SBIನ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸರಿಯೇ? (ಹಣಕ್ಲಾಸು)ಒಂದು ರೂಪಾಯಿ ಉಳಿಸಿದರೆ ಎರಡು ರೂಪಾಯಿ ಗಳಿಸಿದಂತೆ ಎಂದು ನಂಬಿದ್ದ ಸಮಾಜ ನಮ್ಮದು. ಆ ನಂಬಿಕೆ ಬಹಳಷ್ಟು ಬಲವಾಗಿದ್ದ ಕಾಲದಲ್ಲಿ ನನ್ನ ದುಡಿಮೆ ಕೂಡ ಶುರುವಾಗಿದ್ದು.
ಇರಾನ್-ಇಸ್ರೇಲ್ ಕದನದಲ್ಲಿ ಭಾರತಕ್ಕಿರುವ ಧರ್ಮಸಂಕಟವೇನು? (ತೆರೆದ ಕಿಟಕಿ)ಇರಾನಿಗೆ ಅನುಕೂಲವಾಗುವಂತೆ ಇಸ್ರೇಲ್ ಮೇಲೆ ಭಾರತ ಯಾಕೆ ಒತ್ತಡ ಹೇರಬೇಕು ಸ್ವಾಮಿ? ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಮೆರಿಕದಂಥ ದೇಶವೇ ಭಾರತದ ಹಿತಾಸಕ್ತಿಗೆ ಸಹಕರಿಸದಿದ್ದಾಗಲೂ ನಮ್ಮ ಜತೆ ನಿಂತದ್ದು ಇಸ್ರೇಲ್...
ಯುದ್ಧದ ಪ್ರಕ್ಷುಬ್ಧತೆಯಲ್ಲೂ ಶಾಂತವಾಗಿರುವ ತೈಲ ಮಾರುಕಟ್ಟೆ! (ಜಾಗತಿಕ ಜಗಲಿ)2006ರಲ್ಲಿ, ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದೇನೋ ಎಂದು ಇಂಧನ ಮಾರುಕಟ್ಟೆ ಆತಂಕ ಹೊಂದಿತ್ತು. ಅಂತಹ ಸಮಸ್ಯೆ ಎದುರಾಗದು ಎಂದು ಬಹಳಷ್ಟು ಜನರು ಭಾವಿಸಿದ್ದರೂ, ಹಾಗೇನಾದರೂ ಆದರೆ ಎಂಬ ಗುಮಾನಿಯೇ ತೈಲ ಬೆಲೆ 10% ಏರುವಂತೆ ಮಾಡಿತ್ತು.
ಸಿದ್ದರಾಮಯ್ಯ ಪ್ರಾಯೋಜಿತ ನಾಟಕಕ್ಕೆ ಹೈಕಮಾಂಡ್ ಬ್ರೇಕ್…! (ಸುದ್ದಿ ವಿಶ್ಲೇಷಣೆ)ಮೂರನೆಯವರ ಕೈಲಿ ಕೋಲು ಕೊಟ್ಟು ಎದುರಿಗಿದ್ದವನಿಗೆ ಹೊಡೆಸಿದರು “ ಎಂಬುದೊಂದು ಗಾದೆ ಮಾತು ಚಾಲ್ತಿಯಲ್ಲಿದೆ. ಡಿ.ಕೆ.ಶಿವಕಮಾರ್ ಇದೇ ತಂತ್ರ ಅನುಸರಿಸಿದ್ದಾರೆ. ಹೈಕಮಾಂಡ್ ನ ಎಚ್ಚರಿಕೆಯ ಸೂಚನೆಯನ್ನು ಸಿದ್ದರಾಮಯ್ಯ ಅವರ ಮೂಲಕವೇ ಬಹಿರಂಗವಾಗೇ ಅವರ ಆಪ್ತ ಸಚಿವರಿಗೆ ಹೇಳಿಸಿ, ತಾನು ಮೌನವಾಗಿರುವ ಮೂಲಕ ಸಂಪುಟ ಸಭೆಯಲ್ಲಿ `ನಿಗೂಢ ಜಾಣತನ’ ಮೆರೆದಿದ್ದಾರೆ. ಅವರ ತಂತ್ರ ಫಲ ಕೊಟ್ಟಿದೆ....
ಮುಸ್ಲಿಮರಲ್ಲೂ ಜಾತಿಪದ್ಧತಿ: ಮೋದಿ ವ್ಯಾಖ್ಯಾನದಲ್ಲಿದೆ ಒಂದು ‘ಮೆಸೇಜಿಂಗ್’ ಮಾದರಿಯ ಅಪಾಯ!ಪ್ರಧಾನಿ ನರೇಂದ್ರ ಮೋದಿ ಇದೀಗ ಮುಸ್ಲಿಮರ ನಡುವಿನ ಜಾತಿ ಪ್ರಸ್ತಾಪಿಸಿರುವುದು ಒಟ್ಟಾರೆ ಜಾತಿ ಆಧರಿತ ರಾಜಕೀಯ ವಿಘಟನೆಗಳ ಆಟದಲ್ಲಿ ಕಾಂಗ್ರೆಸ್ಸಿನ ವ್ಯಾಖ್ಯಾನಗಳಿಗೆ ಹೂಡಿದ ಪ್ರತಿಬಾಣದಂತಿದೆ.
