BGT 2025: ಭಾರತದ ವಿರುದ್ಧ ಶ್ರೇಷ್ಠ ಬೌಲಿಂಗ್ ಪ್ರದರ್ಶನ, Mitchell Starc ದಾಖಲೆಇಂದು ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಪ್ರಬಲ ಬೌಲಿಂಗ್ ಪ್ರದರ್ಶನ ನೀಡಿದ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ಗಳಿಗೆ 6 ಪ್ರಮುಖ ವಿಕೆಟ್ ಪಡೆದರು.
BGT 2025 2ನೇ ಟೆಸ್ಟ್: ಭಾರತ 180 ರನ್ ಗೆ ಆಲೌಟ್, ಸ್ಟಾರ್ಕ್ ಮಾರಕ ಬೌಲಿಂಗ್!ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಿಚೆಲ್ ಸ್ಟಾರ್ಕ್ ರ ವೇಗದ ದಾಳಿಗೆ ತುತ್ತಾಗಿ ಕೇವಲ 180 ರನ್ ಗೆ ಆಲೌಟ್ ಆಗಿದೆ.
BGT 2025 2ನೇ ಟೆಸ್ಟ್: ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್; ರೋಹಿತ್ ಪಡೆಗೆ ಭಾರಿ ಆಘಾತ, ಭಾರತದ 5 ವಿಕೆಟ್ ಪತನಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
'ವಿಪರೀತ ಕುಡಿತ, 14 ಬಾರಿ Rehab': Vinod Kambli ಆರೋಗ್ಯ ಸಮಸ್ಯೆ ಬಹಿರಂಗ ಮಾಡಿದ ಆಪ್ತ ಸ್ನೇಹಿತಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ವೇದಿಕೆ ಮೇಲಿದ್ದ ತಮ್ಮ ಗೆಳೆಯ ವಿನೋದ್ ಕಾಂಬ್ಳಿ ಬಳಿ ಹೋಗಿ ಆರೋಗ್ಯ ವಿಚಾರಿಸಿದ್ದರು.
ನಿಮ್ಮ ಬೌಲಿಂಗ್ನಲ್ಲಿ ತಾಕತ್ತಿಲ್ಲ: ಜೈಸ್ವಾಲ್ ಸ್ಲೆಡ್ಜಿಂಗ್ ಬಗ್ಗೆ ಮೌನ ಮುರಿದ ಮಿಚೆಲ್ ಸ್ಟಾರ್ಕ್, ವಿಡಿಯೋ!ಈ ಶತಕಕ್ಕಿಂತಲೂ ಯಶಸ್ವಿ ಅವರ ಹೇಳಿಕೆ ಹೆಚ್ಚು ಸುದ್ದಿಯಾಗಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಕಾಂಗರೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದ್ದರು. ಸ್ಟಾರ್ಕ್ ಬೌಲಿಂಗ್ ವೇಗದ ಬಗ್ಗೆ ಗೇಲಿ ಮಾಡಿದರು.
BGT 2025 Pink Ball Test: KL Rahul ಗಾಗಿ ರೋಹಿತ್ ಶರ್ಮಾ ತ್ಯಾಗ; ಭಾರತ ತಂಡದ ಬ್ಯಾಟಿಂಗ್ ಆರ್ಡರ್ ಪರಿಷ್ಕರಣೆ!ಅಡಿಲೇಡ್ ಓವಲ್ ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಆಡುವ 11ರ ಬಳಗದ ಕುರಿತು ರೋಹಿತ್ ಶರ್ಮಾ ಮಹತ್ವದ ಸುಳಿವು ನೀಡಿದ್ದು, ಕನ್ನಡಿಗ ಕೆಎಸ್ ರಾಹುಲ್ ಗಾಗಿ ತಮ್ಮ ಬ್ಯಾಟಿಂಗ್ ಆರ್ಡರ್ ತ್ಯಾಗ ಮಾಡಿದ್ದಾರೆ.
BGT 2025: Virat Kohli ಗೆ ಬೇಕು ಇನ್ನೊಂದೇ ಶತಕ; Don Bradman 76 ವರ್ಷದ ದಾಖಲೆ ಸೇರಿ 9 ಆಟಗಾರರ ರೆಕಾರ್ಡ್ ಬ್ರೇಕ್!ಅಡಿಲೇಡ್ ಓವಲ್ ಮೈದಾನದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಕಿಂಗ್ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ.
ಅವ್ಯವಸ್ಥೆಯ ಆಗರವಾದ ಅಡಿಲೇಡ್ ನೆಟ್ ಸೆಷನ್: ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರ ವೈಯಕ್ತಿಕ ನಿಂದನೆ!ಸುಮಾರು 3,000 ಪ್ರೇಕ್ಷಕರು ಅಡಿಲೇಡ್ನಲ್ಲಿ ತಮ್ಮ ನೆಚ್ಚಿನ ತಾರೆಗಳು ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಬಂದಿದ್ದರು.
