ಚೇತರಿಕೆ ಕಂಡ ಷೇರುಪೇಟೆಸತತವಾಗಿ ಇಳಿಕೆಯತ್ತ ಸಾಗುತ್ತಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಚೇತರಿಕೆ ಕಂಡಿದ್ದು, ದಿನದಂತ್ಯಕ್ಕೆ ಸೆನ್ಸೆಕ್ಸ್ 450 ಅಂಕಗಳ ಏರಿಕೆ ಕಂಡಿದೆ...
ಚಿನ್ನದ ಬೆಲೆ ಏರಿಕೆಜಾಗತಿಕ ಮಟ್ಟದಲ್ಲಿ ಬಂಗಾರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸತತ 3ನೇ ದಿನ ಚಿನ್ನದ ಧಾರಣೆಯಲ್ಲಿ 100 ರುಪಾಯಿಯಷ್ಟು ಏರಿಕೆ ಕಂಡು ಬಂದಿತು.
ಮರುನಾಮಕರಣನೌಕರರ ಭವಿಷ್ಯ ನಿಧಿಸಂಸ್ಥೆ (ಇಪಿಎಫ್ಒ)ಯು ಭವಿಷ್ಯನಿಧಿ ಅದಾಲತ್ ಹೆಸರನ್ನು ಬದಲಿಸಿ, ಅದಕ್ಕೆ `ನಿಧಿ ಆಪ್ಕೆ ನಿಕತ್' ಎಂದು ಮರುನಾಮಕರಣ ಮಾಡಿದೆ...
ಮತ್ತೆ 245 ಅಂಕ ಕುಸಿತ ಕಂಡ ಸೆನ್ಸೆಕ್ಸ್ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 245.40 ಅಂಕಗಳ ಕುಸಿತ ಕಂಡಿದೆ.
ಟಿಸಿಎಸ್ ಮುಖ್ಯಸ್ಥರ ವೇತನ ಬರೋಬ್ಬರಿ 21 ಕೋಟಿ..!ದೇಶದ ಖ್ಯಾತ ಟಾಟಾ ಕನ್ಸಲ್ ಟೆಂಟ್ ಸರ್ವಿಸಸ್ ಸಂಸ್ಥೆಯ ಮುಖ್ಯಸ್ಥನ ವೇತನ ಎಷ್ಟಿರಬಹುದು 1 ಕೋಟಿ, 2 ಕೋಟಿ ಅಥವಾ 5 ಕೋಟಿ...
ಉಳಿತಾಯಕ್ಕೆ ಸಪ್ತ ಸೂತ್ರಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿಯೇ ನಿಜ. ಆದರೆ ಹಾಗಂತ ದುಡಿದದ್ದನ್ನು ಅಲ್ಲಿಂದಲ್ಲಿಗೇ ಖಾಲಿ ಮಾಡುತ್ತಾ ಹೋದರೆ ಕಷ್ಟ ಬಂದಾಗ ಕಂಡವರ ಕಾಲು...
ಚಿನ್ನ ಪ್ರಿಯರಿಗೆ ಶುಭ ಸುದ್ದಿ, ಗಣನೀಯ ಪ್ರಮಾಣದಲ್ಲಿ ದರ ಇಳಿಕೆ ಸಾಧ್ಯತೆಚಿನ್ನ ಪ್ರಿಯರಿಗೆ ಶುಭ ಸುದ್ದಿ. ಭಾರತೀಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಗಣನೀಯವಾಗಿ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ.
ತೆರಿಗೆಗಳ್ಳರಿಗೆ ಜೈಲಿನ ಭಯ ಹುಟ್ಟಿಸಿ: ಸಿಬಿಡಿಟಿತೆರಿಗೆಗಳ್ಳರ ಕಚೇರಿ, ನಿವಾಸ ಗಳ ಮೇಲೆ ದಾಳಿ ನಡೆಸಿದರಷ್ಟೇ ಸಾಲದು.ಅವರಲ್ಲಿ ಜೈಲಿನ ಭಯ ಹುಟ್ಟಿಸಬೇಕು. ತ್ವರಿತ ವಿಚಾರಣೆ...
