ಲೇಸರ್ ಚಿಕಿತ್ಸೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು... (ಕುಶಲವೇ ಕ್ಷೇಮವೇ)ಲೇಸರ್ ಎನ್ನುವುದು ಇಂಗ್ಲೀಷಿನ ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ ಎಂಬುದರ ಹ್ರಸ್ವ ರೂಪ. ಅಂದರೆ ಉದ್ದೀಪಿಸಿದ ಬೆಳಕಿನ ಹೊರಸೂಸಿನಿಂದ ಬೆಳಕಿನ ವರ್ಧನೆ.
ಗಳಿಸಲು ಶುರು ಮಾಡಿದ ತಕ್ಷಣ savings ಗಾಗಿ 6 ಸರಳ ಸೂತ್ರಗಳು! (ಹಣಕ್ಲಾಸು)ಕೆಲಸಕ್ಕೆ ಸೇರಿದ ತಿಂಗಳಿಂದ ಎಲ್ಲಿ ಹೇಗೆ ಉಳಿತಾಯ ಮಾಡಬೇಕು ಎನ್ನುವುದನ್ನು ಮುಂದಿನ ಅಧ್ಯಾಯದಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲಿಗೆ ಒಂದಷ್ಟು ಅಂಶಗಳನ್ನು ಮನನ ಮಾಡಿಕೊಳ್ಳೋಣ. (ಹಣಕ್ಲಾಸು-437)
ಭಾರತದ ಬತ್ತಳಿಕೆಯಲ್ಲಿ hypersonic missile: ಈ ಅಸ್ತ್ರಬಲವೃದ್ಧಿಯ ಬಗ್ಗೆ ನಾವೇಕೆ ಅಭಿಮಾನ ಪಡಬೇಕು ಗೊತ್ತೇ? (ತೆರೆದ ಕಿಟಕಿ)ಭಾರತವು ತನ್ನ ಸೇನೆ ಮತ್ತು ಅಸ್ತ್ರ ಬಲವನ್ನು ನಿರಂತರ ತಾಲೀಮಿನಲ್ಲಿ ಹಾಗೂ ಅನ್ವೇಷಣಾ ನಿರತ ಮತಿಯಲ್ಲಿಟ್ಟುಕೊಳ್ಳುತ್ತಿರುವ ಸಮಾಧಾನ ಮತ್ತು ಸಂತೋಷಕರ ವಿದ್ಯಮಾನ ಇದು. ಭಾರತದ ಡಿ ಆರ್ ಡಿ ಒ ದೇಶೀಯವಾಗಿ ನಿರ್ಮಿಸಿರುವ ದೀರ್ಘವ್ಯಾಪ್ತಿಯ ಹೈಪರ್ಸೊನಿಕ್ ಕ್ಷಿಪಣಿಯ ಯಶಸ್ವಿ ಪ್ರಯೋಗವಾಗಿದೆ.
536 ಕೋಟಿ ರುಪಾಯಿ: ಮುಟ್ಟುಗೋಲಾದ ಈ ಸಂಪತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶವನ್ನು ಬದಲಿಸಬಲ್ಲದೇ?ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೂ ಮಹಾರಾಷ್ಟ್ರದ ಮಟ್ಟಿಗೆ ಸ್ವಂತಬಲದಲ್ಲಿ ಅಧಿಕಾರಕ್ಕೆ ಬರಲಾರವು. ಶಿವಸೇನೆ ಮತ್ತು ಎನ್ ಸಿ ಪಿ ಎಂಬ ಎರಡು ಪ್ರಾದೇಶಿಕ ಬಲಗಳ ಸಾಮರ್ಥ್ಯಪ್ರದರ್ಶನದ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗುತ್ತದೆ.
ನಡಿಗೆಯಿಂದ ಆರೋಗ್ಯಕ್ಕೆ ಉಂಟಾಗುವ ಪ್ರಯೋಜನಗಳು.. (ಕುಶಲವೇ ಕ್ಷೇಮವೇ)ನಿಯಮಿತವಾದ ನಡಿಗೆಯು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವುದರಿಂದ ಹಿಡಿದು ಮನಸ್ಥಿತಿಯನ್ನು ಉತ್ತಮಪಡಿಸುವ ತನಕ ಹಲವಾರು ಆರೋಗ್ಯ ಪ್ರಯೋಜನಗಳನ್ನು ಉಂಟುಮಾಡುತ್ತದೆ.
