ಖಾಲಿಸ್ಥಾನಿಗಳಿಗೇಕೆ ಕೆನಡಾದ ಆಶ್ರಯ? ಇವರ ಹಿಂದು ದ್ವೇಷಕ್ಕಿರುವ ಪ್ರಚೋದನೆಯಾದರೂ ಏನು? (ತೆರೆದ ಕಿಟಕಿ)ನಡಾದ ರಾಜಕೀಯ ವ್ಯವಸ್ಥೆಗೆ ಅಲ್ಲಿನ ಸಿಖ್ ಮತ್ತು ಹಿಂದು ಜನಸಂಖ್ಯೆಯನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ ಸಿಖ್ ಮತಗಳ ಧ್ರುವೀಕರಣ ಮಾಡುವುದರಲ್ಲಿ ಬಹಳ ದೊಡ್ಡ ಫಾಯಿದೆ ಇದೆ...
ಕ್ರೆಮ್ಲಿನ್ನಿಂದ ಶ್ವೇತ ಭವನ: ಟ್ರಂಪ್ ರಾಜಕೀಯ ಉತ್ಕರ್ಷದಲ್ಲಿ ಪುಟಿನ್ ಲೆಕ್ಕಾಚಾರದ ಪ್ರಭಾವ (ಜಾಗತಿಕ ಜಗಲಿ)ಲಂಡನ್ನಿನ ಬಾರ್ ಒಂದರಲ್ಲಿ ನಡೆದ ಈ ಮಾತುಕತೆ, ಟ್ರಂಪ್ ಮತ್ತು ರಷ್ಯಾ ಸಂಬಂಧದ ಕುರಿತ ವಿಚಾರಣೆಗೆ ನಾಂದಿಯಾಯಿತು. 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವಿಗಾಗಿ ರಷ್ಯಾ ತೆರೆಮರೆಯಲ್ಲಿ ನಡೆಸಿದ ಪ್ರಯತ್ನಗಳ ಕುರಿತು ಭಾರೀ ಗುಪ್ತಚರ ಮತ್ತು ಕ್ರಿಮಿನಲ್ ವಿಚಾರಣೆಗಳು ನಡೆದಿವೆ.
ಮೊಣಕೈ ನೋವಿನ ಅಥವಾ ಟೆನ್ನಿಸ್ ಎಲ್ಬೋ ಸಮಸ್ಯೆ (ಕುಶಲವೇ ಕ್ಷೇಮವೇ)ಈ ಸಮಸ್ಯೆಯ ಪ್ರಾಥಮಿಕ ಲಕ್ಷಣವೆಂದರೆ ಮೊಣಕೈಯ ಹೊರಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಇಂತಹ ಪರಿಸ್ಥಿತಿಯಲ್ಲಿ ಏನನ್ನಾದರೂ ಹಿಡಿಕೊಳ್ಳುವುದು, ಹಿಡಿತ, ತಿರುಚುವುದು ಅಥವಾ ವಸ್ತುಗಳನ್ನು ಎತ್ತುವುದು ಮುಂತಾದ ನಿರ್ದಿಷ್ಟ ಚಲನೆಗಳ ಚಟುವಟಿಕೆಗಳನ್ನು ಮಾಡುವುದು ಕಷ್ವವಾಗುತ್ತದೆ.
ಉಪ ಚುನಾವಣೆ: ಕಾಂಗ್ರೆಸ್ ನಲ್ಲಿ ಆತ್ಮ ವಿಶ್ವಾಸ; ಮೈತ್ರಿಕೂಟಕ್ಕೆ ಅಪನಂಬಿಕೆಯೇ ಸಮಸ್ಯೆ (ಸುದ್ದಿ ವಿಶ್ಲೇಷಣೆ)ಗೆಲ್ಲಲು ಹಲವು ರಾಜಕೀಯ ಕಾರ್ಯತಂತ್ರಗಳೂ ನಡೆದಿವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಎದ್ದಿದ್ದ ಅಸಮಾಧಾನವನ್ನು ತಣ್ಣಗೆ ಮಾಡುವಲ್ಲಿ ಈ ಇಬ್ಬರು ನಾಯಕರು ಯಶಸ್ವಿಯಾಗಿದ್ದಾರೆ. ಉಪ ಚುನಾವಣೆಯನ್ನು ಗೆದ್ದೇ ಬಿಟ್ಟೆವೆಂಬ ಆತ್ಮ ವಿಶ್ವಾಸ ಸಹಜವಾಗೇ ಕಾಂಗ್ರೆಸ್ ಪಾಳೇಯದಲ್ಲಿದೆ.
