ಜಿಲ್ಲೆಗಳ ಉಸ್ತುವಾರಿ, ಸುಸ್ತು ಭಾರಿಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಉಸ್ತುವಾರಿ ಸಚಿವರ ನಿಯೋಜನೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರಿ...
ರಾಜ್ಯೋತ್ಸವ ಆಚರಣೆ: ಕನ್ನಡಿಗನಿಗೆ ಚಾಕುವಿನಿಂದ ಇರಿದ ಎಂಇಎಸ್ ಕಾರ್ಯಕರ್ತಕನ್ನಡ ರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿ ಮುಳುಗಿದ್ದ ಕನ್ನಡಗನೊಬ್ಬನಿಗೆ ಎಂಇಎಸ್ ಕಾರ್ಯಕರ್ತನೊಬ್ಬ ಚಾಕುವಿನಿಂದ...
ಕಾರು ಡಿಕ್ಕಿ: ಕಾರ್ಮಿಕರಿಬ್ಬರು ಸಾವುಮದ್ಯಪಾನ ಮಾಡಿ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಕಾರನ್ನು ಅತಿ ವೇಗವಾಗಿ ಚಲಾಯಿಸಿದ ಪರಿಣಾಮ ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ...
ಲಾಲ್ಬಾಗ್ನಲ್ಲಿ ಆಕರ್ಷಣೀಯ ಆರ್ಕಿಡ್ ಶೋಆರ್ಕಿಡ್ ಸಸಿಗಳನ್ನು ಬೆಳೆಸುವುದು ಎಷ್ಟು ಕಷ್ಟವೋ ಹಾಗೆಯೇ ಅದರ ಸಂರಕ್ಷಣೆ ಕೂಡ ಕಷ್ಟಕರವಾದದ್ದು, ಅದರ ಜತೆಗೆ ಎಲ್ಲ ಹೂವುಗಳನ್ನು ಅಲಂಕಾರಿಕವಾಗಿ ಬೆಳೆಸಿ, ಬಳಸುವ ಚಾಕಚಕ್ಯತೆಯನ್ನು ಬೆಳೆಗಾರರು ಅಳವಡಿಸಿಕೊಳ್ಳಬೇಕು ಎಂದು ಕೋಲ್ಕತಾ ಹೈಕೋರ್ಟ್ ನ ಮುಖ್ಯ...
`ತಂತ್ರಜ್ಞಾನವಿಲ್ಲದೇ ಬದುಕೇ ಇಲ್ಲ ': ಸಚಿವೆ ಉಮಾಶ್ರೀಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವಿಲ್ಲದೇ ಬದುಕೇ ಇಲ್ಲ ಎಂಬ ಹಂತಕ್ಕೆ ತಲುಪಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು...
ರು.84 ಕೋಟಿ ಮೌಲ್ಯದ ಭೂಮಿ ವಶನಗರ ಜಿಲ್ಲೆಯಲ್ಲಿ ಭೂ ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ರು.69 ಕೋಟಿ ಮೌಲ್ಯದ 33.25 ಎಕರೆ...
ಪಟೇಲ್ ರೀತಿಯ ನಾಯಕ ಭಾರತಕ್ಕೆ ಇಂದು ಅವಶ್ಯ: ವೆಂಕಯ್ಯ ನಾಯ್ಡು``ದೇಶದ ಅಭಿವೃದ್ಧಿಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವು ಪ್ರಮುಖರು ಹೋರಾಡಿದ್ದರೂ, ನೆಹರೂ ಕುಟುಂಬವನ್ನು ಮಾತ್ರ ವೈಭವೀಕರಿಸಲಾಗುತ್ತಿದೆ. ದೇಶಕ್ಕೆ ಹಲವು ವರ್ಷಗಳಿಂದ ನಿರ್ಣಾಯಕ ನಾಯಕರಿಲ್ಲ. ಪಟೇಲ್ ಅವರಂಥ ನಾಯಕತ್ವ ಇಂದು ಅಗತ್ಯವಿದೆ...
