ಏ ದಿಲ್ ಮಾಂಗೇ ಮೋರ್ ಎನ್ನುವ ಮುನ್ನ ತಿಳಿದಿರಬೇಕಾದ ಅಂಶವಿದು! (ಹಣಕ್ಲಾಸು)ಬಲಿಷ್ಠವಾದ ಭಾರತ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುತ್ತದೆ. ಅಮೇರಿಕಾ, ಚೀನಾ, ಯೂರೋಪಿಯನ್ ಯೂನಿಯನ್ , ಜಪಾನ್ ಜೊತೆಗೆ ಭಾರತ ಕೂಡ ಜಾಗತಿಕ ವಿದ್ಯಮಾನಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆಯುತ್ತದೆ.
ಭಾರತದ ಸಿಂಧೂರ ಶೌರ್ಯದ ಅಧ್ಯಾಯ ತೆರೆದುಕೊಂಡಿರುವ ಹೊತ್ತಿನಲ್ಲಿ ನಮ್ಮೆಲ್ಲರದ್ದೇನು ಕರ್ತವ್ಯ? (ತೆರೆದ ಕಿಟಕಿ)ಈಗಲೂ ಸಹ, ಏನಾದರೂ ಪ್ರತಿಕ್ರಿಯೆ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕುವ ಪಾಕಿಸ್ತಾನದ ಕಡೆಯಿಂದ ಯುದ್ಧೋತ್ಕರ್ಷ ಮುಂದುವರಿಯಬಹುದು. ಇವತ್ತಿಗೆ ಭಾರತವು ಅಂಥ ಎಲ್ಲ ದುಸ್ಸಾಹಸಗಳನ್ನು ಮಟ್ಟಹಾಕಬಲ್ಲ ಮಿಲಿಟರಿ ಬಲ ಮತ್ತು ರಾಜಕೀಯ ಇಚ್ಛಾಶಕ್ತಿ ಎರಡನ್ನೂ ಹೊಂದಿದೆ.
ವಿಟಮಿನ್ B12: ನರ ಮತ್ತು ರಕ್ತದ ಆರೋಗ್ಯಕ್ಕೆ ಅಗತ್ಯ ಪೋಷಕಾಂಶ (ಕುಶಲವೇ ಕ್ಷೇಮವೇ)ವಿಟಮಿನ್ ಬಿ 12 ನ ಮತ್ತೊಂದು ಪ್ರಮುಖ ಕಾರ್ಯವೆಂದರೆ ನರಗಳ ರಕ್ಷಣಾತ್ಮಕ ಹೊದಿಕೆಯನ್ನು ನಿರ್ವಹಿಸುವುದು, ಇದನ್ನು ಮೈಲಿನ್ ಪೊರೆ ಎಂದು ಕರೆಯಲಾಗುತ್ತದೆ.
ಯುದ್ಧ, ಬೇಕೇ ಯುದ್ಧ? (ಹಣಕ್ಲಾಸು)ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು, ತಕ್ಕ ಶಾಸ್ತಿ ಮಾಡಬೇಕು ಎನ್ನುವುದರ ಬಗ್ಗೆ ಯಾವ ಭಾರತೀಯನಿಗೂ ತಕರಾರು ಇರಬಾರದು. ತಕರಾರು ಇದ್ದಲ್ಲಿ ಅವರು ಭಾರತದಲ್ಲಿ ಇರಬಾರದು. (ಹಣಕ್ಲಾಸು-460)
ಸರ್ಕಾರ, ಮಿಲಿಟರಿಗಳ ಯುದ್ಧ ಸನ್ನದ್ಧತೆಯ ಪ್ರಶ್ನೆ ಹಾಗಿರಲಿ, ನಾವು ನಾಗರಿಕರ ಸಿದ್ಧತೆ ಏನು? (ತೆರೆದ ಕಿಟಕಿ)ನಾಳೆ ಇದೇ ಸಿಂಧು ಹಾಗೂ ಬ್ರಹ್ಮಪುತ್ರಗಳಿಗೆ ಅವುಗಳ ಮೂಲದಲ್ಲೇ ಚೀನಾವೇನಾದರೂ ಆಣೆಕಟ್ಟು ಕಟ್ಟಿದರೆ ಭಾರತಕ್ಕೂ ನೀರು ಸಿಗದ ಅಪಾಯ ಎದುರಾಗುವುದಿಲ್ಲವೇ ಎಂಬಂತಹ ಪ್ರಶ್ನೆಗಳೂ ಚರ್ಚೆಯಾಗಿವೆ.