ಐಸಿಎಸ್ಐ ಫಲವಂತಿಕೆ ಚಿಕಿತ್ಸೆ ಅಥವಾ ICSI Fertility Treatment (ಕುಶಲವೇ ಕ್ಷೇಮವೇ)ಐಸಿಎಸ್ಐ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಮಹಿಳಾ ಸಂಗಾತಿಯ ವಯಸ್ಸು, ಬಂಜೆತನದ ಮೂಲ ಕಾರಣ ಮತ್ತು ಬಳಸಿದ ವೀರ್ಯ ಮತ್ತು ಅಂಡಗಳ ಗುಣಮಟ್ಟ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ವ್ಯಾಪಕವಾಗಿ ಬದಲಾಗಬಹುದು.
'ವೇಣೀಸಂಹಾರ'ಕ್ಕೊಂದು ವಿಜಯದಶಮಿ...ಧೂಮ್ರಲೋಚನ ದೇವಿಯ ಹುಂಕಾರಮಾತ್ರದಿಂದಲೇ ಭಸ್ಮವಾಗಿ ಹೋದ. ಚಾಮುಂಡಿಯಂತೂ “ಯಾರು ಯಾರ ಕೂದಲನ್ನು ಎಳೆಯುತ್ತಾರೆ ನೋಡಿಯೇಬಿಡೋಣ ಬಾ” ಎನ್ನುವವಳಂತೆ ಚಂಡನನ್ನು ಅವನ ಕೂದಲಿನಿಂದಲೇ ಹಿಡಿದು ಎತ್ತಿ ತಲೆಯನ್ನು ಕತ್ತರಿಸಿ ಕೊಂದಳು.
ಷೇರುಮಾರುಕಟ್ಟೆಯಲ್ಲಿ ಕರಡಿ ಕುಣಿತಕ್ಕೇನು ಕಾರಣ? (ಹಣಕ್ಲಾಸು)ಹಣವನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನಲ್ಲಿ ತೊಡಗಿಸುವುದು. ಇಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಆದರೆ ಇಲ್ಲಿ ಸಿಗುವ ರಿಟರ್ನ್ಸ್ ನಗಣ್ಯ. ಅದು ಇಂದು ಮಾರುಕಟ್ಟೆಯಲ್ಲಿರುವ ಹಣದುಬ್ಬರವನ್ನು ಮೀರಿಸಲು ಸಾಧ್ಯವಿಲ್ಲ.
ಇರಾನ್ ಎಂಬ ದೇಶಕ್ಕೆ ಸಮರಾಂಗಣದಲ್ಲಿ ಬಡಿದಾಡಲು ಪ್ರೇರೇಪಿಸುತ್ತಿರುವ ಅಂಶ ಯಾವುದದು? (ತೆರೆದ ಕಿಟಕಿ)ಇವತ್ತಿಗೆ ಇಸ್ರೇಲನ್ನು ಎದುರುಹಾಕಿಕೊಂಡಿರುವ ಇರಾನನ್ನು ಪ್ರೇರೇಪಿಸುತ್ತಿರುವ ಅಂಶ ಯಾವುದು ಹಾಗಾದರೆ? ತೈಲ ಇದೆ ಎಂಬಂಶ ಬಿಟ್ಟರೆ ಇರಾನ್ ಯಾವ ಕೋನದಲ್ಲೂ ಇವತ್ತಿಗೆ ಆರ್ಥಿಕ ಬಲಾಢ್ಯ ದೇಶವೇನಲ್ಲ.
ಸಿನ್ವರ್ ತಂತ್ರಗಾರಿಕೆ: ಅಕ್ಟೋಬರ್ 7ರ ದಾಳಿಗೆ ಗಾಜಾದ ನೆಲದಾಳದಲ್ಲಿ ಸಿದ್ಧತೆ ನಡೆಸಿದ್ದ ಹಮಾಸ್ (ಜಾಗತಿಕ ಜಗಲಿ)ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆಸಿದ ದಾಳಿಯ ಸಿದ್ಧತೆ ನಡೆಸುವಲ್ಲಿ ಗಾಜಾದ ನೆಲದಾಳದಲ್ಲಿರುವ ಸುರಂಗ ಜಾಲವೂ ಒಂದು ಮುಖ್ಯ ಭಾಗವಾಗಿತ್ತು. ಯಾಹ್ಯಾ ಸಿನ್ವರ್ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಕಾರ, ಹಮಾಸ್ ಈ ದಾಳಿಗೆ ಆರು ತಿಂಗಳ ಹಿಂದೆಯೇ ಸಿದ್ಧತೆ ನಡೆಸತೊಡಗಿತ್ತು.