ಹಣಕಾಸು ಆರೋಗ್ಯ ಸುಧಾರಣೆಗೆ ಪಾಲಿಸಬೇಕಾದ ಸರಳ ಸೂತ್ರಗಳು (ಹಣಕ್ಲಾಸು)ಸದಾ ಮನಸ್ಸಿನಲ್ಲಿ ಕೇಳಿಕೊಳ್ಳಿ ಇದರಿಂದ ನನಗೇನು ಲಾಭ? ಲಾಭ ತಂದುಕೊಡುವ ಎಲ್ಲವೂ ಆಸ್ತಿ! ಲಾಭ ಎಂದ ಮಾತ್ರಕ್ಕೆ ಅದು ಹಣವೇ ಆಗಿರಬೇಕು ಎಂದಿಲ್ಲ. (ಹಣಕ್ಲಾಸು-434)
ದೀಪಾವಳಿ ಬೆಳಕಲ್ಲಿ ಹೊಳೆಯುತ್ತಿವೆ ಭರತಭೂಮಿಯ ತರಹೇವಾರಿ ವಿಜಯಗಾಥೆಗಳು! (ತೆರೆದ ಕಿಟಕಿ)ದೀಪಾವಳಿಯ ಆಯಾಮಗಳಿಗೆ ಕೊನೆ ಇಲ್ಲ. ಇತ್ತೀಚೆಗೆ ಖ್ಯಾತ ನ್ಯಾಯವಾದಿ ಮತ್ತು ಬರಹಗಾರ ಜೆ ಸಾಯಿ ದೀಪಕ್, ತಮ್ಮ ಉಪನ್ಯಾಸವೊಂದರಲ್ಲಿ ನೀಡಿರುವ ಹೊಳಹು ಆಸಕ್ತಿಕರವಾಗಿದೆ.
ರಾಜ್ಯ, ರಾಜ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?: ಶಾಂತಿಪರ್ವದ Social Contract Theory ಯಲ್ಲಿದೆ ಉತ್ತರ!ಹಾಬ್ಸ್ ನ ಪ್ರಕಾರ ಮನುಷ್ಯ ಮೂಲಭೂತವಾಗಿ Evil. ದುಷ್ಟ. ಅವನಲ್ಲಿ ಯಾವಾಗಲೂ ಸ್ವಪ್ರತಿಷ್ಠೆ, ಪರರಿಗಿಂತ ತಾನು ಮೇಲಿರಬೇಕು (ಅದು ಅವರನ್ನು ಮೆಟ್ಟುವುದರಿಂದಲೇ ಆದರೆ ಬಹಳ ಸಂತೋಷ ಅವನಿಗೆ!) ಎನ್ನುವ ಭಾವಗಳು ತೀವ್ರವಾಗಿರುತ್ತವೆ.
ನಮಗೆ ನೋವು ನೀಡಿದವರಿಗೆ ನಾವೂ ನೋವು ನೀಡುತ್ತೇವೆ: ನೆತನ್ಯಾಹು (ಜಾಗತಿಕ ಜಗಲಿ)ಇರಾನಿನ ವಾಯು ರಕ್ಷಣಾ ಕೇಂದ್ರ ಕಚೇರಿಯ ಪ್ರಕಾರ, ಇಸ್ರೇಲ್ ಟೆಹರಾನ್, ಇರಾನಿನ ಪಶ್ಚಿಮದ ಇಲಾಮ್ ಮತ್ತು ನೈಋತ್ಯ ಭಾಗದ ಖುಜೆಸ್ತಾನ್ಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.
ಒತ್ತಡದ ತಲೆನೋವು ಅಥವಾ Tension Headache (ಕುಶಲವೇ ಕ್ಷೇಮವೇ)ಒತ್ತಡದ ತಲೆನೋವು ನಿಧಾನವಾಗಿ ಹೆಚ್ಚಾಗುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುವಷ್ಟು ತೀವ್ರವಾಗಿರುವುದಿಲ್ಲ.
ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ? (ಸುದ್ದಿ ವಿಶ್ಲೇಷಣೆ)ರಾಜಕಾರಣ ಎಂಬುದು ಸಾಧ್ಯತೆಗಳ ಕಲೆ ಎಂಬ ನಾಣ್ಣುಡಿಯನ್ನು ಶಿವಕುಮಾರ್ ಆಗಾಗ್ಗೆ ಹೇಳುತ್ತಿರುತ್ತಾರೆ. ಚನ್ನಪಟ್ಟಣ ಕ್ಷೇತ್ರದಲ್ಲೂ ಅದನ್ನು ಅವರೇ ಮಾಡಿ ತೋರಿಸಿದ್ದಾರೆ.
