ಕ್ವಾರಿಯಲ್ಲಿ ಮೃತಪಟ್ಟ ನೇಪಾಳದ ಕೇಮ್ ಕಥೆ ಇದುಎರಡು ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದರೆ ನೇಪಾಳದ ಹುಟ್ಟೂರು ಗ್ರಾಮಕ್ಕೆ ಮೊದಲ ಎಂಜಿನಿಯರ್ ಎನ್ನುವ ಕೀರ್ತಿಗೆ...
ಉದ್ಯಾನನಗರಿಯಲ್ಲಿ ಮತ್ತೆ ಆಲಿಕಲ್ಲು ಸಹಿತ ಭಾರೀ ಮಳೆಉದ್ಯಾನನಗರಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ನಗರದ ವಿವಿದೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ.
ಆಮ್ಲಜನಕದ ಮಹತ್ವ ಸಾರಿದರುಅಪ್ಪ ಮೆಚ್ಚಿದ ಬೇವಿನ ಗಿಡ ಮಕ್ಕಳು ನೆಟ್ಟರು! ಅದು ನಟಸಾರ್ವಭೌಮ ದಿವಂಗತ ಡಾ.ರಾಜ್ಕುಮಾರ್ ಹುಟ್ಟುಹಬ್ಬಕ್ಕೆ...
ಲಾಂಗ್ ಬೀಸಿದ ಸ್ಪಾಟ್ ನಾಗನಿಗೆ ಬಿತ್ತು ಗುಂಡುಸಬ್ ಇನ್ಸ್ಪೆಕ್ಟರ್ ಮೇಲೆ ಲಾಂಗ್ನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರ ನಾಗರಾಜ್ ಅಲಿಯಾಸ್...
ಎಲ್ಲ ವಾಹನಗಳನ್ನು ಸಿಎನ್ಜಿಗೆ ಪರಿವರ್ತಿಸಲು ಸಾಧ್ಯವೇ?ನಗರದಲ್ಲಿ ಸಂಚರಿಸುವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಾಹನಗಳನ್ನು ಸಿಎನ್ಜಿ ಇಂಧನಕ್ಕೆ ಪರಿವರ್ತಿಸುವ ಸಾಧ್ಯತೆಯ ಬಗ್ಗೆ ಕ್ರಿಯೋಜನೆ ರೂಪಿಸಿ...
ಇಎಸ್ಐ ವೈದ್ಯರ ಅರ್ಜಿ ವಜಾಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಇಲಾಖೆ ಅನುಮತಿ ನೀಡುವಂತೆ ಕೋರಿ ಸೇವಾನಿರತ ಇಎಸ್ಐಸಿ ವೈದ್ಯರು ಸಲ್ಲಿಸಿದ್ದ ರಿಟ್...
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನೋಟಿಸ್ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಹೊರಿಸಿದ್ದಾರೆಂದು ನಿವೃತ್ತ ನ್ಯಾಯಾಧೀಶರು ದಾಖಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ...
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 3.5ರಷ್ಟು ಹೆಚ್ಚಳರಾಜ್ಯ ಸರ್ಕಾರ ನೌಕರರ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದು, ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 3.5ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಲ್ಲೇಶ್ವರಂ ಸ್ಫೋಟ: 1 ಕೋಟಿ ಪರಿಹಾರ ಕೋರಿ ಸಂತ್ರಸ್ತೆ ಲಿಶಾ ಹೈಕೋರ್ಟ್ಗೆ ಅರ್ಜಿಒಂದು ಕೋಟಿ ರೂಪಾಯಿ ಪರಿಹಾರ ಹಾಗೂ ಉದ್ಯೋಗದ ಅವಕಾಶ ಕಲ್ಪಿಸಿಕೊಡುವಂತೆ ಕೋರಿ 2013ರಲ್ಲಿ ಮಲ್ಲೇಶ್ವರಂನ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ...
ಬೇವಿನ ಮರ ಬೆಳೆಸಿ ರಾಜ್ ನೀತಿ ಉಳಿಸಿಪ್ರತಿಯೊಬ್ಬರು ಬೇವಿನ ಮರ ಬೆಳೆಸಿ, ಆ ಮೂಲಕ ನಿಮ್ಮ ನೆಚ್ಚಿನ ನಟ ಡಾ. ರಾಜ್ ಕುಮಾರ್ ಹೇಳಿದಂತೆ ಪರಿಸರ ಉಳಿಸಿ, ಆರೋಗ್ಯ ಕಾಪಾಡಿ...
ಇಂದು ರಾಜ್ಯಾದ್ಯಂತ ಮೇರುನಟ ಡಾ.ರಾಜ್ಕುಮಾರ್ ಹುಟ್ಟುಹಬ್ಬ ಸಂಭ್ರಮಕನ್ನಡ ಚಿತ್ರರಂಗದ ಮರೆಯಲಾಗದ ವರನಟ, ಪದ್ಮಭೂಷಣ ಡಾ.ರಾಜ್ಕುಮಾರ್ ಅವರ 87ನೆ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ...
ಐಎಎಸ್ ಅಧಿಕಾರಿ ಡಿ.ಕೆ.ರವಿ ದೇವಾಲಯ ನಿರ್ಮಿಸಿದ ಅಭಿಮಾನಿಗಳುಪ್ರಾಮಾಣಿಕತೆಗೆ ಹೆಸರಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢವಾಗಿ ಸಾವನ್ನಪ್ಪಿ 40 ದಿನ ಕಳೆದಿವೆ....
ಶೌಚಾಲಯ ಅವ್ಯವಹಾರ ಶೀಘ್ರ ಬಹಿರಂಗ: ಎಚ್.ಕೆ ಪಾಟೀಲ್ಬಿಜೆಪಿ ಆಡಳಿತದ ಅವಧಿಯಲ್ಲಿ 19 ಲಕ್ಷ ಶೌಚಾಲಯಗಳ ಅವ್ಯವಹಾರ ಪ್ರಕರಣ ಕುರಿತು ಲೋಕಾಯುಕ್ತ ಹಾಗೂ ಜಂಟಿ ಸದನ ಸಮಿತಿ ತನಿಖೆ ನಡೆಯುತ್ತಿದೆ
ವಿದ್ಯಾರ್ಥಿಗಳ ಮೇಲೆ ಹಲ್ಲೆ: ಜನಾಂಗೀಯ ನಿಂದನೆ ಪ್ರಕರಣ ದಾಖಲುಈಶಾನ್ಯ ಭಾರತೀಯರ ಮೇಲೆ ಜನಾಂಗೀಯ ನಿಂದನೆ, ಹಲ್ಲೆ ಪ್ರಕರಣಗಳು ನಗರದಲ್ಲಿ ಮುಂದುವರೆದಿದ್ದು ಅರುಣಾಚಲ ಪ್ರದೇಶ ಮೂಲದ ಯುವಕ...
ವಿಜಯ್ ಅಂತ್ಯ ಸಂಸ್ಕಾರ ಇಂದುಮೆದುಳು ನಿಷ್ಕ್ರಿಯಗೊಂಡಿದ್ದ ಪೇಂಟರ್ ವಿಜಯ್ ದೇಹದಿಂದ ಕಣ್ಣು, ಲಿವರ್ ಮತ್ತು ಹೃದಯದ ರಕ್ಷಣಾ ಕವಾಟವನ್ನು ವೈದ್ಯರು ದಾನವಾಗಿ ಪಡೆದಿದ್ದಾರೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video