ಅನಿಲ್ ಅಂಬಾನಿ ಅವರ Rcom ನಿಂದ ವಂಚನೆ: ಬ್ಯಾಂಕ್ ಆಫ್ ಬರೋಡಪ್ರಸ್ತುತ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP)ಗೆ ಒಳಗಾಗುತ್ತಿರುವ ಕಂಪನಿಯು ಇಂದು ಬಿಎಸ್ ಇ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಈ ವಿಷಯವನ್ನು ತಿಳಿಸಿದೆ.
GST ಸುಧಾರಣೆ: ವಾರಾಂತ್ಯ ಚೇತರಿಕೆಯಲ್ಲಿ ಷೇರು ಮಾರುಕಟ್ಟೆ, ಕನಿಷ್ಠ ಸ್ಥಿರ ಮಟ್ಟದಲ್ಲಿ ರೂಪಾಯಿ ವಹಿವಾಟುಸೆನ್ಸೆಕ್ಸ್ ಸುಮಾರು 300 ಪಾಯಿಂಟ್ ಗಳ ಏರಿಕೆಯಿಂದ ಪ್ರಾರಂಭವಾಗಿ 81,000 ಅಂಕಗಳನ್ನು ಮುಟ್ಟಿತು, ನಿಫ್ಟಿ 24,800 ದಾಟಿತು. ಸಂಭಾವ್ಯ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ಸುತ್ತಲಿನ ಆಶಾವಾದವು ಸಹ ಷೇರುಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ.
ಜಿಎಸ್ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ'ಭಾರತದ ಜನರಿಗೆ ದೀಪಾವಳಿ ಉಡುಗೊರೆ' ನೀಡುವ ಭರವಸೆಯನ್ನು ಈಡೇರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ ಅಂಬಾನಿ.
GST 2.0: ಶೇ. 40 ಜಿಎಸ್ ಟಿ ದರಕ್ಕೆ ಒಳಪಡುವ ಸರಕು ಮತ್ತು ಸೇವೆಗಳ ಮಾಹಿತಿ ಇಲ್ಲಿದೆ..ಈ ಸರಕುಗಳಲ್ಲಿ ಹಲವು ಹಿಂದೆ ಪ್ರಮಾಣಿತ ಜಿಎಸ್ಟಿ ಜೊತೆಗೆ ಪರಿಹಾರ ಸೆಸ್ ನ್ನು ಆಕರ್ಷಿಸಿದ್ದರಿಂದ ವಿಶೇಷ ದರವನ್ನು ಪರಿಚಯಿಸಲಾಯಿತು.
GST 2.0: ಶಾಂಪುನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ? ಯಾವುದು ದುಬಾರಿ?ದಿನನಿತ್ಯದ ಅಗತ್ಯ, ಅನಿವಾರ್ಯವಲ್ಲದ ಮತ್ತು ಐಷಾರಾಮಿ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳಲ್ಲಿನ ಪ್ರಮುಖ ಬದಲಾವಣೆಗಳ ವಿವರವಾದ ನೋಟ ಇಲ್ಲಿದೆ.
GST 2.0: SUV, ದೊಡ್ಡ ಕಾರುಗಳಿಗೆ ಸೆಸ್ ಇಲ್ಲದೆ ಫ್ಲ್ಯಾಟ್ ಶೇ.40 ತೆರಿಗೆಸರ್ಕಾರವು ಈ ವಾಹನಗಳ ಮೇಲಿನ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ, ಸರ್ಕಾರವು ಅವುಗಳನ್ನು ಶೇಕಡಾ 40ರಷ್ಟು ಅತ್ಯಧಿಕ ಜಿಎಸ್ಟಿ ಸ್ಲ್ಯಾಬ್ ಅಡಿಯಲ್ಲಿ ನೇರವಾಗಿ ಇರಿಸುವ ಮೂಲಕ ಹಿಂದಿನ ಪರಿಹಾರ ಸೆಸ್ ನ್ನು ತೆಗೆದುಹಾಕಿದೆ.
GST ಮಹತ್ತರ ಬದಲಾವಣೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ56 ನೇ ಜಿಎಸ್ಟಿ ಕೌನ್ಸಿಲ್ ಸಭೆಯು ಜಿಎಸ್ಟಿ ದರಗಳನ್ನು ಶೇ. 5 ಮತ್ತು ಶೇ. 18 ರ ಎರಡು ಸ್ಲ್ಯಾಬ್ಗಳಿಗೆ ತರ್ಕಬದ್ಧಗೊಳಿಸಲು ನಿರ್ಧರಿಸಿದ ನಂತರ ಶೇ. 12 ಮತ್ತು ಶೇ. 28 ದರಗಳನ್ನು ವಿಲೀನಗೊಳಿಸಲಾಯಿತು.
