News healines 02-11-2025 | ಟನಲ್ ರಸ್ತೆ: ಅಶೋಕ್ ನೇತೃತ್ವದಲ್ಲಿ ಸಮಿತಿಗೆ ಸಿದ್ಧ-DCM; ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್
STOP THE TUNNEL ROAD SCAM! 'ಬೆಂಗಳೂರು ರಕ್ಷಿಸಿ - ಟನಲ್ ರೋಡ್ ನಿಲ್ಲಿಸಿ': ಬಿಜೆಪಿ ಪ್ರತಿಭಟನೆ; ಸಹಿ ಸಂಗ್ರಹ ಅಭಿಯಾನ!ಈ ಟನಲ್ ನಲ್ಲಿ ಓಡಾಡೋ ಜನರಿಗೆ ಹಣದ ಹೊರೆ ಬೀಳುತ್ತೆ. ಒಂದು ತಿಂಗಳಿಗೆ ರೂ. 16 ಸಾವಿರದಿಂದ 20 ಸಾವಿರ ಕೊಡಬೇಕಾಗುತ್ತೆ. ಅದರ ಬದಲು ಜನರು ಒಂದು ಕಾರು, ಲೋನ್ ಮೂಲಕ ಮನೆ ತಗೋಬಹುದು.
ಹೊಸಪೇಟೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 10 ಲಕ್ಷ ರೂ ಆರ್ಥಿಕ ನೆರವು ನೀಡಿದ ಜಮೀರ್!ಸೆಪ್ಟೆಂಬರ್ 27 ರಂದು ಸಂಭವಿಸಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಕವಿತಾ ಮತ್ತು ಮೈಲಾರಪ್ಪ ಎಂಬುವರು ಮೃತಪಟ್ಟಿದ್ದರು.
ಬೆಂಗಳೂರು: ಟೈಂಪಾಸ್ ಬೇಡ, ನಿನ್ನ ಹೆಂಡತಿ ಬಿಟ್ಟು ನನ್ನ ಮದುವೆಯಾಗು ಎಂದಿದ್ದ ಗಂಡನ ಬಿಟ್ಟಿದ್ದ ಪ್ರೇಮಿಗೆ ಇರಿದು ಕೊಂದ ವ್ಯಕ್ತಿ!ಎಷ್ಟು ದಿನ ಅಂತ ಟೈಂಪಾಸ್ ಲವ್ ಮಾಡುವುದು. ಇಲ್ಲ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆಗೆ ಪ್ರಿಯಕರ 8ಕ್ಕೂ ಹೆಚ್ಚು ಬಾರಿ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಳ್ಳಣ್ಣ ಗಾರ್ಡನ್ ನಲ್ಲಿ ಘಟನೆ ನಡೆದಿದೆ.
'200 ವರ್ಷ ಇತಿಹಾಸ, 1993ರಲ್ಲಿ ಕರ್ನಾಟಕ': ರಾಜ್ಯೋತ್ಸವದಂದೇ ಕನ್ನಡಕ್ಕೆ ಜಮೀರ್ ಅಪಮಾನ; ಜೆಡಿಎಸ್ ಕಿಡಿ, Videoನಿನ್ನೆ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಮೀರ್ ಮಾಡಿದ್ದ ಭಾಷಣ ಇದೀಗ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
'ತೇಜಸ್ವಿ ಸೂರ್ಯ ಫ್ಲೈಟ್ ಡೋರ್ ಓಪನ್ ಮಾಡಿದ ದೊಡ್ಡ ಲೀಡರ್; ಅಮೆರಿಕಾಗೆ ಹೋಗಿ ಟ್ರಂಪ್ ಬಳಿ ಉಗಿಸಿಕೊಂಡು ಬಂದ, ಈಗ ರೈಲು ಮಾಡಿ ಅಂತಾನೆ'ಎಸ್.ಎಂ.ಕೃಷ್ಣ ಕಾಲದಲ್ಲಿ 10 ದೇಶ ತಿರುಗಿ ನಾನು ವರದಿ ಕೊಟ್ಟೆ. ಕೇಂದ್ರದಲ್ಲಿ ವಾಜಪೇಯಿ, ಅನಂತ್ಕುಮಾರ್ಗೆ ವರದಿ ಕೊಟ್ಟು ಬಂದಿದ್ದೆವು. ಜಾರ್ಜ್ ಕಾಲದಲ್ಲಿ ಸ್ಟೀಲ್ ಫ್ಲೈಓವರ್ಗೆ ವಿರೋಧ ಮಾಡಿದ್ರು ಎಂದು ಕಿಡಿಕಾರಿದರು.
ಬೆಂಗಳೂರು: 1500 ಕೋಟಿ ರೂ ವೆಚ್ಚದ ಅವಳಿ ಗೋಪುರ ಯೋಜನೆಗೆ ನಿರಾಸಕ್ತಿ; ಪ್ಲಾನ್ ಕೈ ಬಿಡುವ ಸಾಧ್ಯತೆ!ತಮ್ಮ ಬಜೆಟ್ ಭಾಷಣದ ಸಮಯದಲ್ಲಿ, ಯಡಿಯೂರಪ್ಪ ಅವರು ತಲಾ 25 ಅಂತಸ್ತುಗಳಿಗೆ ಅಂದಾಜು ರೂ. 400 ಕೋಟಿ ವೆಚ್ಚದ ಅವಳಿ ಗೋಪುರ ಯೋಜನೆಯನ್ನು ಘೋಷಿಸಿದ್ದರು, ಇದನ್ನು ಸಚಿವ ಸಂಪುಟದಲ್ಲಿಯೂ ಅನುಮೋದಿಸಲಾಯಿತು.
