ಮಕ್ಳು ವ್ಹೀಲಿಂಗ್ ಮಾಡಿದ್ರೆ ಪೋಷಕರಿಗೆ ದಂಡಹುಷಾರ್! ಹೊಸ ವರ್ಷದ ಮೋಜು ಮಸ್ತಿ ಮಿತಿ ಮೀರದಿರಲಿ. ನೀವು ಮಾಡುವ ತಪ್ಪಿಗೆ ಪಾಪ ನಿಮ್ಮ ಪಾಲಕರು ದಂಡ ತೆರಬೇಕಾದೀತು! ಹೌದು. ಹೊಸ ವರ್ಷಾಚರಣೆ ವೇಳೆ ಮೇಲ್ಸೇತುವೆಗಳಮೇಲೆ 18ವರ್ಷದೊಳಗಿನವರು ವ್ಹಿಲೀಂಗ್, ತ್ರಿಬ್ಬಲ್ ರೈಡಿಂಗ್ ಮಾಡಿ...
ಏಕಾದಶಿಯ ದಿನ ಪತ್ನಿ ಕಂಟಕ ದರ್ಶನವೈಕುಂಠ ಏಕಾದಶಿ ಪ್ರಯುಕ್ತ ಆ ದೇವಸ್ಥಾನವನ್ನು ಬಗೆಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಎಂದಿಗಿಂತ ಭಕ್ತರ ಸಮೂಹ ತುಸು ಹೆಚ್ಚಾಗಿಯೇ ಇತ್ತು. ಎಷ್ಟೋ ಮಂದಿ ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಬೃಹತ್ ಸರತಿ ಸಾಲಿನಲ್ಲಿ ನಿಂತಿದ್ದರು...
ಶಾಶ್ವತ ನೀರಾವರಿಗೆ ಅವಳಿ ಜಿಲ್ಲೆ ಬಂದ್ಅಲ್ಲಲ್ಲಿ ಪ್ರತಿಭಟನೆ, ಬಿಕೋ ಎಂದ ರಸ್ತೆಗಳು, ಪರದಾಡಿದ ಪ್ರಯಾಣಿಕರು, ತಿರುಪತಿಯ ವೈಕುಂಟ ದರ್ಶನ ತಪ್ಪಿಸಿಕೊಂಡ ಭಕ್ತರು...
ಡಾ. ಮಹೇಶ್ವರಯ್ಯ, ಡಾ. ಜಯಲಕ್ಷ್ಮಿ ಸೇರಿ 32 ಕಲಾವಿದರಿಗೆ ಜಾನಪದ ಪ್ರಶಸ್ತಿಜಾನಪದ ತಜ್ಞರು, ವಿದ್ವಾಂಸರಾದ ಧಾರವಾಡ ದ ಡಾ.ಎಚ್.ಎಂ. ಮಹೇಶ್ವರಯ್ಯ ಹಾಗೂ ಮೈಸೂರಿನ ಡಾ. ಜಯಲಕ್ಷ್ಮಿ ಸೀತಾಪುರ...
ಬೆಂಗಳೂರು ಅಭಿವೃದ್ಧಿಗೆ ಸುಧಾರಿತ ಮಾದರಿಯ ವ್ಯವಸ್ಥೆ ಅಳವಡಿಕೆಗೆ ಚಿಂತನೆಬೆಂಗಳೂರು ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಅಪೇಕ್ಷೆ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ವಿಷನ್ ಗ್ರೂಪ್ಗಿಂತ ಸುಧಾರಿತ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.
ಬೆಂಗಳೂರಿನ ಉತ್ತರಾದಿಮಠದ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆಬಸವನಗುಡಿಯ ಉತ್ತರಾದಿಮಠದ ಆವರಣದಲ್ಲಿರುವ ಬಾವಿಗೆ ಜಿಗಿದು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ...
