ಥೈರಾಯ್ಡ್ ಸಮಸ್ಯೆ: ಲಕ್ಷಣ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆ ಇದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ.
ಹುಳುಕಡ್ಡಿ ಅಥವಾ ಗಜಕರ್ಣ ಎಂಬ ಅಂಟುಜಾಡ್ಯ (ಕುಶಲವೇ ಕ್ಷೇಮವೇ)ಸಾಮಾನ್ಯವಾಗಿ ಬೇಸಿಗೆಯ ಉರಿಬಿಸಿಲಿನ ಸಮಯದಲ್ಲಿ ನಾವು ಹೆಚ್ಚಾಗಿ ಬೆವರುವುದರಿಂದ ಸಣ್ಣ ಪುಟ್ಟ ಚರ್ಮದ ಸೋಂಕುಗಳು ಎದುರಾಗುತ್ತವೆ.
ಜಿಂಜೈವೈಟಿಸ್ ಅಥವಾ ವಸಡಿನ ಉರಿಯೂತ (ಕುಶಲವೇ ಕ್ಷೇಮವೇ)ಜಿಂಜೈವಿಟಿಸ್ ಅಥವಾ ವಸಡಿನ ಉರಿಯೂತ ವಸಡಿನ ಒಂದು ಸಾಮಾನ್ಯ ಮತ್ತು ಸೌಮ್ಯವಾದ ಸಮಸ್ಯೆ. ಇದರಿಂದ ಕೆಲವರಿಗೆ ಹಲ್ಲುಜ್ಜುವಾಗ ರಕ್ತ ಬರುತ್ತದೆ.
ಹೈಕಮಾಂಡ್ ಮೌನ; ಅರಣ್ಯ ರೋಧನವಾದ ಯತ್ನಾಳ್ ಆರ್ಭಟ! (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮತ್ತೆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದು ನಿಂತಿದ್ದಾರೆ.
Assets and Liabilities ಯಾವುವು ಎನ್ನುವುದನ್ನು ತಿಳಿಯುವುದು ಹೇಗೆ?... ಇಲ್ಲಿದೆ ಮಾಹಿತಿ (ಹಣಕ್ಲಾಸು)ಹಣಕ್ಲಾಸು-391-ರಂಗಸ್ವಾಮಿ ಮೂಕನಹಳ್ಳಿ
ಸೀಸವೆಂಬ ವಿಷ ಅಥವಾ Lead Poisoning (ಕುಶಲವೇ ಕ್ಷೇಮವೇ)ಸೀಸವು ಭೂಮಿಯ ಹೊರಪದರದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಿಷಕಾರಿ ಲೋಹವಾಗಿದೆ. ಇದರ ವ್ಯಾಪಕ ಬಳಕೆಯು ವ್ಯಾಪಕವಾದ ಪರಿಸರ ಮಾಲಿನ್ಯ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.
ಬಿಎಸ್ ವೈ ವಿರುದ್ಧದ ಸಮರದಲ್ಲಿ ಸೋಮಣ್ಣ ಏಕಾಂಗಿ! (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಬಿಜೆಪಿಯಲ್ಲೇ ಉಳಿಯಬೇಕೋ..? ಕಾಂಗ್ರೆಸ್ ಗೆ ಹೋಗಬೇಕೊ? ಹೋದರೆ ಏನು ಲಾಭ? ಹೋಗದೇ ಉಳಿದರೆ ಮುಂದಿನ ರಾಜಕಾರಣದ ಕತೆ ಏನು?
ಉಗ್ಗುವಿಕೆ ಸಮಸ್ಯೆ ಬಗ್ಗೆ ಉದಾಸೀನ ಬೇಡ (ಕುಶಲವೇ ಕ್ಷೇಮವೇ)ಉಗ್ಗುವಿಕೆ ಎಂದರೆ ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಲು ಆಗದಿರುವುದು, ಪದಗಳನ್ನು ಕಷ್ಟಪಟ್ಟು ಹೇಳುವುದು, ಒಂದು ಸ್ವರ ಅಥವಾ ಪದವನ್ನು ಮುಂದುವರೆಸಲು ಆಗದೇ ಅದನ್ನೇ ಪುನರಾವರ್ತಿಸುವ ಸ್ಥಿತಿ.
ಜಾತಿ ಗಣತಿ ವಿವಾದ: ಸಿದ್ದರಾಮಯ್ಯ ಲೆಕ್ಕಾಚಾರ ನಿಗೂಢ (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ಅದೊಂದು ವಿವಾದ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕುರ್ಚಿಗೇ ಸಂಚಕಾರ ತರಲಿದೆಯ? ಈ ಇಕ್ಕಟ್ಟಿನಿಂದ ಅವರು ಹೇಗೆ ಪಾರಾಗುತ್ತಾರೆ?
ಪ್ಯಾಂಕ್ರಿಯಾಟೈಟಿಸ್ ಎಂಬ ಮೇದೋಜೀರಕ ಗ್ರಂಥಿಯ ಉರಿಯೂತ ಸಮಸ್ಯೆ (ಕುಶಲವೇ ಕ್ಷೇಮವೇ)ಮೇದೋಜೀರಕ ಗ್ರಂಥಿಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದು. ಈ ಗ್ರಂಥಿಯು ಗಾತ್ರದಲ್ಲಿ ಸಣ್ಣದಾಗಿದ್ದರೂ ಇದರ ಕಾರ್ಯ ದೊಡ್ಡದಾಗಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!