ಆಮದು ಸುಂಕ ಹೆಚ್ಚಳಕ್ಕೆ ಆಗ್ರಹ ರೇಷ್ಮೆ ಬೆಳೆಗಾರರ ಪ್ರತಿಭಟನೆವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೇಷ್ಮೆ ಹಿತ ರಕ್ಷಣಾ ಹೋರಾಟ ಸಮಿತಿಯು ಮಂಗಳವಾರ ನಗರದಲ್ಲಿ ವಿಧಾನಸೌಧ ಚಲೋ ನಡೆಸಿತು.
ಜನೌಷಧಕ್ಕೆ ಪರ್ಯಾಯವಾಗಿ ಜನಸಂಜೀವಿನಿ ಕೇಂದ್ರ ಸ್ಥಾಪನೆಜನೌಷಧ ಕೇಂದ್ರಗಳಿಗೆ ಪಯಾರ್ಯವಾಗಿ ರಾಜ್ಯದಲ್ಲಿ ಜನಸಂಜೀವಿನಿ ಔಷಧ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ..
ಹೊಸ ಮದ್ಯದಂಗಡಿ ಲೈಸೆನ್ಸ್ : ಸಿದ್ದರಾಮಯ್ಯ ಚಿಂತನೆಗೆ ಬಿಜೆಪಿ ವಿರೋಧಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಂತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ...
ಚಾಕ್ ಪೀಸ್ ಖರೀದಿಸಲು ದುಡ್ಡಿಲ್ಲ, ಅಗತ್ಯ ವಸ್ತುಗಳಿಲ್ಲ; 3 ದಿನಗಳ ಕಾಲ ಸರ್ಕಾರಿ ಶಾಲೆ ಬಂದ್!ಅಧ್ಯಾಪಕರೇ ಕೈಯಿಂದ ದುಡ್ಡು ಹಾಕಿ ಚಾಕ್ ಖರೀದಿಸಬೇಕಾದ ಅವಸ್ಥೆ. ಎಷ್ಟು ದಿನ ಹೀಗೆ ತಮ್ಮ ಕೈಯಿಂದ ಖರ್ಚು ಮಾಡಲಿ? ಹಾಗಾಗಿ ಸರ್ಕಾರಿ ಶಾಲೆಯ ಶಿಕ್ಷಕರು...
ಹೆಚ್ಚುತ್ತಿವೆ ಗರ್ಭಪಾತ ಪ್ರಕರಣಗಳು: ಡಾ. ಪದ್ಮಿನಿ ಪ್ರಸಾದ್ಲೈಂಗಿಕ ಆರೋಗ್ಯದ ಅರಿವಿಲ್ಲದೆ ನಿತ್ಯ ಹತ್ತಾರು ಘಟನೆಗಳು ನಡೆಯುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ ಹೆಚ್ಚಿದ್ದು, ಮದುವೆಗೂ ಮೊದಲೇ...ಗರ್ಭಪಾತ
ಮೋಜಿಗಾಗಿ ಕಳ್ಳತನ ಮಾಡುತ್ತಿದ್ದವನ ಸೆರೆಮೋಜು ಮಸ್ತಿಗಾಗಿ ಮನೆಗಳವು ಮಾಡುತ್ತಿದ್ದ ಓರ್ವ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಯಲಹಂಕ ಪೊಲೀಸರು 1.50 ಲಕ್ಷ ಮೌಲ್ಯದ...
ಬರ ಅನುದಾನ ಬಳಸದ ರಾಜ್ಯ ಸರ್ಕಾರ:ಸಚಿವ ಅನಂತಕುಮಾರ್ ಆರೋಪಕೇಂದ್ರ ಸರ್ಕಾರ ಬರ ನಿರ್ವಹಣೆಗಾಗಿ ರಾಜ್ಯಕ್ಕೆ ರು.1540 ಕೋಟಿ ಅನುದಾನ ನೀಡಿದರೂ ಅದನ್ನು ಬಳಕೆ ಮಾಡಿಲ್ಲ. ಇನ್ನುಳಿದ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ...
ಮೇಲ್ಮನೆ ಚುನಾವಣೆಗೆ ಜಿಲ್ಲಾಡಳಿತ ಸಿದ್ಧವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ನಗರ ಜಿಲ್ಲಾಡಳಿತ ಸಕಲ...
ಅನಿಲ್ ಲಾಡ್ ಮತ್ತು ಪತ್ನಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನುಶಾಸಕ ಅನಿಲ್ ಲಾಡ್, ಆರತಿ ಲಾಡ್ ಮತ್ತು ಲಾಡ್ ನಿರ್ದೇಶಕರಾಗಿರುವ ವಿಎಸ್ಎಲ್ ಮೈನಿಂಗ್ ಕಂಪನಿಗೆ ಹೈಕೋರ್ಟ್ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ...
ತುಮಕೂರಿನಲ್ಲಿ ಅಕ್ರಮ ಗಣಿಗಾರಿಕೆ, ಒತ್ತುವರಿ ಆರೋಪಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಮಾತಾ ಮಿನರಲ್ಸ್ ಗಣಿ ಕಂಪನಿ ಪಾಲುದಾರ ಬಿಬಿಎಂಪಿ ಮಾಜಿ ಉಪ ಮೇಯರ್ ಪುಟ್ಟರಾಜು ಮನೆ ಮೇಲೆ ....
ರೈಲ್ವೆ ಸ್ಮಾರ್ಟ್ಕಾರ್ಡ್ ಬರಲಿದ್ದಾರೆ ಗೈಡ್ಅರ್ಜೆಂಟಾಗಿ ರೈಲ್ವೆ ಟಿಕೆಟ್ ಕೊಳ್ಳಬೇಕಿದೆ. ನಿಲ್ದಾಣದಲ್ಲಿ ನೋಡಿದರೆ ಉದ್ದುದ್ದ ಸರತಿ ಸಾಲು. ಟಿಕೇಟ್ ಕೊಳ್ಳಲು ಸ್ವಯಂಚಾಲಿತ ಯಂತ್ರಗಳೇನೋ ಕಣ್ಮುಂದೆ...
ವಕೀಲರು-ಪೊಲೀಸ್ ಸಂಘರ್ಷ: ನೋಟಿಸ್ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ಹಾಗೂ ಪೊಲೀಸರ ನಡುವೆ ನಡೆದಿದ್ದ ಸಂಘರ್ಷ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ...
ಕಾಪ್ಟರ್ ಘಟಕ ಎತ್ತಂಗಡಿ ಇಲ್ಲ: ಪರ್ರಿಕ್ಕರ್ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಎರಡನೇ ಘಟಕ ಕರ್ನಾಟಕದಲ್ಲಿಯೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್..
ಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ...
ಅಂತಿಮ ಕಣ ಸ್ಪಷ್ಟ: ಪ್ರಚಾರ ಬಿರುಸುವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳಿಗೆ ಭಾನುವಾರ ಕ್ರಮ ಸಂಖ್ಯೆಗಳು ಸಿಕ್ಕಿದ್ದು, ಇದರಿಂದ ಪ್ರಚಾರಕ್ಕೆ ಗ್ರೀನ್...ಸಿಗ್ನಲ್
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