ಕರ್ನಾಟಕದ ವಿಷಯದಲ್ಲಿ ಮೂಗು ತೂರಿಸಬೇಡಿ: ಕರವೇಯನ್ನು ನಿರುದ್ಯೋಗಿಗಳು ಎಂದ ತಮಿಳುನಾಡು IPS ಅಧಿಕಾರಿಗೆ ನೆಟ್ಟಿಗರ ತರಾಟೆ
ಕರ್ನಾಟಕದ ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗಾವಕಾಶಗಳ ಮಾಹಿತಿ ಸಂಗ್ರಹಿಸಲು ಕರವೇ ಹಮ್ಮಿಕೊಂಡಿರುವ ಆಗ್ರಹ ಅಭಿಯಾನವನ್ನು ತಮಿಳುನಾಡು ಕೆಡರ್ನ ಐಪಿಎಸ್ ಅಧಿಕಾರಿ ವ್ಯಂಗ್ಯವಾಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

