ಕಾಂಗ್ರೆಸ್ vs ಕಾಂಗ್ರೆಸ್: ಪ್ರಧಾನಿ ಮೋದಿ ಮುಂದೆ ಮೇಕೆದಾಟು ಪ್ರಸ್ತಾಪಿಸಿದ CM ಡಿಕೆಶಿ; ಖಂಡಿಸಿದ ಮಾಣಿಕ್ಯಂ ಟ್ಯಾಗೋರ್!ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ.
ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಉಸ್ತಾದ್ ಅಮ್ಜದ್ ಅಲಿ ಖಾನ್ರ ಸಂಗೀತ ವಾದ್ಯಗಳು ನಾಪತ್ತೆ; ಅಮೆರಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಘಟನೆ!ಸಂಗೀತಗಾರರ ಅಧಿಕೃತ ಜಾಲತಾಣದ ಪ್ರಕಾರ, ನವೆಂಬರ್ 14ರಂದು ಕ್ಯಾಲಿಫೋರ್ನಿಯಾದ ಸರಟೋಗಾದಲ್ಲಿರುವ 'ಮಾಂಟಲ್ವೋ ಆರ್ಟ್ಸ್ ಸೆಂಟರ್ ಕ್ಯಾರೇಜ್ ಹೌಸ್ ಥಿಯೇಟರ್'ನಲ್ಲಿ ಸಂಗೀತ ಕಾರ್ಯಕ್ರಮವೊಂದು ನಿಗದಿಯಾಗಿದೆ.
ಗೋಧ್ರಾ ಹತ್ಯಾಕಾಂಡ ತನಿಖೆ ಬಗ್ಗೆ ಸೋನಿಯಾ ಸಂದೇಹ: ಸಿಬಿಐ ಮಾಜಿ ಅಧಿಕಾರಿ ಹೇಳಿದ್ದೇನು? Videoಪುಸಕ್ತದಲ್ಲಿನ ಅಂತಹ ಭಾಗವೊಂದನ್ನು 2002ರ ಗೋಧ್ರಾ ರೈಲು ದಹನ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ತಳ್ಳಿಹಾಕಿದ್ದಾರೆ. ಈ ಪುಸ್ತಕದಲ್ಲಿ ಬೆಂಕಿಗೆ ಕಾರಣವನ್ನು "ವಿವಾದಾತ್ಮಕ" ಎಂದು ಉಲ್ಲೇಖಿಸಲಾಗಿದೆ.
ತಾಯಿಗೆ ಚಾಕುವಿನಿಂದ ಇರಿದು ಶಾಲಾ ವಾಟ್ಸಾಪ್ ಗ್ರೂಪ್ಗೆ ಮೆಸೇಜ್; ಬಳಿಕ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!ಘಟನೆಯ ನಂತರ ಮನೆಯಿಂದ ಹೊರಬಂದ ಆ ಬಾಲಕ, ತನ್ನ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ದಾಳಿಯ ಬಗ್ಗೆ ಬರೆದಿದ್ದಾನೆ. ಅಲ್ಲದೆ, ತನ್ನ ಮನೆ ಎಲ್ಲಿದೆ ಎಂದು ಪತ್ತೆಹಚ್ಚಿ, ಗಾಯಗೊಂಡಿರುವ ತನ್ನ ತಾಯಿಗೆ ಸಹಾಯ ಮಾಡುವಂತೆ ಇತರರಲ್ಲಿ ಕೇಳಿಕೊಂಡಿದ್ದಾನೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ: IMDಈ ವ್ಯವಸ್ಥೆಯು ವಾಯವ್ಯ ದಿಕ್ಕಿನತ್ತ ಚಲಿಸಲಿದ್ದು, ನಾಡಿದ್ದು ಸೋಮವಾರ ಸಂಜೆ ವೇಳೆಗೆ ಮಧ್ಯ ಬಂಗಾಳಕೊಲ್ಲಿಯಲ್ಲಿ ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2023ರ ಸಂಸತ್ ಭದ್ರತಾ ಲೋಪ ಪ್ರಕರಣ: ಪ್ರಮುಖ ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ ಜಾಮೀನು ಅರ್ಜಿ ವಜಾ2023ರ ಸಂಸತ್ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮೈಸೂರಿನ ಮನೋರಂಜನ್ ಡಿ. ಸಲ್ಲಿಸಿದ್ದ ಎರಡನೇ ನಿಯಮಿತ ಜಾಮೀನು ಅರ್ಜಿಗಳನ್ನು ದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯ ತಿರಸ್ಕರಿಸಿದೆ. ಆ ಕುರಿತ ವರದಿ ಇಲ್ಲಿದೆ:
ಪ್ರಧಾನಿ ಫೋನ್ ಕದ್ದಾಲಿಕೆ ಮಾಡಲ್ಲ, ಆದರೆ ನನ್ನ ಮೊಬೈಲ್ ಟ್ಯಾಪ್ ಆಗಿದೆ': ರಾಹುಲ್ ಗಾಂಧಿ ಆರೋಪದ ನಡುವೆಯೇ ಸ್ಯಾಮ್ ಪಿತ್ರೋಡಾ!'ಯಾರೋ ಹಾಗೆ ಮಾಡುತ್ತಿರಬಹುದು. ನನಗೆ ಅದು ಗೊತ್ತಿಲ್ಲ, ಅದರ ಬಗ್ಗೆ ನನಗೆ ಚಿಂತೆಯೂ ಇಲ್ಲ. ನಾನು ಅದರೊಂದಿಗೆ ಹೊಂದಿಕೊಂಡು ಬದುಕುತ್ತಿದ್ದೇನೆ. ನನಗೇನೂ ತೊಂದರೆಯಿಲ್ಲ' ಎಂದರು.
ತಂದೆಯ ಕಿಡ್ನಿ ಕಸಿಗಾಗಿ ಅಂಡಾಣು ಮಾರಾಟ; ಯುವತಿ ಸೇರಿ 43 ಮಹಿಳೆಯರ ರಕ್ಷಣೆ; ಬೃಹತ್ IVF ದಂಧೆ ಬಯಲು!ಇಂತಹ ಸಂಕಷ್ಟದ ಸಮಯದಲ್ಲಿ ಹಣದ ಆಸೆ ತೋರಿಸಿ 25 ವರ್ಷದ ಯುವತಿಯೊಬ್ಬಳನ್ನು ಅಂಡಾಣು ಮಾರಾಟ ಜಾಲಕ್ಕೆ ಸೆಳೆಯಲಾಗಿದೆ. ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಐವಿಎಫ್ (IVF) ದಂಧೆಯ ಕರಾಳ..
'ಶೀಘ್ರದಲ್ಲೇ, ಬಾಹ್ಯಾಕಾಶದಿಂದಲೇ ನೇರವಾಗಿ ನಿಮ್ಮ ಮನೆಗೆ ವಿದ್ಯುತ್': ಆಂಧ್ರ CM ಚಂದ್ರಬಾಬು ನಾಯ್ಡು ಭರವಸೆಚಂದ್ರಬಾಬು ನಾಯ್ಡು ಅವರು, ರಾತ್ರಿಯ ಸಮಯದಲ್ಲಿ ಭೂಮಿಯ ಮೇಲೆ ಸೂರ್ಯನ ಬೆಳಕನ್ನು ತರಬಹುದು ಎಂದು ಹೇಳಿದ್ದು, ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗಿದೆ.
