ಕ್ರಿಕೆಟ್

1st test, Day 3: ದಿನದಾಟದ ಅಂತಿಮ ಎಸೆತದಲ್ಲಿ Virat Kohli ಔಟ್, ಭಾರತಕ್ಕೆ 125 ರನ್ ಹಿನ್ನಡೆ

ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸುತ್ತಿದ್ದ ಭಾರತ ತಂಡಕ್ಕೆ ದಿನದಾಟದ ಅಂತ್ಯದ ಕೊನೆಯ ಎಸೆತದಲ್ಲಿ ಕಿವೀಸ್ ಮರ್ಮಾಘಾತ ನೀಡಿದ್ದು, 70 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದೆ.

1st test, Day 3: ದಿನದಾಟದ ಅಂತಿಮ ಎಸೆತದಲ್ಲಿ Virat Kohli ಔಟ್, ಭಾರತಕ್ಕೆ 125 ರನ್ ಹಿನ್ನಡೆ