ಮುಗಿದ ಉಪ ಸಮರ; ಕಾಂಗ್ರೆಸ್- ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರ (ಸುದ್ದಿ ವಿಶ್ಲೇಷಣೆ)ಚುನಾವಣೆಯಲ್ಲಿ ಮೊದಮೊದಲು ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಅಷ್ಟಾಗಿ ಆಸಕ್ತಿಯನ್ನು ತೋರಿಸದ ಬಿಜೆಪಿಯ ಒಂದು ವರ್ಗದ ನಾಯಕರು ಕಡೆಗೆ ಹೈಕಮಾಂಡ್ ಎಚ್ಚರಿಕೆಯ ಚಾಟಿ ಬೀಸಿದ ನಂತರವಷ್ಟೇ ಬೆದರಿ ಪ್ರಚಾರದ ಕಣಕ್ಕಿಳಿದಿದ್ದು ವಿಶೇಷ.
ಕೆಲಸ ಬದಲಾವಣೆಗೆ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು! (ಹಣಕ್ಲಾಸು)ಸಮಯಕ್ಕೆ ತಕ್ಕಂತೆ ನಡೆಯುವುದರಲ್ಲಿ ಜಾಣತನವಿದೆ. ಇಂದಿನ ಮಾನವ ಸಂಪನ್ಮೂಲ ಅಧಿಕಾರಿಗಳು ಕೂಡ ಬಹಳಷ್ಟು ವರ್ಷ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. (ಹಣಕ್ಲಾಸು-436)
ಜಾರ್ಖಂಡ್ ವಿಧಾನಸಭೆ ಚುನಾವಣೆ: ಇದೇನಿದು ಬಿಜೆಪಿ ಎಬ್ಬಿಸಿರುವ ರೋಟಿ-ಬೇಟಿ-ಮಾಟಿ ಕೂಗು?ಹೇಮಂತ ಸೊರೇನ್ ಆಡಳಿತದಲ್ಲಿ ಜಾರ್ಖಂಡವನ್ನು ಬಾಂಗ್ಲಾದೇಶದ ಅಕ್ರಮ ನಿವಾಸಿಗಳಿಗೆ ತೆರೆದಿರಿಸಲಾಗಿದೆ ಹಾಗೂ ಇವರು ಜೆಎಂಎಂ ಮತ್ತು ಕಾಂಗ್ರೆಸ್ಸಿಗೆ ಮತಬ್ಯಾಂಕ್ ಆಗುತ್ತಿದ್ದಾರೆ ಎಂಬುದು ಬಿಜೆಪಿ ಆರೋಪ.
ದೀರ್ಘಾವಧಿ ಅಜ್ಞಾತವಾಸದತ್ತ ಜಾಗತಿಕ ಎಡಪಂಥ, ಭಾರತದ ‘ಬುದ್ಧಿಜೀವಿ’ಗಳೀಗ ಅನಾಥ? (ತೆರೆದ ಕಿಟಕಿ)ಕೇಂದ್ರದಲ್ಲಿ ಆಡಳಿತವನ್ನು ಬಿಜೆಪಿಯೇ ನಡೆಸಿದರೂ, ಕಾಂಗ್ರೆಸ್ಸೇ ನಡೆಸಿದರೂ ಕಾರ್ಯಾನುಷ್ಠಾನ ಹಂತದಲ್ಲಿ ಹಾಗೂ ಕಥಾನಕಗಳನ್ನು ಹೆಣೆಯುವಲ್ಲಿ ಇವರದ್ದೇ ಪ್ರಭಾವ ನಡೆಯುತ್ತದೆ ಎಂಬ ಗ್ರಹಿಕೆ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ಇದೆ.
ಡೊನಾಲ್ಡ್ ಟ್ರಂಪ್ ಭರ್ಜರಿ ಜಯಭೇರಿ: ಎಲಾನ್ ಮಸ್ಕ್ ಗೆಲುವಿನ ರೂವಾರಿ? (ಜಾಗತಿಕ ಜಗಲಿ)ಎಲಾನ್ ಮಸ್ಕ್ ಅವರು ಟ್ರಂಪ್ ಚುನಾವಣಾ ಪ್ರಚಾರಕ್ಕೆ ಮಿಲಿಯಾಂತರ ಡಾಲರ್ ಹೂಡಿಕೆ ಮಾಡಿದ್ದು ಮಾತ್ರವಲ್ಲದೆ, ಆಡಳಿತ ನೀತಿಗಳ ಕುರಿತು ಸಲಹೆ ನೀಡಿ, ಮಸ್ಕ್ ಆಲೋಚನೆಗಳನ್ನು ಜನರಿಗೆ ತಲುಪಿಸಲು ನೆರವಾದರು.
ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ಗೆ ಇಕ್ಕಟ್ಟು, ಬಿಜೆಪಿಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)ವಕ್ಫ್ ವಿವಾದದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಗುರಿಯಾಗಿಸಿಕೊಂಡಿರುವುದು, ಜತೆಗೇ ಕಾಂಗ್ರೆಸ್ ಹಿರಿಯ ಸಚಿವರು, ಮುಖಂಡರು ಅವರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿರುವುದು ವಿಷಯದ ಗಂಭೀರತೆ ಸೃಷ್ಟಿಸಿದೆ.
ಸಕ್ಕರೆ ಸೇವನೆ ಹಿತಮಿತವಾಗಿರಲಿ (ಕುಶಲವೇ ಕ್ಷೇಮವೇ)ಒಂದು ಅಂದಾಜಿನಂತೆ ನಾವು ಭಾರತೀಯರು ದಿನಕ್ಕೆ ಕನಿಷ್ಠ ಎಂಟು ಇಲ್ಲವೇ ಹತ್ತು ಚಮಚಗಳಷ್ಟು ಸಕ್ಕರೆ ಸೇವಿಸುತ್ತಿದ್ದೇವೆ. ಆದರೆ ನಮಗೆ ಇಷ್ಟೊಂದು ಸಕ್ಕರೆ ಅವಶ್ಯಕತೆ ಇಲ್ಲ.
ಶೈಕ್ಷಣಿಕ ಸಾಲದ ಬಗ್ಗೆ ನೀವು ತಿಳಿಯಬೇಕಿರುವ ಮಾಹಿತಿ! (ಹಣಕ್ಲಾಸು)ಹೆಚ್ಚಿನ ವ್ಯಾಸಂಗಕ್ಕೆ ಎಂದು ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಸಾಲದ ರೂಪದಲ್ಲಿ ನೀಡುವ ಹಣ ಸಹಾಯವನ್ನು Education loan ಎನ್ನಲಾಗುತ್ತದೆ (ಹಣಕ್ಲಾಸು-435)
Freebies- ಇದು ಅವರವರ ಭಾವಕ್ಕೆ, ಅವರವರ ಲಾಭಕ್ಕೆ? ಮಹಾರಾಷ್ಟ್ರ ರಾಜಕೀಯ ಕೊಡುತ್ತಿರುವ ಸಂದೇಶ!ಕರ್ನಾಟಕದ ವಿಧಾನಸಭೆ ಚುನಾವಣೆಗಳು ಬಂದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಉಚಿತ ಘೋಷಣೆಗಳನ್ನು ಸಹಜವಾಗಿಯೇ ಬಿಜೆಪಿ ಬೆಂಬಲಿಗರು ಗೇಲಿ ಮಾಡಿದ್ದರು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಸಿಕ್ಕ ಅಸಾಧಾರಣ ಬಹುಮತದ ವಿಜಯವು “ಫ್ರೀಬಿ ವರ್ಕ್ ಆಗಿದೆ” ಬಿಡಿ ಎಂಬಂಥ ಭಾವನೆಯನ್ನು ಹುಟ್ಟುಹಾಕಿತು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