಥಳಕ್ಕೆ ರೈಲಿನಲ್ಲಿ ಹೋಗುವುದು ಹೇಗೆ ಎಂದು...
'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿ: ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿತ!ಸಿಎಸ್ಇ ವರದಿ ಪ್ರಕಟವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.
ಚೆಮ್ಮನೂರ್ ಜ್ಯುವೆಲರ್ಸ್ ಅಮೆರಿಕಾ ಶೋರೂಮ್ ಉದ್ಘಾಟನೆಚೆಮ್ಮನೂರ್ ಇಂಟರ್ ನ್ಯಾಷನಲ್ ಜ್ಯುವೆಲರ್ಸ್, ಮೊದಲ ಕೇರಳ ಬ್ರ್ಯಾಂಡ್ ಜ್ಯುವೆಲರಿಯು ಅಮೆರಿಕಾದ ಹೋಸ್ಟನ್ ನಲ್ಲಿ ತನ್ನ ಮಳಿಗೆಯನ್ನು ತೆರೆಯಿತು.
ಮೂರು ತಿಂಗಳ ನಂತರ ಗರಿಷ್ಠ ಮಟ್ಟಕ್ಕೆ ಏರಿದ ಸೆನ್ಸೆಕ್ಸ್ಸಾಗರೋತ್ತರ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ...
ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ನಂ.1 ಪಟ್ಟಭಾರತ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರು ಈಗಲೂ ಮೊದಲ ಸ್ಥಾನದಲ್ಲಿದ್ದು, ಆಲ್ಟೋ...
ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ, ಕೆಲವು ಕ್ಷೇತ್ರಗಳು ಮತ್ತಷ್ಟು ಚೇತರಿಕೆಯಾಗಬೇಕಿದೆ: ರಘುರಾಮ್ ರಾಜನ್ಭಾರತೀಯ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆಯಾದರೂ, ಇನ್ನೂ ಕೆಲವು ಕ್ಷೇತ್ರಗಳು ಒತ್ತಡ ಎದುರಿಸುತ್ತಿದ್ದು ಮತ್ತಷ್ಟು ಚೇತರಿಕೆ ಕಾಣಬೇಕಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
4ನೇ ತ್ರೈಮಾಸಿಕ ಅವಧಿಯಲ್ಲಿ 5,367 ಕೋಟಿ ರೂಪಾಯಿ ನಷ್ಟ ಕಂಡ ಪಿಎನ್ ಬಿಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಹಣಕಾಸು ವರ್ಷದ...
ಮತ್ತೆ ದರ ಏರಿಕೆ; ಪೆಟ್ರೋಲ್ ಬೆಲೆ 83 ಪೈಸೆ, ಡೀಸೆಲ್ ದರ 1.26 ರು. ಏರಿಕೆಕೇವಲ ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರು. ಏರಿಕೆಯಾಗಿದೆ..
ಡಾಲರ್ ಎದುರು 13 ಪೈಸೆಗಳ ಅಲ್ಪ ಚೇತರಿಕೆ ಕಂಡ ರುಪಾಯಿಭಾರತೀಯ ಬ್ಯಾಂಕ್ ಗಳ ಆಂತರಿಕ ವಿದೇಶಿ ವ್ಯವಹಾರ ವೃದ್ದಿಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಅಲ್ಪ ಚೇತರಿಕೆ ಕಂಡಿದೆ..
ಹಣದುಬ್ಬರ ಧನಾತ್ಮಕ ಮಟ್ಟಕ್ಕೆ: ಏಪ್ರಿಲ್ ನಲ್ಲಿ 0.34% ಕ್ಕೆ ಏರಿಕೆಸಗಟು ಹಣದುಬ್ಬರ 17 ತಿಂಗಳ ನಂತರ ಧನಾತ್ಮಕ ಮಟ್ಟಕ್ಕೆ ಏರಿದ್ದು, ತರಕಾರಿ, ಬೇಳೆ ಕಾಲುಗಳ ಬೆಲೆ ಏರಿಕೆಯಿಂದ ಏಪ್ರಿಲ್ ನ ಹಣದುಬ್ಬರ ದರ ಶೇ.0 .34 ರಷ್ಟಾಗಿದೆ.
'ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ': 2ನೇ ಅವಧಿಗೆ ಆಸಕ್ತಿ ತೋರಿದ ರಘುರಾಮ್ ರಾಜನ್ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಗವರ್ನರ್ ಆಗಿ ಪ್ರತಿ ಕ್ಷಣಗಳನ್ನು ಆನಂದಿಸಿದ್ದೇನೆ. ಆದರೆ 'ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ'...
ಕೈಗಾರಿಕಾ ಪ್ರಗತಿಯಲ್ಲಿ ಕುಸಿತ, ಚಿಲ್ಲರೆ ಹಣದುಬ್ಬರದಲ್ಲಿ ಶೇ 5.39ರಷ್ಟು ಏರಿಕೆಮಾರ್ಚ್ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ದೇಶದ ಕೈಗಾರಿಕಾ ಪ್ರಗತಿಯು ಶೇ.0.1ರಷ್ಟು ಕುಸಿತ ಕಂಡಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್