ಚೀನಾದ ಸಂಕಷ್ಟ ಭಾರತಕ್ಕೆ ವರವೇ?: ಪ್ರಧಾನಮಂತ್ರಿ ನರೇಂದ್ರ ಮೋದಿಈಗ ಎಲ್ಲೆಲ್ಲೂ ಹದಗೆಟ್ಟಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚೆ. ಏಷ್ಯಾದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾದ ಚೀನಾದಲ್ಲಿ...
ಬಂದರು ಭೂಮಿ ವಾಣಿಜ್ಯ ಬಳಕೆಗೆಆರ್ಥಿಕ ಪ್ರಗತಿಗೆ ಉತ್ತೇಜನ ನೀಡ ಲು ನವಮಂಗಳೂರು ಸೇರಿ ದೇಶದ 12 ಬಂದರುಗಳಲ್ಲಿ ಉದ್ದಿಮೆಗಳಿಗೆ ಭೂಮಿ...
ಮತ್ತೆ ಇಳಿಕೆ ಕಂಡ ಷೇರು ಪೇಟೆಸೋಮವಾರ ವಹಿವಾಟು ಆರಂಭಕ್ಕೆ ಮುಂಬೈ ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಸಂವೇದಿ ಸೂಚ್ಯಂಕ 148 ಅಂಕಗಳಷ್ಟು ಏರಿಕೆ...
ಭವಿಷ್ಯ ನಿಧಿ ವಿಮೆ ಮೊತ್ತ ರು.5.5 ಲಕ್ಷಕ್ಕೆ ಏರಿಕೆ?ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ) ಸದಸ್ಯರಾಗಿರುವವರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳ ಠೇವಣಿ ಆಧಾರಿತ ವಿಮೆ ಯೋಜನೆ (ಇಡಿಎಲ್ಐ) ಮೊತ್ತ ಹಾಲಿ ರು.3.6 ಲಕ್ಷದಿಂದ ರು.5.5 ಲಕ್ಷಕ್ಕೇರಿಸುವ ಸಾಧ್ಯತೆ ಇದೆ...
ಆದಾಯ ತೆರಿಗೆ ಬಾಕಿದಾರರ ಬಗ್ಗೆ ಮಾಹಿತಿ ನೀಡಿದರೆ 15 ಲಕ್ಷ ರು. ಬಹುಮಾನಆದಾಯ ತೆರಿಗೆ ಪಾವತಿ ಮಾಡಬೇಕಿರುವ ಬಾಕಿದಾರರ ಬಗ್ಗೆ ಸೂಕ್ತ ಮಾಹಿತಿ ನೀಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.
ಆರ್ಥಿಕ ಬಿಕ್ಕಟ್ಟು: ಮಂಕಾಗಿರುವ ಭವಿಷ್ಯ?ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಅನಿಶ್ಚಿತತೆ ಮುಂದುವರಿದಿದ್ದು, ಮತ್ತೆ ನಿಧಾನಗತಿಯಲ್ಲಿ ಆರ್ಥಿಕ ವ್ಯವಹಾರ ಪುನಶ್ಚೇತನಗೊಳ್ಳುವ ಕಾಲ...
ರಿಯಾಯಿತಿಗೆ ಚಿನ್ನ ಮಾರಾಟಕಳೆದ ಜುಲೈ ನಂತರದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರಗಳು ಜಾಗತಿಕ ಮಾರುಕಟ್ಟೆ ದರಕ್ಕೆ ಖರೀದಿಸಿದರೆ ಡಿಸ್ಕೌಂಟ್ ನೀಡಿ...
ಮತ್ತೆ ಕುಸಿದ ಸೂಚ್ಯಂಕ: ಸೆನ್ಸೆಕ್ಸ್ 562.88 ಅಂಕ ಕುಸಿತಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಅಂಕಿಅಂಶ ಬಿಡುಗಡೆ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದರಿಂದ...
ಭಾರತ-ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದ ಸ್ಮರಣಾರ್ಥ ನಾಣ್ಯಭಾರತ-ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದ ಸ್ಮರಣಾರ್ಥ ಭಾರತೀಯ ರಿಸರ್ವ್ ಬ್ಯಾಂಕ್ ರು.5 ನಾಣ್ಯ ಬಿಡುಗಡೆ...
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಲಕ್ಷ ಕೋಟಿ ಹೂಡಿಕೆ ಪ್ರಸ್ತಾವಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ತಯಾರಿಕೆಗೆ ಸಂಬಂಧಿಸಿದಂತೆ ರು.1 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ ಎಂದು ಕೇಂದ್ರ...
ಮತ್ತಷ್ಟು ಸುರಕ್ಷತೆಯೊಂದಿಗೆ ಬರಲಿದೆ ರು. 1000 ನೋಟು..!ಹೆಚ್ಚುತ್ತಿರುವ ಖೋಟಾ ನೋಟು ಹಾವಳಿ, ಹಣಕಾಸು ಅಕ್ರಮ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ಸುರಕ್ಷತಾ ಅ೦ಶಗಳನ್ನೊಳಗೊ೦ಡ ರು.1000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮು೦ದಾಗಿದೆ...
ಪ್ರಸಕ್ತ ಸಾಲಿನಲ್ಲಿ ಶೇ.8ರಷ್ಟು ಆರ್ಥಿಕ ಅಭಿವೃದ್ಧಿ ಅಂದಾಜು: ಅರವಿಂದ್ ಸುಬ್ರಮಣಿಯನ್ದೇಶದ ಆರ್ಥಿಕತೆ ಮುಂದೆ ಸದ್ಯ ಇರುವುದು ಹಣದುಬ್ಬರ ಇಳಿಕೆ ಸವಾಲು. ಆದರೂ ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಪ್ರಗತಿ ಶೇ.8ರಷ್ಟು...
ತೈಲ ನಿಕ್ಷೇಪ ಹರಾಜುಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) ಮತ್ತು ಆಯಿಲ್ ಇಂಡಿಯಾ ಸಂಸ್ಥೆಗಳಿಂದ ಹಿಂಪಡೆದಿರುವ ಸಣ್ಣ...
ತಯಾರಿಕೆ ಕ್ಷೇತ್ರವೂ ಹಿನ್ನಡೆಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಕುಸಿದ ಬೆನ್ನಲ್ಲೇ ಕೈಗಾರಿಕಾ ಉತ್ಪಾದನೆಯೂ ಹಿನ್ನಡೆ ಕಂಡಿರುವ ವರದಿಗಳು ಬಿಡುಗಡೆಯಾಗಿವೆ...
ಆರ್ಟಿಜಿಎಸ್ ಸೌಲಭ್ಯಕ್ಕೂ ರಜೆತಿಂಗಳ ಎರಡನೇ ಮತ್ತು ನಾಲ್ಕನೆ ಶನಿವಾರ ಬ್ಯಾಂಕ್ಗಳಿಗೆ ರಜೆ ನೀಡಲಾಗಿದೆ. ಆ ದಿನ ಆರ್ಟಿಜಿಎಸ್ ಸೌಲಭ್ಯವೂ ಇರುವುದಿಲ್ಲ ಎಂದು ಆರ್ಬಿಐ ಹೇಳಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್