ಶಿಮ್ಲಾ ಒಪ್ಪಂದ: ಮುರಿದು ಹೋದ ಭರವಸೆಯೇ? (ಜಾಗತಿಕ ಜಗಲಿ)1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಬಳಿಕ, ಜುಲೈ 2, 1972ರಂದು ಜಾರಿಗೆ ಬಂದ ಶಿಮ್ಲಾ ಒಪ್ಪಂದ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವಲ್ಲಿ ಒಂದು ಪ್ರಮುಖ ಪ್ರಯತ್ನವಾಗಿತ್ತು.
Liver ಅಥವಾ ಯಕೃತ್ತಿನ ಆರೋಗ್ಯ (ಕುಶಲವೇ ಕ್ಷೇಮವೇ)ಸರಿಯಿಲ್ಲದ ಆಹಾರ ಪದ್ಧತಿ, ಅತಿಯಾದ ಮದ್ಯಪಾನ, ಜಡ ಜೀವನಶೈಲಿ, ಬೊಜ್ಜು ಮತ್ತು ಕೆಲವು ವೈರಲ್ ಸೋಂಕುಗಳು ಯಕೃತ್ತಿಗೆ ಹಾನಿ ಮಾಡುತ್ತವೆ.
ಮುಂದಿನ ದಶಕಗಳು ಏಷ್ಯಾಕ್ಕೆ ಸೇರಿದ್ದು; ಹೆಜ್ಜೆಯಿಡುವ ಮುನ್ನ ಎಚ್ಚರವಾಗಿರಬೇಕಿದೆ ಭಾರತ! (ಹಣಕ್ಲಾಸು)ಚೀನಾ ತನ್ನ ವಸ್ತುಗಳನ್ನು ಅಮೆರಿಕಾಗೆ ಕಳಿಸುವುದಿಲ್ಲ ಎಂದು ಹಠ ಮಾಡಿಕೊಂಡು ಕುಳಿತರೆ ಅಮೆರಿಕಾದ ದೊಡ್ಡ ಸೂಪರ್ಮಾರ್ಕೆಟ್ ಚೈನ್ ವಾಲ್ ಮಾರ್ಟ್ ನ ಅರ್ಧಕ್ಕಿಂತ ಹೆಚ್ಚಿನ ಶೆಲ್ಫ್ ಗಳು ಖಾಲಿ ಹೊಡೆಯಲು ಶುರು ಮಾಡುತ್ತವೆ... (ಹಣಕ್ಲಾಸು-459)
ಪಹಲ್ಗಾಮ್ ಇಸ್ಲಾಮಿಕ್ ಆಕ್ರಮಣ: 'ಕ್ವಿಕ್ ಫಿಕ್ಸ್' ಆಗ್ರಹಿಸುತ್ತಿರುವ ಹಿಂದು ಮನಸ್ಸು ತಿಳಿದಿರಬೇಕಾದ ಚರಿತ್ರೆಯ ಕಥನ! (ತೆರೆದ ಕಿಟಕಿ)ಇಸ್ಲಾಮಿಕ್ ಆಕ್ರಮಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಹಿಮ್ಮೆಟ್ಟಿಸುವಲ್ಲಿ ಹಿಂದಿನ ರಾಜ ವ್ಯವಸ್ಥೆಗಳೇ ಮುಗ್ಗರಿಸಿವೆ. ವರ್ತಮಾನದ ರಾಜಕೀಯ ವ್ಯವಸ್ಥೆಯ ಗೋಜಲುಗಳಂತೂ ಇನ್ನೂ ಜಟಿಲ.
