1ಕೆಜಿ ಚಿನ್ನದ ಜುಮುಕಿಭಾರತದ ಚಿನ್ನಾಭರಣ ತಯಾರಿಕಾ ಕಂಪನಿ ಜಿಆರ್ಟಿ ಜ್ಯೂವೆಲರ್ಸ್ 1 ಕೆಜಿ ಚಿನ್ನದ ಮೂರು ಜೊತೆ ಜುಮಕಿಗಳನ್ನು ತಯಾರಿಸಿದೆ.
ಟ್ರೂಜೆಟ್ನಿಂದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸೇವೆಗೆ ಚಾಲನೆಟ್ರೂಜೆಟ್, ಪ್ರಾದೇಶಿಕ ವೈಮಾನಿಕ ಸೇವಾ ಸಂಸ್ಥೆಯಾಗಿದ್ದು, ಇಂದು ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸಂಪರ್ಕ ಆರಂಭಿಸುವುದನ್ನು ಘೋಷಿಸಿತು.
ಆನ್ಲೈನ್ ಆಹಾರ ಕೋಟಿಗಳ ಶಕೆಸಿಗೋದು ಎರಡು ದಿನ ರಜೆ, ಚೆಂದ ಹೊರಗೆ ಸುತ್ತಾಡೋಣ ಅಂದ್ರೆ ಟ್ರಾಫಿಕ್ಕಿನ ಕಿರಿಕಿರಿ, ಒಳ್ಳೆ ಹೋಟೆಲ್ಗೆ ಹೋಗಿ ಊಟ ಮಾಡ್ಲಿಕ್ಕೂ ಆಗ್ತಿಲ್ಲ ಎಂದು ಕೊರಗುವವರ ಸಂಖ್ಯೆ ಬೆಂಗಳೂರು, ನವದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ಸಿಕ್ಕಾಪಟ್ಟೆ ಕಡಿಮೆಯಾಗಿದೆ!..
ಬ್ಯಾಂಕಲ್ಲಿ ಚಿನ್ನವಿಟ್ಟರೆ ಸಿಗಲಿದೆ ಬಡ್ಡಿಭಾರತೀಯರು ಭೌತಿಕವಾಗಿ ಚಿನ್ನ ಖರೀದಿಸುವುದನ್ನು ನಿಯಂತ್ರಿಸಲು ಕೇಂದ್ರ ಹೊಸ 2ಯೋಜನೆಗಳನ್ನು ಪ್ರಕಟಿಸಿದೆ...
ಸಣ್ಣ ಹಣಕಾಸು ಬ್ಯಾಂಕುಗಳಿಗೆ ಆರ್ ಬಿಐ ಅನುಮತಿ: ಮುಂದ್ರಾಮುಂದಿನ ಕೆಲವು ದಿನಗಳಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಪರವಾನಗಿಯನ್ನು ನೀಡಲಿದೆ ಎಂದು ಉಪ ಗವರ್ನರ್ ಎಸ್.ಎಸ್.ಮುಂದ್ರ...
ರುಪಾಯಿ ಮೌಲ್ಯ ಚೇತರಿಕೆಕಳೆದ ಮೂರು ದಿನಗಳಿಂದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಾ ಸಾಗಿದ್ದ ರುಪಾಯಿ, ಮಂಗಳವಾರ ಚೇತರಿಕೆ ಕಂಡಿದೆ. 27 ಪೈಸೆಯಷ್ಟು ಮೌಲ್ಯವೃದ್ಧಿಸಿಕೊಂಡಿರುವ...
ಭಾರತದ ಏಳು ಉಗ್ರಾಣಗಳಲ್ಲಿ ಹೂಡಿಕೆ ಮಾಡಿದ ಅಮೆಜಾನ್ವೇಗವಾಗಿ ವೃದ್ಧಿಸುತ್ತಿರುವ ಮಾರಾಟಗಾರರ ಸಂಖ್ಯೆಯಿಂದ ಉತ್ತೇಜಿತರಾಗಿರುವ ಅಮೆಜಾನ್.ಇನ್ ಸಂಸ್ಥೆ ಏಳು ಹೊಸ ಉಗ್ರಾಣಗಳನ್ನು ಸ್ಥಾಪಿಸುವುದರ
ಬಿಎಸ್ಎನ್ಎಲ್ ನೆಟ್ ವೇಗ ಏರಿಕೆಬಿಎಸ್ಎನ್ಎಲ್ ಇಂಟರ್ ನೆಟ್ ಸೌಲಭ್ಯ ಹೊಂದಿರುವ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅಕ್ಟೋಬರ್ 1ರಿಂದ ಬ್ರಾಡ್ಬ್ಯಾಂಡ್ ವೇಗವನ್ನು...
ಸಾವಿರ ನೋಟುಗಳಿಗೆ ಹೊಸ ನಂಬರ್ ಪದ್ಧತಿಖೋಟಾ ನೋಟುಗಳ ಹಾವಳಿ ತಡೆಯಲು ಪ್ರಮುಖವಾಗಿ ರು.1,000 ಮತ್ತು ರು.500 ಸೇರಿದಂತೆ ಎಲ್ಲ ನೋಟುಗಳಲ್ಲಿ ಹೊಸ...
25 ಸಾವಿರ ಕೆಳಗಿಳಿದ ಸೆನ್ಸೆಕ್ಸ್ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಲ್ಲಿ 308.09 ಅಂಕ ಕುಸಿದು 24,893.81ಕ್ಕೆ...
ಸಮಗ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದ ಭಾರತಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ತುಂಬಾ ಹಿಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆ...
ಇಂದು ಉದ್ಯಮಿಗಳ ಜೊತೆ ಪ್ರಧಾನಿ ಮೋದಿ ಸಭೆಜಾಗತಿಕ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 8ರ ಮಂಗಳವಾರ ದೇಶದ ಉದ್ಯಮಿಗಳೊಂದಿಗೆ...
ರಿಸ್ಕ್ ತೆಗೆದುಕೊಂಡು ಬಂಡವಾಳ ಹೂಡಿ: ಉದ್ಯಮಿಗಳಿಗೆ ಪ್ರಧಾನಿ ಮೋದಿ ಕರೆದೇಶದ ಪ್ರಮುಖ ಉದ್ಯಮಿ, ಬ್ಯಾಂಕರ್ ಅರ್ಥಶಾಸ್ತ್ರಜ್ಞರ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆರ್ಥಿಕ ಕುಸಿತದ ಹೊರತಾಗಿಯೂ ಭಾರತದ ಆರ್ಥಿಕತೆಯನ್ನು ವೃದ್ಧಿಗೊಳಿಸುವುದರ ಬಗ್ಗೆ ಚರ್ಚೆ....
ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಯಿಂದ ಭಾರತಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ: ಅರುಣ್ ಜೇಟ್ಲಿಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಪ್ರಕ್ಷುಬ್ಧತೆಯಿಂದ ಭಾರತಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್