ಸ್ಫೋಟವಿಲ್ಲ, ಬ್ಲೇಡ್ಗಳೇ ಜೀವಾಳ: ಟರ್ಕಿಯ 'ಫ್ಲೈಯಿಂಗ್ ಜಿನ್ಸು' ಕ್ಷಿಪಣಿ (ಜಾಗತಿಕ ಜಗಲಿ)ನೆಸ್ಟರ್ ಎನ್ನುವುದು ರಾಕೆಟ್ಸಾನ್ ಸಂಸ್ಥೆ ಹಿಂದೆ ನಿರ್ಮಿಸಿದ ಎಂಎಎಮ್-ಎಲ್ ಎನ್ನುವ ಹಿಂದಿನ ಹಗುರವಾದ, ಸ್ಮಾರ್ಟ್ ಮೈಕ್ರೋ - ಮ್ಯುನಿಷನ್ ಆಯುಧದಿಂದ ಪ್ರೇರಿತವಾಗಿದೆ.
ಗುದದ್ವಾರದ ಕುರು ಅಥವಾ ಏನಲ್ ಅಬ್ಸೆಸ್ ಸೋಂಕಿನ ಲಕ್ಷಣಗಳು; ಚಿಕಿತ್ಸೆ (ಕುಶಲವೇ ಕ್ಷೇಮವೇ)ಈ ಸಮಸ್ಯೆಯು ಯಾರಿಗಾದರೂ ಬರಬಹುದು. ಆದರೆ ಪುರುಷರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಇದು ಕೇವಲ ದೈಹಿಕ ನೋವು ಮಾತ್ರವಲ್ಲದೆ ರೋಗಿಗಳಲ್ಲಿ ಮುಜುಗರವನ್ನು ಉಂಟುಮಾಡುವುದರಿಂದ ಅನೇಕರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂಡಿಯಾ ಬ್ಲಾಕ್ನಲ್ಲಿ ಎಬ್ಬಿಸಿದ ತಳಮಳ (ನೇರ ನೋಟ)ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ನಲ್ಲಿರುವ ನಾಲ್ಕು ಪ್ರಮುಖ ಪಕ್ಷಗಳು ಈ ಚುನಾವಣೆಯಲ್ಲಿ ಸೋತಿವೆ.
ಅಮೇರಿಕಾ ಎಕಾನಮಿ ಕುಸಿತಕ್ಕೆ ದಿನಗಣನೆ, ಐಸಿಯುವಿನಲ್ಲಿ US ಆರ್ಥಿಕತೆ! (ಹಣಕ್ಲಾಸು)ಅಮೇರಿಕಾ ಮುಳುಗೇ ಹೋಯ್ತು ಎನ್ನುವಂತಹ ಗಂಭೀರ ಶೀರ್ಷಿಕೆಗಳು ನಾವು ಬಹಳಷ್ಟು ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ನೋಡಬಹುದು. ಆದರೆ ಅಮೇರಿಕಾ ಆರ್ಥಿಕತೆ ಇಂದಿಗೂ ಬೆಳೆಯುತ್ತಿದೆ !
ಮಾನಸಿಕ ಕಾಲಯಾನ: ಸ್ಮರಣೆ ಮತ್ತು ವಾಸ್ತವದ ಗಡಿಯನ್ನು ಮಸುಕಾಗಿಸುವ ಮೆದುಳಿನ ಅಸಾಧಾರಣ ಸಾಮರ್ಥ್ಯ (ವಿಜ್ಞಾನ ವಿಶೇಷ)ವಿಜ್ಞಾನದಲ್ಲಿ ಈ ಅಪರೂಪದ ಸಾಮರ್ಥ್ಯವನ್ನು Hyperthymesia ಅಥವಾ Highly Superior Autobiographical Memory (HSAM) ಎಂದು ಕರೆಯಲಾಗುತ್ತದೆ.
ಬಚ್ಚಿಟ್ಟ ಯೂರಿಯಾ ಬಿಕ್ಕಟ್ಟು ಈಗ ಬಯಲು!ಯೂರಿಯಾ ಎನ್ನುವುದು ಕೇವಲ ಯಾವುದೋ ರಾಸಾಯನಿಕವಲ್ಲ. ಇದು ಆಧುನಿಕ ಕೃಷಿಯ ಜೀವನಾಡಿಯೂ ಹೌದು. ಅಕ್ಕಿ, ಗೋಧಿ, ಮತ್ತು ಜೋಳದಂತಹ ಬೆಳೆಗಳು ಬಲವಾಗಿ ಬೆಳೆದು, ಫಸಲು ನೀಡಲು ಸಾರಜನಕ ಬೇಕು.
ಬೇಸಿಗೆಯಲ್ಲಿ ಬಾಡದಿರಲಿ ಚರ್ಮ (ಕುಶಲವೇ ಕ್ಷೇಮವೇ)ಚರ್ಮದ ಅಲರ್ಜಿಯು ಕೂಡ ಸಾಮಾನ್ಯವಾಗಿದ್ದು ಸೂರ್ಯನ ತೀಕ್ಷ್ಣವಾದ ಅತಿನೇರಳೆ (ಯುವಿ) ಕಿರಣಗಳು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಚರ್ಮ ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ.
ಭರವಸೆ ಹುಸಿಗೊಳಿಸಿದ ಆಮ್ ಆದ್ಮಿ (ನೇರ ನೋಟ)“ಅರವಿಂದ ಕೇಜ್ರಿವಾಲ್ ಅವರಿಗೆ ಸರ್ವಾಧಿಕಾರಿ ಮನಸ್ಥಿತಿ ಇದೆ. ಅವರ ಮುಂದೆ ಬೇರೊಬ್ಬರು ನಿಲ್ಲಬಾರದು. ಅಣ್ಣಾ ಹಜಾರೆ ಆಂದೋಲನದಲ್ಲೇ ಇದನ್ನು ಗಮನಿಸಿದ್ದೆ ಅಂದಿದ್ದರು’’ ಸ್ವಾಮಿ ಅಗ್ನಿವೇಶ್.
