ರಾಜ್ಯ

ಬೆಂಗಳೂರಿನ ಶೇ. 63ರಷ್ಟು ಪಿಜಿಗಳು ಅನಧಿಕೃತ: ಮಾಲೀಕರಿಗೆ GBA ನೋಟಿಸ್..!

ಇದಕ್ಕಾಗಿ ಜಿಬಿಎ ತನ್ನ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಎಂಜಿನಿಯರ್‌ಗಳನ್ನು ನಿಯೋಜಿಸಿತ್ತು. ಪರಿಶೀಲನೆಯಲ್ಲಿ ನಗರದಲ್ಲಿ ಒಟ್ಟು 5,480 ಪಿಜಿ ವಸತಿಗಳಿರುವುದು ತಿಳಿದುಬಂದಿದ್ದು, ಅವುಗಳಲ್ಲಿ 3,597 ಪಿಜಿಗಳು ಪರವಾನಗಿ ಇಲ್ಲದ ವಿಭಾಗಕ್ಕೆ ಸೇರಿವೆ.

ಬೆಂಗಳೂರಿನ ಶೇ. 63ರಷ್ಟು ಪಿಜಿಗಳು ಅನಧಿಕೃತ: ಮಾಲೀಕರಿಗೆ GBA ನೋಟಿಸ್..!
ಡಿ.ಕೆ ಶಿವಕುಮಾರ್ ಮೊದಲ ಬಜೆಟ್ ಮಂಡನೆಗೆ ಸಿದ್ಧತೆ: ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಇಡುವುದನ್ನು ತಪ್ಪಿಸಿ; ಹಣಕಾಸು ಇಲಾಖೆ ಸುತ್ತೋಲೆ

ಡಿ.ಕೆ ಶಿವಕುಮಾರ್ ಮೊದಲ ಬಜೆಟ್ ಮಂಡನೆಗೆ ಸಿದ್ಧತೆ: ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಇಡುವುದನ್ನು ತಪ್ಪಿಸಿ; ಹಣಕಾಸು ಇಲಾಖೆ ಸುತ್ತೋಲೆ

ವಾಸ್ತವಿಕ ಪ್ರಸ್ತಾವನೆಗಳನ್ನು ಸಲ್ಲಿಸುವಂತೆಯೂ ಮತ್ತು ಹೆಚ್ಚುವರಿ ಅನುದಾನಕ್ಕಾಗಿ ಬೇಡಿಕೆ ಇಡುವುದನ್ನು ತಪ್ಪಿಸುವಂತೆಯೂ ಅವರಿಗೆ ತಿಳಿಸಲಾಗಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಮಂಡಿಸಲಿರುವ ಮೊದಲ ಬಜೆಟ್ ಇದಾಗಲಿದೆ.

ಜ್ವರಕ್ಕೆ ಆಸ್ಪತ್ರೆಗೆ ದಾಖಲಾದ 57 ದಿನದ ಕಂದಮ್ಮನ ಕಾಲ್ಬೆರಳುಗಳೇ ಕಟ್: ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ..!

ಜ್ವರಕ್ಕೆ ಆಸ್ಪತ್ರೆಗೆ ದಾಖಲಾದ 57 ದಿನದ ಕಂದಮ್ಮನ ಕಾಲ್ಬೆರಳುಗಳೇ ಕಟ್: ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ..!

ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಮಗುವಿನ ಸ್ಥಿತಿ ಹದಗೆಡುತ್ತಿದ್ದರೂ ಬಲಗಾಲು ನೀಲಿ ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೆಲ್ಲ ಶಸ್ತ್ರಚಿಕಿತ್ಸಕರಿಗಾಗಿ ಕಾಯುವಂತೆ ಸಿಬ್ಬಂದಿ ಹೇಳುತ್ತಿದ್ದರು.

ಶಿಷ್ಟಾಚಾರ ಏನು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ; ಜಟ್ಟಿ ಕಾಳಗ ರದ್ದಾದ ಬಗ್ಗೆ ನನಗೆ ಮಾಹಿತಿಯಿಲ್ಲ: ಯದುವೀರ್ ಒಡೆಯರ್

ಶಿಷ್ಟಾಚಾರ ಏನು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ; ಜಟ್ಟಿ ಕಾಳಗ ರದ್ದಾದ ಬಗ್ಗೆ ನನಗೆ ಮಾಹಿತಿಯಿಲ್ಲ: ಯದುವೀರ್ ಒಡೆಯರ್

ದಸರಾ ಮಹೋತ್ಸವದ ಬಳಿಕ ಕಾರ್ಯಕ್ರಮಗಳ ಶಿಷ್ಟಾಚಾರ ಮತ್ತು ಸುಧಾರಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿ ಕೆಲವು ಸುಧಾರಣೆಗಳಾಗಿವೆ ಎಂದು ಒಪ್ಪಿಕೊಂಡ ಅವರು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ಅವಕಾಶವಿದೆ ಎಂದರು.

ಸಿದ್ದರಾಮಯ್ಯ ಅಷ್ಟೊಂದು ವೀಕ್ ಅಲ್ಲ; ಕುಮಾರಸ್ವಾಮಿಗಿಂತ ಹೆಚ್ಚು ಧೈರ್ಯ ಇದೆ; MLC ಚುನಾವಣೆ ಬಳಿಕ ನಿಗಮ-ಮಂಡಳಿ ನೇಮಕಾತಿ: ಹರಿಪ್ರಸಾದ್

ಸಿದ್ದರಾಮಯ್ಯ ಅಷ್ಟೊಂದು ವೀಕ್ ಅಲ್ಲ; ಕುಮಾರಸ್ವಾಮಿಗಿಂತ ಹೆಚ್ಚು ಧೈರ್ಯ ಇದೆ; MLC ಚುನಾವಣೆ ಬಳಿಕ ನಿಗಮ-ಮಂಡಳಿ ನೇಮಕಾತಿ: ಹರಿಪ್ರಸಾದ್

ನಮ್ಮ ಪಕ್ಷದವರೇ ಅಂತ ಯಾರ ಮೇಲಾದರೂ ಪುರಾವೆ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ. ಪುರಾವೆ ಇಲ್ಲದೇ ಅಪಾದನೆ ಮಾಡಿದರೆ ಆಗುವುದಿಲ್ಲ. ವಿಡಿಯೊದಲ್ಲಿ‌ ಯಾರಿದ್ದಾರೆ, ಅವರ‌‌ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಲು ಸಿಐಡಿ, ಸಿಬಿಐ ಎಲ್ಲಾ ಇದೆ ಎಂದು ಹೇಳಿದರು.