Employees Provident Fund: EPF ಕುರಿತು ನೀವು ತಿಳಿಯಬೇಕಿರುವ ಪೂರ್ಣ ವಿವರ ಇಲ್ಲಿದೆ... (ಹಣಕ್ಲಾಸು)ನಿವೃತ್ತಿ ನಂತರದ ಕಥೆಯೇನು? ಪೆನ್ಷನ್ ಕೂಡ ಇಲ್ಲದ ಮೇಲೆ ಮುಂದಿನ ಬದುಕನ್ನು ಸಾಗಿಸುವುದು ಹೇಗೆ? ಹೀಗಾಗಿ ಕೇಂದ್ರ ಸರಕಾರ ನವೆಂಬರ್ 15,1951 ರಿಂದ EPF ನ್ನು ಜಾರಿಗೆ ತಂದಿದೆ.
ಇರಾನ್-ಭಾರತ ಅಥವಾ ಪರ್ಶಿಯಾ-ಹಿಂದುಸ್ಥಾನ: ಚರಿತ್ರೆ ಕಟ್ಟಿಕೊಡುತ್ತಿದೆ ಈ ಎಲ್ಲ ಕಂಪನ! (ತೆರೆದ ಕಿಟಕಿ)ಈ ಕೊನೆಯ ಕಂತಿನಲ್ಲಿ, ಇರಾನ್-ಇಂಡಿಯಾದ ಚರಿತ್ರೆಯ ಸ್ಮೃತಿಯಲ್ಲಿ ದಾಖಲಾಗಿರುವ ಸಂಘರ್ಷದ ಅಧ್ಯಾಯವೊಂದನ್ನು ಗಮನಿಸೋಣ. ಇದು ಇರಾನಿನ ಜತೆ ವ್ಯಾವಹಾರಿಕ ಸಂಬಂಧ ಇರಿಸಿಕೊಳ್ಳುತ್ತಲೇ ಅನವರತ ಇರಿಸಿಕೊಳ್ಳಲೇಬೇಕಾದ ಎಚ್ಚರಿಕೆಯೊಂದನ್ನು ಹೇಳುವಂತಿದೆ.
ಲಾರೆನ್ಸ್ ಬಿಷ್ಣೋಯಿ: ತಪ್ಪಿತಸ್ಥನೋ, ತಪ್ಪಾಗಿ ತಿಳಿಯಲ್ಪಟ್ಟ ವ್ಯಕ್ತಿಯೋ? (ಜಾಗತಿಕ ಜಗಲಿ)ಲಾರೆನ್ಸ್ ಬಿಷ್ಣೋಯಿ ಪರ ವಕೀಲರ ಪ್ರಕಾರ, ಬಿಷ್ಣೋಯಿ ಈಗಾಗಲೇ ಕೊಲೆ, ಸುಲಿಗೆ ಸೇರಿದಂತೆ 40ಕ್ಕೂ ಹೆಚ್ಚು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವುಗಳಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ಇನ್ನೂ ನಡೆಯಬೇಕಿದೆ.
ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆ (ಕುಶಲವೇ ಕ್ಷೇಮವೇ)ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಮತ್ತು ಶಸ್ತ್ರಚಿಕಿತ್ಸೆ ಮಾಡದೆಯೂ ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. ಶಸ್ತ್ರಚಿಕಿತ್ಸೆ ಮಾಡುವುದು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿದೆ.
ಕರ್ನಾಟಕ ಉಪ ಚುನಾವಣೆ | ಚೆನ್ನಪಟ್ಟಣ: DKS-HDK ಇಬ್ಬರಲ್ಲಿ ಗೆಲ್ಲುವವರು ಯಾರು? ಸಂಡೂರು, ಶಿಗ್ಗಾಂವಿ ಲೆಕ್ಕಾಚಾರಗಳೇನು? (ಸುದ್ದಿ ವಿಶ್ಲೇಷಣೆ)ಕುಮಾರಸ್ವಾಮಿ ಮೈತ್ರಿಕೂಟದ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಆಗಿದ್ದರೂ ರಾಜ್ಯದಲ್ಲಿ ಬಿಜೆಪಿ ನಾಯಕರ ಜತೆ ಅವರ ಸಂಬಂಧಗಳೇನೂ ಉತ್ತಮವಾಗಿಲ್ಲ. ತಮ್ಮನ್ನು ಕಡೆಗಣಿಸಿ ಕೇಂದ್ರ ಮಟ್ಟದಲ್ಲೇ ಎಲ್ಲ ರಾಜಕೀಯ ವ್ಯವಹಾರಗಳನ್ನು ನಡೆಸುತ್ತಿರುವ ಅವರ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಎಲ್ಲ ನಾಯಕರಿಗೆ ಅಸಮಾಧಾನಗಳಿವೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