ಇವತ್ತಿಗೂ ಜಗತ್ತನ್ನು ನಿಯಂತ್ರಿಸುತ್ತಿರುವುದು ತೈಲ ರಾಜಕೀಯ! (ಹಣಕ್ಲಾಸು)ಮಧ್ಯಪೂರ್ವ ದೇಶಗಳು ವಿಶ್ವದ ತೈಲ ಆರ್ಥಿಕತೆಯ ಕೇಂದ್ರವಾಗಿವೆ. ಸೌದಿ ಅರೇಬಿಯಾ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದು.
ನಿಜಜಗತ್ತೇ ಅಥವಾ ಡಿಜಿಟಲ್ ಜಗತ್ತೇ?: ಬ್ರಹ್ಮಾಂಡವೇ ಒಂದು ಮಾಹಿತಿಯ ವ್ಯವಸ್ಥೆಯೇ? (ವಿಜ್ಞಾನ ವಿಶೇಷ)ಸಾಂಪ್ರದಾಯಿಕವಾಗಿ, ವಿಜ್ಞಾನವು ಪದಾರ್ಥ ಮತ್ತು ಶಕ್ತಿಯನ್ನು ಬ್ರಹ್ಮಾಂಡದ ಮೂಲಭೂತ ಅಂಶಗಳೆಂದು ಪರಿಗಣಿಸಿದೆ. ಆದರೆ ಮೆಲ್ವಿನ್ ವೋಪ್ಸನ್ ಅವರ ಪ್ರಕಾರ, ‘ಮಾಹಿತಿ’ ಕೂಡ ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ಕುಸಿದ ಜಾಗತಿಕ ವ್ಯವಸ್ಥೆಯನ್ನು ಉಳಿಸಬಲ್ಲದೇ ಗ್ಲೋಬಲ್ ಸೌತ್? (ಜಾಗತಿಕ ಜಗಲಿ)ಜಾಗತಿಕ ವ್ಯವಸ್ಥೆ, ಅಂದರೆ, ದೇಶಗಳು ಪರಸ್ಪರರೊಡನೆ ವ್ಯವಹರಿಸುವ ಸಲುವಾಗಿ ರೂಪಿಸಿರುವ ನಿಯಮಗಳು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ಸಂಪೂರ್ಣವಾಗಿ ಹದಗೆಡುತ್ತಿದೆ.
ಪಿರಿಫಾರ್ಮಸ್ ಸಿಂಡ್ರೋಮ್ ಲಕ್ಷಣ, ಚಿಕಿತ್ಸೆಗಳ ಬಗ್ಗೆ ತಿಳಿಯಬೇಕಾದ ಅಂಶಗಳು... (ಕುಶಲವೇ ಕ್ಷೇಮವೇ)ಸರಿಯಾಗಿ ಅವರ ಸಮಸ್ಯೆಯನ್ನು ಪರಿಶೀಲಿಸಿ ನೋಡಿದಾಗ ಅದು ಬೆನ್ನುಮೂಳೆಯ ಸಮಸ್ಯೆಯಲ್ಲ, ‘ಪಿರಿಫಾರ್ಮಸ್ ಸಿಂಡ್ರೋಮ್' ಎಂಬ ಸ್ನಾಯುವಿನ ಸಮಸ್ಯೆ ಎಂದು ತಿಳಿದುಬಂತು.
ಮುಸ್ಲಿಮರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್ ಬೆಲೆ ತೆರಬೇಕಾದೀತು (ನೇರ ನೋಟ)ಅಜೀಜ್ ಸೇಠ್ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದರು. ಬಾಬರಿ ಮಸೀದಿ ಉರುಳಿದ ನಂತರ ತಮ್ಮ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ಸಿಗೆ ವಿರುದ್ಧವಾಗಿದ್ದಾರೆ ಎಂಬ ಅರಿವು ಅವರಿಗಿತ್ತು.
AI ಸೇವೆಗಳಲ್ಲಿ ಕೂಡ ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಚೀನಾ! (ಹಣಕ್ಲಾಸು)ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿರುವ ಒಂದು ಪ್ರಮುಖ ಪದವೆಂದರೆ “ಟೋಕನ್ಸ್”. ಸಾಮಾನ್ಯ ಜನರಿಗೆ ಇದೊಂದು ತಾಂತ್ರಿಕ , ಟೆಕ್ನಿಕಲ್ ಶಬ್ದದಂತೆ ಕೇಳಿಸಬಹುದು ಆದರೆ...
ಭಾವನೆಗಳಿಗೆ ಸಮೀಕರಣವಿದೆಯೇ? ವಿಜ್ಞಾನ ಎದುರಿಸುತ್ತಿರುವ ದೊಡ್ಡ ಪ್ರಶ್ನೆ! (ವಿಜ್ಞಾನ ವಿಶೇಷ)ಈ ಲೇಖನವು ಭಾವನೆಗಳ ವಿಜ್ಞಾನವನ್ನು ಸರಳವಾಗಿ ಪರಿಚಯಿಸುವ ಪ್ರಯತ್ನವಾಗಿದ್ದು, ಇಲ್ಲಿ ಪ್ರಸ್ತಾಪಿಸಿರುವ “ಭಾವನಾತ್ಮಕ ಕ್ಷೇತ್ರ ಸಮೀಕರಣ” ಒಂದು ಸೈದ್ಧಾಂತಿಕ ರೂಪಕ (conceptual framework) ಮಾತ್ರ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?