56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ; ಸೆಪ್ಟೆಂಬರ್ 22 ರಿಂದ ಜಾರಿನಿನ್ನೆ ಬುಧವಾರ ದೆಹಲಿಯಲ್ಲಿ 10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಜಿಎಸ್ ಟಿ ಕೌನ್ಸಿಲ್ನ 56 ನೇ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. "ನಾವು ಸ್ಲ್ಯಾಬ್ಗಳನ್ನು ಕಡಿಮೆ ಮಾಡಿದ್ದೇವೆ.
GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...ಸರ್ಕಾರವು ದೇಶೀಯ ವೆಚ್ಚವನ್ನು ಹೆಚ್ಚಿಸಲು ಮತ್ತು ಅಮೆರಿಕದ ಸುಂಕಗಳ ಆರ್ಥಿಕ ಹೊಡೆತವನ್ನು ತಗ್ಗಿಸಲು ನೋಡುತ್ತಿರುವುದರಿಂದ ಬಹುತೇಕ ಎಲ್ಲಾ ವೈಯಕ್ತಿಕ ಬಳಕೆಯ ವಸ್ತುಗಳು ದರ ಕಡಿತವನ್ನು ಕಾಣಲಿವೆ.
Indian Stock Market: GST ಕೌನ್ಸಿಲ್ ಸಭೆ ಎಫೆಕ್ಟ್; Sensex 410 ಅಂಕ ಏರಿಕೆ, ರೂಪಾಯಿ ಮೌಲ್ಯವೂ ಹೆಚ್ಚಳ!ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, ಸೆನ್ಸೆಕ್ಸ್ ಶೇ.0.51ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.55ರಷ್ಟು ಏರಿಕೆ ದಾಖಲಿಸಿದೆ.
Indian Stock Market: ಏರಿಕೆ ಬೆನ್ನಲ್ಲೇ ಕುಸಿದ ಮಾರುಕಟ್ಟೆ, Sensex 207 ಅಂಕ ಕುಸಿತ!ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಕುಸಿತ ಕಂಡಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.26ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.18ರಷ್ಟು ಕುಸಿತ ದಾಖಲಿಸಿದೆ.
ಉದ್ಯೋಗಿ ಜೊತೆ 'ರೊಮ್ಯಾಂಟಿಕ್ ಸಂಬಂಧ': ಸಿಇಒ ಹುದ್ದೆಯಿಂದ ಲಾರೆಂಟ್ ಫ್ರೀಕ್ಸೆ ವಜಾ ಮಾಡಿದ Nestle!ತನಿಖೆ ನಂತರ ಫ್ರೀಕ್ಸೆ ಅವರನ್ನು ವಜಾಗೊಳಿಸಲಾಗಿದೆ ಎಂದು ನೆಸ್ಪ್ರೆಸೊ ಕಾಫಿ ಕ್ಯಾಪ್ಸುಲ್ಗಳು ಮತ್ತು ಕಿಟ್ಕ್ಯಾಟ್ ಚಾಕೊಲೇಟ್ ಬಾರ್ಗಳ ಹಿಂದಿನ ಬಹುರಾಷ್ಟ್ರೀಯ ಕಂಪನಿ ಹೇಳಿದೆ.
Accidental Death Cover: SBI ಸ್ಯಾಲರಿ ಅಕೌಂಟ್ ಹೊಂದಿರುವ ರೈಲ್ವೆ ನೌಕರರಿಗೆ 1 ಕೋಟಿ ರೂ ಮೊತ್ತದ ವಿಮೆ!ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ನಡೆದ ಒಪ್ಪಂದದಡಿ, ಎಸ್ಬಿಐನಲ್ಲಿ ಸ್ಯಾಲರಿ ಖಾತೆ ಹೊಂದಿರುವ ನೌಕರರು ರೂ. 1 ಕೋಟಿ ಮೊತ್ತದ ಆಕಸ್ಮಿಕ ಮರಣ ವಿಮೆಯನ್ನು ಪಡೆಯುತ್ತಾರೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದ.
Indian Stock Market: GDP ವರದಿ ಎಫೆಕ್ಟ್; ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಲಾಭ!ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಆಗಸ್ಟ್ನಲ್ಲಿ 20 ಬಿಲಿಯನ್ ದಾಟಿದ ಯುಪಿಐ ವಹಿವಾಟುಮೌಲ್ಯದ ದೃಷ್ಟಿಯಿಂದ ಇದುವರೆಗಿನ ಅತ್ಯಧಿಕ UPI ವಹಿವಾಟು ಮೇ ತಿಂಗಳಲ್ಲಿ(25.14 ಲಕ್ಷ ಕೋಟಿ ರೂ. ವಹಿವಾಟು) ದಾಖಲಾಗಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video