ಕುದುರೆಮುಖ: ಒತ್ತುವರಿಯಾಗಿದ್ದ ಅರಣ್ಯ ಭೂಮಿ ತೆರವು; 50 ವರ್ಷಗಳಿಂದ ನೆಲೆಸಿದ್ದ ಕುಟುಂಬ ಬೀದಿಪಾಲು..!ಕಾನೂನಿನ ಪ್ರಕಾರ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿ ತೆರವು ಕಾರ್ಯವನ್ನು ಕೈಗೊಳ್ಳಲಾಯಿತು. ಹದಿನೈದು ವಾರಗಳ ಹಿಂದೆ ಅಂತಿಮ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನ್ಯಾಯಾಲಯದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ಮಂಡ್ಯ: ನಾಲೆಯಲ್ಲಿ ಮುಳುಗಿದ ನಾಲ್ವರು ಮಕ್ಕಳು; ಇಬ್ಬರು ಸಾವು, ಮತ್ತಿಬ್ಬರು ನಾಪತ್ತೆನೀರಿನಲ್ಲಿ ಮುಳುಗಿದ್ದ ಓರ್ವ ಬಾಲಕಿಯನ್ನು ನಿನ್ನೆಯೇ ರಕ್ಷಣೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕಿ ಆಯಿಷಾ (14) ಮೃತಪಟ್ಟಿದ್ದಾಳೆ. ಇಂದು ಆಫ್ರಿನ್ (13) ಮೃತದೇಹ ಪತ್ತೆಯಾಗಿದೆ.
ಹೃದಯವಿದ್ರಾವಕ ಘಟನೆ: ಹಸುಗಳ ಬಾಲ ಕತ್ತರಿಸಿ ವಿಕೃತಿ; ಕಿಡಿಗೇಡಿಗಳ ವಿರುದ್ಧ ವ್ಯಾಪಕ ಆಕ್ರೋಶತುಮಕೂರಿನ ಅಶೋಕ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಹಸುವಿನ ಬಾಲ ಕತ್ತರಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಕನ್ನಡ ರಾಜ್ಯೋತ್ಸವ ಎಂದರೆ ಕೇವಲ ಭಾಷಾಭಿಮಾನ ಅಲ್ಲ, ಭಾಷೆಯ ಗರ್ಭ: ಪ್ರಕಾಶ್ ರಾಜ್ಕನ್ನಡ ರಾಜ್ಯೋತ್ಸವವು ಕೇವಲ ಭಾಷಾ ಹೆಮ್ಮೆಯ ಬಗ್ಗೆ ಅಲ್ಲ. ಕೇವಲ ಭಾಷೆಯ ಬಗ್ಗೆಯೂ ಅಲ್ಲ. ಕೆಲವೊಮ್ಮೆ ನಾವು ಭಾಷಾ ಹೆಮ್ಮೆಯ ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಕನ್ನಡವನ್ನು ಮಾತ್ರ ಮಾತನಾಡುವುದು ಕನ್ನಡ ಹೆಮ್ಮೆಯಲ್ಲ.
ಮೈಸೂರು: ಅಪ್ರಾಪ್ತ ಹೆಣ್ಣು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆ!ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿತ್ತು. ಇಬ್ಬರಿಗೂ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.
TNIE ವರದಿ ಫಲಶ್ರುತಿ: HBR-ಕಮ್ಮನಹಳ್ಳಿಯಲ್ಲಿ ಚರಂಡಿಗಳ ಸ್ವಚ್ಛಗೊಳಿಸಿದ GBAOctober 28 ರಂದು "Delay in completing whitetopping work in HBR, Kammanahalli troubles residents" ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು.
ನವೆಂಬರ್ 19 ರಂದು 'ಅಕ್ಕ ಪಡೆ'ಗೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು, ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣದ ನೆರವು ನೀಡುವುದು ಈ ಪಡೆಯ ಉದ್ದೇಶವಾಗಿದೆ.
ನಗರದಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ: ಬೈಕ್'ಗೆ ಆ್ಯಂಬುಲೆನ್ಸ್ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು; Videoಯಾವುದೇ ರೋಗಿಗಳು ಇಲ್ಲದಿದ್ದರೂ ರಿಚ್ಮಂಡ್ ಸರ್ಕಲ್ ಕಡೆಯಿಂದ ಅತಿ ವೇಗವಾಗಿ ಬಂದ ಆಂಬುಲೆನ್ಸ್ ಡಿಕ್ಕಿ ಹೊಡೆದು ಬೈಕ್ ಅನ್ನು 50 ಮೀಟರ್ ದೂರ ಎಳೆದೊಯ್ದಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video