Haryana assembly elections 2024: ಇದೊಂದಂಶವೇ ಬಿಜೆಪಿಯೋ, ಕಾಂಗ್ರೆಸ್ಸೋ ಎಂಬುದನ್ನು ನಿರ್ಧರಿಸಲಿದೆ!ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದ್ದಿದ್ದರಿಂದ ಸಹಜವಾಗಿ ಆಡಳಿತ-ವಿರೋಧಿ ಅಲೆ ಇದೆಯಾದ್ದರಿಂದ ಕಾಂಗ್ರೆಸ್ಸಿಗೆ ಗೆಲವಿನ ಸಾಧ್ಯತೆ ಹೆಚ್ಚಿರಬಹುದು ಎಂದು ವಿಶ್ಲೇಷಿಸುವಷ್ಟು ಸರಳವಿಲ್ಲ ಹರ್ಯಾಣ ಚುಣಾವಣೆ.
ಖಾಲಿಯೇ ಆಗದ ಸಿಎಂ ಕುರ್ಚಿಗೆ 'ಕೈ' ನಾಯಕರ ಕಸರತ್ತು! (ಸುದ್ದಿ ವಿಶ್ಲೇಷಣೆ)ಮುಖ್ಯಮಂತ್ರಿ ಹುದ್ದೆಗೆ ಏರುವ ಕನಸು ಹೊತ್ತಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಿನ ನ್ರ ಅವಧಿ ಪೂರ್ಣಗೊಳ್ಳುವವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಹಲವು ಅಚ್ಚರಿಗೆ ಕಾರಣರಾಗಿದ್ದಾರೆ.
ಮೊಣಕಾಲು ನೋವಿಗೆ ಪ್ಲಾಸ್ಮಾ ಥೆರಪಿ (ಕುಶಲವೇ ಕ್ಷೇಮವೇ)ದೀರ್ಘಕಾಲದ ಮೊಣಕಾಲು ನೋವು ಇದ್ದವರಿಗೆ ಔಷಧಿಗಳು ಅಥವಾ ಭೌತಚಿಕಿತ್ಸೆಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳಿಂದ ಪರಿಹಾರವನ್ನು ಕಂಡುಕೊಳ್ಳದವರಿಗೆ ಪ್ಲಾಸ್ಮಾ ಚಿಕಿತ್ಸೆಯು ಸಂಭಾವ್ಯ ಪರ್ಯಾಯ ಚಿಕಿತ್ಸಾ ಅವಕಾಶವನ್ನು ನೀಡಿದೆ.
ಓವರ್ಸಿಸ್ ಸಿಟಿಜನ್ ಆಫ್ ಇಂಡಿಯಾ ಪ್ರಜೆಗಳ ಮೇಲೆ ಹೆಚ್ಚಿತೇ ನಿರ್ಬಂಧ?ಓಸಿಐ ಕಾರ್ಡ್ ಹೊಂದಿರುವವರು ಭಾರತಕ್ಕೆ ಬರಲು ಯಾವುದೇ ವೀಸಾ ಅವಶ್ಯಕತೆ ಇಲ್ಲ. ಹಿಂದೆ ಪರ್ಸನ್ ಆಫ್ ಇಂಡಿಯನ್ ಅರಿಜಿನ್ ಐದು ಅಥವಾ ಹತ್ತು ವರ್ಷಕ್ಕೆ ವಿತರಿಸಲಾಗುತ್ತಿತ್ತು. ಓಸಿಐ ಕಾರ್ಡ್ಗೆ ಯಾವುದೇ ಸಮಯದ ಮಿತಿಯಿಲ್ಲ ಅಂದರೆ ಇದು ಜೀವಿತಾವಧಿಗೆ ಇಶ್ಯೂ ಮಾಡಿದ ಗುರುತಿನ ಚೀಟಿಯಾಗಿದೆ.
ಇಷ್ಟಕ್ಕೂ ಇಸ್ರೇಲ್ ಮೂರನೇ ಮಹಾಯುದ್ಧ ಸೃಷ್ಟಿಸುತ್ತಿದೆಯೋ ಅಥವಾ ಹುಟ್ಟದಂತೆ ಸಂಹರಿಸುತ್ತಿದೆಯೋ? (ತೆರೆದ ಕಿಟಕಿ)ಎರಡನೇ ಮಹಾಯುದ್ಧದಲ್ಲಿ ಆಕ್ರಮಣಕಾರರ ಸಾಲಿನಲ್ಲಿದ್ದ ಮೂರು ದೇಶಗಳು - ಜರ್ಮನಿ, ಇಟಲಿ, ಜಪಾನ್ - ತಮ್ಮನ್ನು ಗುರುತಿಸಿಕೊಂಡಿದ್ದು ‘ಆ್ಯಕ್ಸಿಸ್ ಪವರ್’ ಎಂದು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