ರೌಡಿ ಕೈಯಲ್ಲಿ ಲಾಂಗ್: ನೆಲಕ್ಕುರುಳಿದ ಗಿಡಗಂಟಿಭಾನುವಾರ ಅವರ ಕೈಯಲ್ಲಿ ಲಾಂಗ್,ಮಚ್ಚುಗಳಿದ್ದವು. ಆದರೆ, ಒಂದು ತೊಟ್ಟು ರಕ್ತ ಹರಿಯಲಿಲ್ಲ. ಯಾರೊಬ್ಬರ ತಲೆಗಳು ಉರುಳಲಿಲ್ಲ. ಬದಲಾಗಿ...
ನಕಲಿ ಪೊಲೀಸರಿಗೆ 60 ಸಾವಿರ ಡ್ರಾ ಮಾಡಿಕೊಟ್ಟ ಟೆಕ್ಕಿಗಳು!ಪೊಲೀಸರ ಸೋಗಿನ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿ ಬರುತ್ತಿದ್ದ ಇಬ್ಬರು ಟೆಕ್ಕಿಗಳನ್ನು ನೈಸ್ ರಸ್ತೆಯ ಕೆಳ ಸೇತುವೆ...
ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ದೂರು ದಾಖಲುಎಚ್ಎಂಟಿ ವಾರ್ಡ್ ಪ್ರತಿನಿಧಿಸುವ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್ ಅವರನ್ನು ಅವಾಚ್ಯ ಶಬ್ದಗಳಿಂದನಿಂದಿಸಿರುವ...
ವೈಟ್ಫೀಲ್ಡ್ ರಸ್ತೆ ಬಳಿ ಲಾರಿ ಡಿಕ್ಕಿ: ಪಾದಚಾರಿ ಸಾವುಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವೈಟ್ಫೀಲ್ಡ್ ರಸ್ತೆಯ ದರ್ಗಾಮಹಲ್ ಬಳಿ...
ಬೈಕ್ಗಳ ನಡುವೆ ಡಿಕ್ಕಿ :ಯುವಕನ ಸಾವುಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಯುವಕನೊಬ್ಬ ಮೃತಪಟ್ಟು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ...
ಲಾರಿ ಡಿಕ್ಕಿ: ಮಹಿಳೆ ಸಾವು ಯುವತಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲುಕೆಐಎಡಿಬಿ ಮುಖ್ಯರಸ್ತೆಯ ಬಿ.ಕೆ.ಪಾಳ್ಯ ಗೇಟ್ ಬಳಿ ಸ್ಕೂಟಿಗೆ ಮರಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟು, ಯುವತಿ ಗಂಭೀರವಾಗಿ ಗಾಯಗೊಂಡಿರುವ ....
ಪ್ರಜಾತಾಂತ್ರಿಕ ತತ್ವ ಆಧರಿಸಿ ಪಠ್ಯಪುಸ್ತಕ ರಚನೆ ಕುರಿತ ಶೈಕ್ಷಣಿಕ ಸಂವಾದಒಂದೇ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಮಾದರಿಯ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಸಮಾಜ ಮತ್ತು ಶಿಕ್ಷಣ ಕ್ಷೇತ್ರದ ಅಸಮಾನತೆಗೆ ಕಾರಣವಾಗಿದೆ...
ಉಸಿರು ನಿಂತರೂ ಅನ್ಯರ ಬಾಳಿಗೆ ಬೆಳಕಾದ ಕಿರಣಕಳೆದ ವಾರಾಂತ್ಯದಲ್ಲಿ ಸ್ನೇಹಿತರ ಜತೆ ನಂದಿಬೆಟ್ಟಕ್ಕೆ ಕಾರಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ...
ಲಂಕೇಶ್ ಇದ್ದಿದ್ದರೆ ಸಹಿಷ್ಣುತೆ- ಅಸಹಿಷ್ಣುತೆ ನಿಖರತೆ ಗೊತ್ತಾಗುತ್ತಿತ್ತು: ಪ್ರಕಾಶ್ ಬೆಳವಾಡಿಈಗ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಹಿಷ್ಣುತೆ ಮತ್ತು ಅಸಹಿಷ್ಣುತೆಯನ್ನು ಪ್ರತಿಪಾದಿಸುತ್ತಿರುವ ಆಯಾ ಗುಂಪುಗಳಿಗೆ ಅದರ ಬಗ್ಗೆ ಸ್ಪಷ್ಟತೆಯೇ ಇಲ್ಲ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