10 ವರ್ಷಗಳಿಂದ ನಾನು ಧೋನಿ ಜೊತೆ ಮಾತಾಡಿಲ್ಲ, ಇನ್ನೂ ಮಾತನಾಡಿ ಏನು ಪ್ರಯೋಜನ: ಹರ್ಭಜನ್ ಸಿಂಗ್ ಶಾಕಿಂಗ್ ಹೇಳಿಕೆ!ಹರ್ಭಜನ್ ಮತ್ತು ಧೋನಿ ಇಬ್ಬರೂ 2007ರ T20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ನ ಪ್ರಮುಖ ಭಾಗವಾಗಿದ್ದರು. ಧೋನಿ ನಾಯಕತ್ವದಲ್ಲಿ ಈ ಎರಡು ವಿಶ್ವಕಪ್ ಅನ್ನು ಭಾರತ ಗೆದ್ದಿತ್ತು.
'ಭದ್ರತಾ ಬೆದರಿಕೆ ಇಲ್ಲ': ಭಾರತದಲ್ಲೂ Hybrid Model ಗೆ ಆಗ್ರಹಿಸಿದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ BCCIಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಪಟ್ಟು ಹಿಡಿದಿದ್ದ ಬಿಸಿಸಿಐ ಯಾವುದೇ ಕಾರಣಕ್ಕೂ ಕ್ರಿಕೆಟ್ ಗಾಗಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
Ramakant Achrekar’s Memorial: ಸಚಿನ್ ತೆಂಡೂಲ್ಕರ್ ತಬ್ಬಿ ಭಾವುಕರಾದ ವಿನೋದ್ ಕಾಂಬ್ಳಿ; Videoಮುಂಬೈನಲ್ಲಿ ನಡೆದ ಲೆಜೆಂಡ್ ಕ್ರಿಕೆಟ್ ತರಬೇತುದಾರ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಅನಾವರಣ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರನ್ನು ಭೇಟಿಯಾದರು.
SMAT 2024: IPL ಹರಾಜಿನಲ್ಲಿ ಖರೀದಿಯಾಗದಿದ್ರೂ ವೇಗದ ಶತಕ ಸಿಡಿಸಿ ತಮ್ಮ ಖದರ್ ತೋರಿಸಿದ ಉರ್ವಿಲ್ ಪಟೇಲ್ಉರ್ವಿಲ್ ಟಿ20ಯಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದು ಉತ್ತರಾಖಂಡ ವಿರುದ್ಧ 36 ಎಸೆತಗಳಲ್ಲಿ ಗಳಿಸಿದ ಶತಕವು ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ನಾಲ್ಕನೇ ವೇಗದ ಶತಕವಾಗಿದೆ.
ಇಂದಿನಿಂದ ICC ಗೆ ಜಯ್ ಶಾ ಬಾಸ್: ಕೈ ಕೈ ಹಿಸುಕಿಕೊಳ್ಳುತ್ತಿರುವ ಪಾಕ್; Champions Trophy ಕುರಿತಂತೆ PCB ಷರತ್ತು ಠುಸ್!ಐಸಿಸಿ ಅಧ್ಯಕ್ಷರ ಹುದ್ದೆಗೆ ಶಾ ಅವಿರೋಧವಾಗಿ ಆಯ್ಕೆಯಾಗಿದ್ದು ಇಂದೇ ಅಧಿಕಾರ ವಹಿಸಿಕೊಂಡರು. ಇದರ ಬೆನ್ನಲ್ಲೇ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ತಯಾರಿ ನಡೆಸುವುದಾಗಿ ಹೇಳಿದ್ದು ಮಹಿಳಾ ಕ್ರಿಕೆಟ್ಗೂ ಉತ್ತೇಜನ ನೀಡಲಾಗುವುದು ಎಂದರು.
BGT 2025 2nd Test: ಆಸಿಸ್ ಗೆ ಹಿನ್ನಡೆ; ಹೇಜಲ್ ವುಡ್ ಗೆ ಗಾಯ, Pink Ball Test ಪಂದ್ಯಕ್ಕೆ ಅಲಭ್ಯಭಾರತ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ 0-1ರ ಅಂತರದ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾಗೆ 2ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮತ್ತೊಂದು ಆಘಾತ ಎದುರಾಗಿದೆ.
ICC Champions Trophy: ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ- MEA ಸ್ಪಷ್ಟನೆಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಗೆ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗುವ ವಿಚಾರವಾಗಿ ಕೇಂದ್ರ ವಿದೇಶಾಂಗ ಇಲಾಖೆ ಇಂದು ಸ್ಪಷ್ಟನೆ ನೀಡಿದೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