ಭಾರತ, ಮೋದಿ ಮತ್ತು ಬಿಲಿಯನೇರ್ ಬಾಂಧವ್ಯ: ಅಮೆರಿಕಾ ಕಲಿಯಬೇಕಾದ ಪಾಠವೇನು? (ಜಾಗತಿಕ ಜಗಲಿ)ಭಾರತ ಅಮೆರಿಕಾ ಜೊತೆಗಿನ ಸಂಬಂಧದಿಂದ ಹೂಡಿಕೆ, ಆಧುನಿಕ ತಂತ್ರಜ್ಞಾನಗಳನ್ನು ಗಳಿಸುವ ಮತ್ತು ಅಮೆರಿಕಾ ನಾಯಕತ್ವದೊಡನೆ ಆತ್ಮೀಯ ಬಾಂಧವ್ಯ ಹೊಂದುವ ಉದ್ದೇಶ ಹೊಂದಿದ್ದು, ಮಸ್ಕ್ ಭಾರತದ ಈ ನಿರೀಕ್ಷೆಗಳನ್ನೇ ಪ್ರತಿನಿಧಿಸುತ್ತಿದ್ದಾರೆ.
ನರ ದೌರ್ಬಲ್ಯದ ಸಮಸ್ಯೆ (ಕುಶಲವೇ ಕ್ಷೇಮವೇ)ನರ ದೌರ್ಬಲ್ಯವು ಸ್ಥಿತಿಯು ಆಯಾಸ, ಸಮನ್ವಯದ ಕೊರತೆ, ನಡುಕ, ಮಾನಸಿಕ ಗೊಂದಲ, ಮನಸ್ಥಿತಿಯ ಬದಲಾವಣೆಗಳು ಅಥವಾ ಪ್ರೇರಣೆಯ ಕೊರತೆಯ ರೂಪದಲ್ಲಿ ಪ್ರಕಟವಾಗಬಹುದು.
ಹಣಕಾಸಿನ ಹರಿವಿಗೆ ಕತ್ತರಿ ಹಾಕುವ ಭಾಷೆ ಎಲ್ಲರಿಗೂ ಅರ್ಥವಾಗುತ್ತೆ! (ಹಣಕ್ಲಾಸು)ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಪಾಕಿಸ್ತಾನ, ಅಫ್ಘಾನ್, ಬಾಂಗ್ಲಾ ಸೇರಿದಂತೆ ಅನೇಕ ದೇಶಗಳಿಗೆ ನೀಡುತ್ತಿದ್ದ ಗ್ರಾಂಟ್ ತಡೆ ಹಿಡಿದ್ದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹತಾಶ ಹಿಂದುಗಳನ್ನು ಕಂಡಾಗಲೆಲ್ಲ ಗೋಪಾಲ ಮುಖರ್ಜಿ ನೆನಪಾಗುವುದೇಕೆ? (ತೆರೆದ ಕಿಟಕಿ)ಯಾವ ವಕ್ಫ್ ಕಾಯ್ದೆ ತಿದ್ದುಪಡಿಯು ಸಂಸತ್ತಿನಲ್ಲಿ ಅಂಗೀಕಾರವಾಗಿದೆಯೋ ಅದನ್ನು ತನ್ನ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎನ್ನುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಒಂದೆಡೆ. ಇದರ ಬಲದಲ್ಲೇ ಹಿಂದುಗಳ ವಿರುದ್ಧ ಬೀದಿಗೆ ಇಳಿದದಿರುವ ಮುಸ್ಲಿಂ ಗೂಂಡಾಗಳು ಇನ್ನೊಂದೆಡೆ.
ರಾಷ್ಟ್ರೀಯ ಭದ್ರತೆ ಹೆಚ್ಚಿಸಲು ಭಾರತದ ದೃಢ ಹೆಜ್ಜೆ: 52 ಮಿಲಿಟರಿ ಉಪಗ್ರಹ ಉಡಾವಣೆಗೆ ಸಜ್ಜು! (ಜಾಗತಿಕ ಜಗಲಿ)ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿನ ಗಡಿಗಳಂತಹ ಸೂಕ್ಷ್ಮ ಪ್ರದೇಶಗಳ ಮೇಲೂ ಸೂಕ್ಷ್ಮವಾಗಿ ಕಣ್ಣಿಡಲಿವೆ. ಅದರೊಡನೆ, ವ್ಯಾಪಾರ ಮತ್ತು ಭದ್ರತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಹಿಂದೂ ಮಹಾಸಾಗರ ಪ್ರದೇಶದ ಮೇಲೂ ಕಣ್ಣಿಡಲಿವೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?