ರಾಹುಲ್ ರಾಜ್ಯ ಭೇಟಿ ಮುಂದಕ್ಕೆಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಉದ್ದೇಶಿತ ರಾಜ್ಯ ಭೇಟಿ ಮತ್ತೆ ಮುಂದಕ್ಕೆ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕಾಂಗ್ರೆಸ್ ನಾಯಕರ ಕಾರ್ಯಕ್ರಮಕ್ಕೆ ಗ್ರಹಣ ಹಿಡಿದಿದೆ...
ಆದಾಯ ಏರಿಸಿ, ಸೋರಿಕೆಗೆ ಬ್ರೇಕ್ ಹಾಕಿಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಂದ ಕಟ್ಟುನಿಟ್ಟಾಗಿ ಶುಲ್ಕ ವಸೂಲಿ, ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ ಸಂಗ್ರಹಣೆಗೆ ಚಿಂತನೆ...
ದೇಶಪಾಂಡೆ ರಾಜಿನಾಮೆಗೆ 10 ದಿನ ಎಚ್ಡಿಕೆ ಗಡುವುಜಕ್ಕೂರು ಮತ್ತು ಅಲ್ಲಾಳಸಂದ್ರ ಅರಣ್ಯ ಜಮೀನು ಒತ್ತುವರಿ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಜೆಡಿಎಸ್ ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದೆ...
ಎಟಿಎಂಗೇ ಪಿನ್ ಇಟ್ರು, ಗೊತ್ತಾಗ್ದಂಗೆ ಹಣ ಕದ್ರುಅವರು ಚಾಲಾಕಿ ಕಳ್ಳರು. ಕಳ್ಳತನ ಮಾಡದೇ ದುಡ್ಡು ಹೊಡೆಯುತ್ತಿದ್ದ ಚತುರ ಚೋರರು. ಎಟಿಎಂ ಕಾರ್ಡ್ಗಳ ರಹಸ್ಯ ಮಾಹಿತಿಯನ್ನು(ಡೇಟಾ) ಕದ್ದು, ಅದನ್ನು ನಕಲಿ ಮಾಡಿ, ಕಾರ್ಡ್ಗಳಿಗೆ ಕ್ಲೋನ್ ಮಾಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ನಯವಾಗಿ ವರ್ಗಾಯಿಸಿಕೊಳ್ಳುತ್ತಿದ್ದ ಜಾಲವನ್ನು ಉಪ್ಪಾರಪೇಟೆ...
ಇರುವ ನ್ಯೂನತೆ ತೋರುತ್ತಿದ್ದೇನೆ: ಭಗವಾನ್ ಸ್ಪಷ್ಟನೆಹಿಂದೂ ಧರ್ಮದಲ್ಲಿ ಸಾಕಷ್ಟು ಕೊಳಕು ಭಾಗವಿದೆ ಅದನ್ನು ನಾನು ತೋರಿಸುತ್ತಿದ್ದೇನೆ,'' ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್...
ದೈವ ಕೋಪದ ನೆಪವೊಡ್ಡಿ ಗಾಯಕಿ ಮೇಲೆ ಅತ್ಯಾಚಾರ`ದೈಹಿಕ ಸಂಪರ್ಕ ಮಾಡದಿದ್ದರೆ ದೈವೀ ಅಸಂತೋಷಕ್ಕೆ ಗುರಿಯಾಗುತ್ತೀಯಾ' ದೇವರ ಹೆಸರಿನಲ್ಲಿ ಸಾವಿರಾರು ಭಕ್ತರಿಗೆ ಆಧ್ಯಾತ್ಮದ ಉಪದೇಶ ನೀಡುತ್ತಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಧಾರ್ಮಿಕ ಕ್ಷೇತ್ರಗಳಲ್ಲೇ ರಾಮಕಥಾ ಗಾಯಕಿ ಮೇಲೆ ನಿರಂತರವಾಗಿ...
ಹಿಂಬದಿ ಸವಾರರಿಗೂ ಬರಲಿದೆ ಹೆಲ್ಮೆಟ್?ದ್ವಿಚಕ್ರ ವಾಹನದ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಿ ಸಂಚರಿಸಬೇಕಾದ ದಿನ ದೂರವಿಲ್ಲ....
