ಡಾಟ್ಸನ್ ಕಂಪೆನಿಯಿಂದ ನೂತನ ರೆಡಿ-ಗೊ ಕಾರು ಬಿಡುಗಡೆಜಪಾನ್ ಮೂಲದ ಕಂಪೆನಿ ನಿಸ್ಸಾನ್ ಒಡೆತನದ ಡಾಟ್ಸನ್ ಇಂಡಿಯಾ, ಮಂಗಳವಾರ 2.38 ಲಕ್ಷ ರೂಪಾಯಿಯ...
ಥಾಯ್ಲೆಂಡ್, ಅರ್ಜೆಂಟಿನಾದ ಜಿಡಿಪಿಯನ್ನೂ ಮೀರಿಸಲಿದೆ ಭಾರತದ 'ಕಪ್ಪು ಆರ್ಥಿಕತೆ'ಭಾರತದ ಕಪ್ಪು ಹಣದ ಆರ್ಥಿಕತೆ ಕ್ರಮೇಣವಾಗಿ ಕುಗ್ಗುತ್ತಿದೆಯಾದರೂ, ದೇಶದ ಒಟ್ಟು ಜಿಡಿಪಿಯಲ್ಲಿ ಶೇ.20 ರಷ್ಟು ಪಾಲು ಹೊಂದಿರುವ ಕಪ್ಪು ಹಣದ ಆರ್ಥಿಕತೆ ಥಾಯ್ಲೆಂಡ್, ಅರ್ಜೆಂಟಿನಾದ ಜಿಡಿಪಿಯನ್ನೂ ಸರಿಗಟ್ಟಿದೆ.
ದೇವರ ಭಾವಚಿತ್ರವುಳ್ಳ ಡೋರ್ ಮ್ಯಾಟ್ ಮಾರಾಟ: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಅಮೆಜಾನ್ಹಿಂದೂ ದೇವರ ಚಿತ್ರವುಳ್ಳ ಡೋರ್ ಮ್ಯಾಟ್ ಗಳನ್ನು ಮಾರಾಟ ಮಾಡುತ್ತಿದ್ದ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಯಾಹೂ ಜೊತೆಗೆ ವೀಲೀನಕ್ಕೆ ಟ್ವಿಟ್ಟರ್ ಮಾತುಕತೆ: ವರದಿಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಸಂಸ್ಥೆಯ ಅಧಿಕಾರಿಗಳು ಯಾಹೂ ಸಂಸ್ಥೆಯ ಸಿಇಒ ಮರಿಸ್ಸಾ ಮಾಯೇರ್ ಅವರನ್ನು ಭೇಟಿ ಮಾಡಿ ವಿಲೀನ ಸಾಧ್ಯತೆಯ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯವೊಂದು ವರದಿ
ಬೆಂಗಳೂರಿನಲ್ಲಿ ೧೦೦೦೦ ಚದರಡಿಯ ಬೃಹತ್ ಮಳಿಗೆ ಪ್ರಾರಂಭಿಸಿದ ಬಾಟಾಪಾದರಕ್ಷೆಗಳ ರೀಟೇಲ್ ಬ್ರ್ಯಾಂಡ್ ಬಾಟಾ ತನ್ನ ೧೧೦೧ನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಇದು ದಕ್ಷಿಣ ಭಾರತದಲ್ಲೇ ಬಾಟಾದ ಅತಿ ದೊಡ್ಡ ಮಳಿಗೆ.
5 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಜಿಡಿಪಿ; ಶೇ 7.6 ವೃದ್ಧಿಭಾರತೀಯ ಆರ್ಥಿಕತ ಸುಧಾರಣೆಯತ್ತ ಸಾಗಿದ್ದು, 2015–16ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ 7.9ರಷ್ಟು ಮತ್ತು ಒಟ್ಟಾರೆ ಹಣಕಾಸು ವರ್ಷದಲ್ಲಿ ಶೇ 7.6ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ತಿಳಿದುಬಂದಿದೆ.
ಭಾರತೀಯ ಅಂಚೆ ಇಲಾಖೆಯಿಂದ ಪೇಮೆಂಟ್ ಬ್ಯಾಂಕ್ಭಾರತೀಯ ಅಂಚೆ ಕಚೇರಿಯ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ನಿಮ್ಮ ...