ಬೀಗ ಹಾಕಿದ್ರೂ ತೆರೆದ ಕಚೇರಿ: ಸ್ಥಾಯಿ ಸಮಿತಿ ಸಿಡಿಮಿಡಿಬಿಬಿಎಂಪಿಗೆ ಬಾಡಿಗೆ ಪಾವತಿಸಲಾಗದೆ, ಮಳಿಗೆಯನ್ನು ಮರಳಿ ಪಡೆಯಲಾಗದೆ, ಮುಚ್ಚಿದ ಮಳಿಗೆ ಮುಂಭಾಗವೇ ತಾತ್ಕಾಲಿಕವಾಗಿ ಮಳಿಗೆ ಹಾಕಿದ್ದ ಎಪಿಎಂಸಿ ಕ್ರಮಕ್ಕೆ ಪಾಲಿಕೆ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು...
ವ್ಯಾಪಾರಿ ಅಪಹರಣಕಾರರ ಸೆರೆಕಡಿಮೆ ದರದಲ್ಲಿ ಐಷಾರಾಮಿ ಫ್ಲ್ಯಾಟ್ ಕೊಡಿ ಸುವುದಾಗಿ ನಂಬಿಸಿ ಕರೆದೊಯ್ದು ಚಿನ್ನಾಭರಣ ಮಳಿಗೆ ವ್ಯಾಪಾರಿಯನ್ನು ಅಪಹರಿಸಿ 700 ಗ್ರಾಂ ಚಿನ್ನದ ಗಟ್ಟಿಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ...
ಚಿನ್ನಾಭರಣ ಕದಿಯುತ್ತಿದ್ದವರ ಸೆರೆಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಓಡಾಡುತ್ತ ಪ್ರಯಾಣಿಕರ ಬ್ಯಾಗ್ಗಳಲ್ಲಿ ಹಣ...
ನಕಲಿ ವಸ್ತು ಮಾರಾಟಗಾರನ ಬಂಧನಪ್ರತಿಷ್ಠಿತ ಎಚ್.ಪಿ ಕಂಪನಿಯ ನಕಲಿ ಟೋನರ್ಗಳ ಮಾರಾಟ ಮಾಡುತ್ತಿದ್ದ ಗುಜರಾತ್ ಮೂಲದ ಜೈಮಲ್ ಕುಂಬಾ...
`ಈ ಹೊತ್ತಿಗೆ’ ಸಾಹಿತ್ಯ ವಿಮರ್ಶಾ ಕಮ್ಮಟ‘ಈ ಹೊತ್ತಿಗೆ’ಯು ಇದೇ ನವೆಂಬರ್ ೨೧ ಮತ್ತು ೨೨ರಂದು ಖ್ಯಾತ ಸಾಹಿತಿ ಎಸ್.ದಿವಾಕರ್ ಅವರ ನಿರ್ದೇಶನದಲ್ಲಿ ‘ಸಾಹಿತ್ಯ ವಿಮರ್ಶಾ
ಬೆಂಗಳೂರು: ಅಪಘಾತದಲ್ಲಿ ಪಾದಾಚಾರಿ ಸಾವುಕಾರು ಡಿಕ್ಕಿಯಾಗಿ ಪಾದಾಚಾರಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯ ಕಸುವನಹಳ್ಳಿಯಲ್ಲಿ ನಡೆದಿದೆ.
ಲೋಕಾಯುಕ್ತ ತನಿಖಾ ವರದಿ ರದ್ದುರಾಜ್ಯದ ವಿವಿಧ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರದ ಅನುಮತಿ ಇಲ್ಲದೆ ಮುದ್ರಾಂಕ ಶುಲ್ಕ ಮೊತ್ತವನ್ನು ಕಡಿಮೆ ಮಾಡುವ....
ಮಂಡ್ಯ ಜಿಲ್ಲೆಯಲ್ಲಿ ಆರು ರೈತರ ಆತ್ಮಹತ್ಯೆಸಾಲಬಾಧೆಯಿಂದ ಜಿಲ್ಲೆಯ ಹಲವೆಡೆ ಎರಡು ದಿನಗಳ ಅವಧಿಯಲ್ಲಿ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!