ಕಾರಲ್ಲಿ ಬಂದ ದುಶ್ಯಾಸನ; ಮಹಿಳೆಯ ಸೀರೆ ಎಳೆಯಲು ಯತ್ನ..!ಗುಡಿಸಲಿನಲ್ಲಿ ಮಹಿಳೆಯನ್ನು ಇಣುಕಿ ನೋಡಿ, ಯಾರು ಇಲ್ಲದನ್ನು ಗಮನಿಸಿ ಆಕೆಯ ಸೀರೆ ಎಳೆಯಲು ಪ್ರಯತ್ನಿಸಿದ ಒಲಾ ಕ್ಯಾಬ್ ಚಾಲಕನೊಬ್ಬನಿಗೆ ಧರ್ಮದೇಟು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಡಾ. ರೋಹಿತ್ ಶೆಟ್ಟಿ ಅವರಿಗೆ ಪಿ.ಎಚ್.ಡಿ ಪದವಿನಗರದ ಡಾ.ರೋಹಿತ್ ಶೆಟ್ಟಿ ಅವರು ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಪಿ.ಎಚ್.ಡಿ.ಪದವಿ ಪಡೆಯುವ ಮೂಲಕ...
ಅಕ್ಟೋಬರ್ ನಲ್ಲಿ ಸಚಿವ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ವಿವಾಹ?ಕೇಂದ್ರ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡರ ವಿವಾಹ ದಿನಾಂಕವನ್ನು ಅಕ್ಟೋಬರ್ 29 ಹಾಗೂ 30 ರಂದು...
ಜನಪ್ರತಿನಿಧಿಗಳಿಗೇಕೆ ಕ್ಲಬ್ಗಳಲ್ಲಿ ಸದಸ್ಯತ್ವ?ರಾಜ್ಯದ ಪ್ರತಿಷ್ಠಿತ ಕ್ಲಬ್ಗಳಲ್ಲಿ ಶಾಸಕ ಹಾಗೂ ಸಂಸದರಿಗೆ ಸದಸ್ಯತ್ವ ನೀಡಿದರೆ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವುದಿಲ್ಲ ....
ನ್ಯಾಯಾಲಯ ತೀರ್ಪಿನಿಂದ ಕನ್ನಡ ಭಾಷೆಗೆ ಧಕ್ಕೆ: ದೇಜಗೌಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ನೀಡಿರುವ ತೀರ್ಪು ಭಾಷೆಯನ್ನು ಅವನತಿಯತ್ತ ಕೊಂಡೊಯ್ಯಲಿದೆ. ...
ಇನ್ನು ಮುಂದೆ ಎಸ್ಸೆಮ್ಮೆಸ್ ಪ್ರಮಾಣಪತ್ರ ಅಧಿಕೃತಶಿಕ್ಷಣ ಇಲಾಖೆಯಲ್ಲಿ ಇನ್ನು ಮುಂದೆ ಎಸ್ ಎಂಎಸ್ ರೂಪದ ಸಂದೇಶವೇ ಪ್ರಮಾಣ ಪತ್ರದಂತೆ ಬಳಕೆಯಾಗಲಿದೆ. ಮುದ್ರಿತ ಪ್ರಮಾಣಪತ್ರಗಳ ಬದಲಾಗಿ ಕಂದಾಯ...
ಆ್ಯಸಿಡ್ ದಾಳಿ: ಪಿಂಚಣಿ ಹೆಚ್ಚಳಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಇನ್ನುಮುಂದೆ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಮಾಸಿಕ ರು.3 ಸಾವಿರ...
ಆಟ, ಕೀಟ, ನೋಟ; ಗಾರ್ಡನ್ ಕುರಿತು ಪಾಠಈ ಬಾರಿ ಕೀಟಗಳ ಬಗ್ಗೆ ನಡೆಸಿದ ಪ್ರಾತ್ಯಕ್ಷಿಕೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿ ವಾರವೂ ಈ ಕಾರ್ಯಕ್ರಮವನ್ನು ನಡೆಸುವಂತೆ ಸಾರ್ವಜನಿಕರು...
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!