ಮತ್ತೆ ಪೆಟ್ರೋಲ್ ದರ 2.58 ರು., ಡೀಸೆಲ್ 2.26 ರು. ಏರಿಕೆಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.58ರು ಮತ್ತು ಡೀಸೆಲ್ ದರ 2.26ರು ಏರಿಕೆಯಾಗಿದೆ...
ಸೇವಾ ತೆರಿಗೆ ಹೆಚ್ಚಳ; ಇಂದಿನಿಂದ ಈ ವಸ್ತುಗಳು-ಸೇವೆಗಳು ತುಟ್ಟಿ; ನಿಮಗೆ ತಿಳಿದಿರಲಿಬಜೆಟ್ ನಲ್ಲಿ ಘೋಷಿಸಲಾಗಿದ್ದ ಸೇವಾ ತೆರಿಗೆಯಲ್ಲಿನ ಬದಲಾವಣೆಗಳು ಜೂನ್ ೧ ರಿಂದ ಜಾರಿಗೆ ಬರಲಿದ್ದು ಕಾರ್ ಗಳು, ಸಿಗರೆಟ್ ಗಳು, ಬ್ರಾಂಡೆಡ್ ಉಡುಪುಗಳು, ವಿಮಾನಯಾನ ಇತ್ಯಾದಿ
ಈ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇಕಡಾ 7.9ಕ್ಕೆ ಏರಿಕೆ2015-16ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಭಾರತ ದೇಶದ ಆರ್ಥಿಕತೆ...
ವಿಶ್ವದ 10 ಶ್ರೀಮಂತ ರಾಷ್ಟ್ರಗಳಲ್ಲಿ ಭಾರತಕ್ಕೆ ಏಳನೇ ಸ್ಥಾನವಿಶ್ವದಲ್ಲಿ 10 ಶ್ರೀಮಂತ ದೇಶಗಳಲ್ಲಿ ಭಾರತ 7ನೇ ಸ್ಥಾನದಲ್ಲಿದ್ದು, ಇಲ್ಲಿನ ನಾಗರಿಕರ ಒಟ್ಟು ಸಂಪತ್ತು 5 ಸಾವಿರದ 200 ಶತಕೋಟಿ...
ಏಷ್ಯಾ ಖಂಡದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಬಹುದು: ಅರುಣ್ ಜೇಟ್ಲಿಚೀನಾ ದೇಶ ಆರ್ಥಿಕ ಬೆಳವಣಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದ್ದು, ಬೇರೆ ದೇಶಗಳು ಆ ಸ್ಥಾನವನ್ನು ತುಂಬಲು...
ನಗದು ನೀಡಿ ಚಿನ್ನ ಖರೀದಿ ಮೇಲೆ ಶೇಕಡಾ 1ರಷ್ಟು ತೆರಿಗೆ: ನಿರ್ಧಾರ ಹಿಂತೆಗೆದುಕೊಂಡ ಸರ್ಕಾರನಗದು ನೀಡಿ ಚಿನ್ನ ಖರೀದಿಸಿದವರಿಂದ ಶೇಕಡಾ 1ರಷ್ಟು ತೆರಿಗೆ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸರ್ಕಾರ...
ಮುಂಬೈ ಐಐಟಿ ವಿದ್ಯಾರ್ಥಿಗಳ ಸಾಧನೆ: ದೇಶದಲ್ಲೇ ಅತಿ ವೇಗವಾಗಿ ಒಡುವ ಕಾರು ತಯಾರಿಕೆಭಾರತದ ಅತಿ ವೇಗವಾದ ಕಾರನ್ನು ಮುಂಬಯಿ ಐಐಟಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಕಳೆದ ಭಾನುವಾರ ಟಾಟಾ ಮೋಟಾರ್ಸ್, ಸಿಯೆಟ್ ಟೈರ್ ಸೇರಿದಂತೆ..
ಪ್ರತಿಯೊಬ್ಬ ಭಾರತೀಯನ ಸಬಲೀಕರಣವನ್ನು ಮೈಕ್ರೋಸಾಫ್ಟ್ ಬಯಸುತ್ತದೆ: ಸತ್ಯ ನಡೆಲ್ಲಾಭಾರತದ ಪ್ರತಿಯೊಬ್ಬ ನಾಗರಿಕರನ್ನು ಮತ್ತು ಸಂಘಟನೆಗಳನ್ನು ಸಬಲೀಕರಣಗೊಳಿಸುವುದು ಮೈಕ್ರೋಸಾಫ್ಟ್ ನ ಮುಖ್ಯ ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್