ಬಾಂಗ್ಲಾಗೆ ಶೇಖ್ ಹಸೀನಾ ವಾಪಸ್? ತಾರಿಕ್ ರೆಹಮಾನ್ ಸರ್ಕಾರದ ಮುಂದೆ ಭಾರತ ಎರಡು ಕಠಿಣ ಷರತ್ತು!ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ತಾಯ್ನಾಡಿಗೆ ಕಳುಹಿಸಲು ಭಾರತ ಒಲವು ತೋರಿದ್ದರೂ, ಅದಕ್ಕೂ ಮುನ್ನ ಢಾಕಾ ಸರ್ಕಾರದಿಂದ ಭದ್ರತೆ ಮತ್ತು ನ್ಯಾಯಯುತ ವಿಚಾರಣೆಯ ಕುರಿತು ಎರಡು ಪ್ರಮುಖ ಭರವಸೆಗಳನ್ನು ಬಯಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಭಾರಿ ರಿಯಾಯಿತಿ ದರದಲ್ಲಿ ಸಿಸಿಟಿವಿಗಳನ್ನು ಪಡೆಯಲು PMO ಅಧಿಕಾರಿಯಂತೆ ನಟಿಸಿದ ವ್ಯಕ್ತಿ; FIR ದಾಖಲಿಸಿದ CBIಆರೋಪಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ 'ಜಂಟಿ ಕಾರ್ಯದರ್ಶಿ' ಹುದ್ದೆಯಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡು, ಆ ಹುದ್ದೆಯ ಪ್ರಭಾವ ಬಳಸಿಕೊಂಡು ಸಿಸಿಟಿವಿ ಕಂಪನಿಯೊಂದರ ಮೇಲೆ ಒತ್ತಡ ಹೇರಿದ್ದಾನೆಂದು ಆರೋಪಿಸಲಾಗಿದೆ.
ನೆಹರೂ ನಿಧನರಾಗಿ 60 ವರ್ಷ ಕಳೆದರೂ ಟೀಕೆ; ದೇಶದ ಬಗ್ಗೆ ಅವರಿಗಿದ್ದ ದೃಢ ಬದ್ಧತೆಗೆ ಸಾಕ್ಷಿ: ಪ್ರಿಯಾಂಕಾ ಗಾಂಧಿಭಾರತದ ಮೊದಲ ಪ್ರಧಾನಿ ನೆಹರು ಅವರಿಗೆ ಗೌರವ ಸಲ್ಲಿಸಿದ ವಯನಾಡ್ ಸಂಸದೆ, ನೆಹರು ಒಬ್ಬ ಕ್ರಾಂತಿಕಾರಿ, ದೂರದೃಷ್ಟಿಯುಳ್ಳ ವ್ಯಕ್ತಿ ಮತ್ತು ರಾಷ್ಟ್ರ ನಿರ್ಮಾತೃವಾಗಿದ್ದ ಅಸಾಧಾರಣ ಮಾನವ ಎಂದು ಬಣ್ಣಿಸಿದರು.
2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು; ಕೊನೆಗೆ ಕೊಡಲಿಯಿಂದ ಕೊಚ್ಚಿ ಹತ್ಯೆ!ಮೃತನನ್ನು ವಿಜಯ್ ಬಾಜಿಯಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹನೀಶ್ ಎಂದು ಗುರುತಿಸಲಾಗಿದ್ದು, ಈತನ ತಂದೆ ಕೈಲಾಶ್ ಅವರನ್ನು 2019ರಲ್ಲಿ ವಿಜಯ್ ಕೊಲೆ ಮಾಡಿದ್ದ ಎಂಬ ಆರೋಪವಿದೆ.
'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!ಮೊದಲು ನಿಮ್ಮ ಪೂರ್ವಗ್ರಹಗಳನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಇತರರಿಗೆ ಪಾಠ ಹೇಳುವುದನ್ನು ನಿಲ್ಲಿಸಿ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
Honeytrap: ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!ವಾಯುಪಡೆಯ 'ವಿಂಗ್ ಕಮಾಂಡರ್' (Wing Commander) ಶ್ರೇಣಿಯ ಅಧಿಕಾರಿಯೊಬ್ಬರು, ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ, ಮಿಲಿಟರಿ ಕಸರತ್ತುಗಳು ಮತ್ತು ಸೂಕ್ಷ್ಮ ಸೇನಾ ನೆಲೆಗಳ ಸ್ಥಳಗಳ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!