ಇನ್ಫಿ ಚೇರ್ಮನ್ ಕೆವಿ ಕಾಮತ್ ಸ್ಥಾನಕ್ಕೆ ಶೇಷಸಾಯಿ ನೇಮಕಭಾರತದ ಎರಡನೇ ಅತೀ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ನಾನ್ ಎಕ್ಸಿಕ್ಯುಟೀವ್ ಚೇರ್ಮನ್ ಆಗಿದ್ದ ಕನ್ನಡಿಗ ಕೆವಿ ಕಾಮತ್ ಅವರ...
ಜಿಡಿಪಿ ಶೇ.7.8 ಅಲ್ಲ ಶೇ.7.6: ರಘುರಾಮ್ ರಾಜನ್ಮೋದಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.8ರ ದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಸಾಧಿಸುವ ಗುರಿ ಹೊಂದಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಾ. ರಾಜನ್ ಅದನ್ನು ಪ್ರಶ್ನಿಸಿದ್ದಾರೆ...
ಷೇರುಮಾರುಕಟ್ಟೆಯಲ್ಲಿ ರಕ್ತಪಾತ; 661 ಅಂಕ ಕಳೆದುಕೊಂಡ ನಿಫ್ಟಿರೆಪೋ ದರ ಇಳಿಕೆಯ ಆರ್ಬಿಐ ನಿರ್ಧಾರ ಬಾಂಬೆ ಷೇರುಪೇಟೆಯಲ್ಲಿ ರಕ್ತಪಾತ ನಿರ್ಮಿಸಿತು. ಷೇರುಪೇಟೆ ಸೂಚ್ಯಂಕ 661 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 196 ಅಂಶಗಳಷ್ಟು ಕುಸಿತ ಕಂಡಿತು...
ಬಡ್ಡಿ ದರ ಇಳಿಸಿದರೂ ಗ್ರಾಹಕರಿಗೆ ಸಿಗದ ಲಾಭಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಬಿಐ ಮೂರನೇ ಬಾರಿ ಬಡ್ಡಿ ದರ ಕಡಿತ ಮಾಡಿದೆ. ಆದರೆ ಬ್ಯಾಂಕ್ ಗಳು ಅದನ್ನು ಗ್ರಾಹಕರಿಗೆ ತಲುಪಿಸಲು ಹಿಂದೇಟು ಹಾಕುತ್ತಿವೆ ಎನ್ನುವುದು ಸತ್ಯ...
ಜರ್ಮನಿ ಮೂಲದ ನೂತನ ತಂತ್ರಜ್ಞಾನ ಸಂಸ್ಥೆಯನ್ನು ಕೊಳ್ಳಲು ಮುಂದಾದ ಮೈಕ್ರೋಸಾಫ್ಟ್ಮೊಬೈಲ್ ಆಪ್ ಗಳ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ವಿಸ್ತರಿಸಿಕೊಳ್ಳಲು 'ವಂಡರ್ ಲಿಸ್ಟ್ ಟು ಡು' ಆಪ್ ವಿನ್ಯಾಸ ಮಾಡಿನ ಬರ್ಲಿನ್ ಮೂಲದ ಸಂಸ್ಥೆಯನ್ನು ಕೊಳ್ಳಲು
ಬೆಂಗಳೂರಿನಲ್ಲಿ ಕಮ್ಯೂನೆ ಪ್ರಾಪರ್ಟಿಸ್ ನಿಂದ ಕಡಿಮೆ ದರದಲ್ಲಿ ಫ್ಲಾಟ್ ನಿರ್ಮಾಣಕಮ್ಯೂನ್ ಪ್ರಾಪರ್ಟಿಸ್ ಇಂಡಿಯಾ ಲಿಮಿಟೆಡ್ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಮರಸೂರು ಗೇಟ್ ನಲ್ಲಿ ಮಧ್ಯಮವರ್ಗದ ಜನರಿಗೆ...
ಆರ್ಬಿಐ ಹಣಕಾಸು ಪರಾಮರ್ಶೆ ಇಂದು: ಬಡ್ಡಿ ದರ ಇಳಿಕೆ ಸಾಧ್ಯತೆನೀವು ಗೃಹ, ವಾಹನ ಸಾಲ ಹೊಂದಿದ್ದೀರಾ? ನಿಮ್ಮ ಸಾಲದ ಪ್ರತಿ ತಿಂಗಳ ಸಮಾನ ಮಾಸಿಕ ಕಂತಿನ ಮೇಲಿನ ಬಡ್ಡಿ ಕಡಿಮೆಯಾಗಲಿ ಎಂದು ಆಶಿಸುತ್ತಿದ್ದೀರಾ?..
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