ದೇಶ

ಜಾಗತಿಕ ಮಟ್ಟದಲ್ಲಿ ಬಡತನ ಇಳಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ: ವಿಶ್ವ ಬ್ಯಾಂಕ್ ವರದಿ

'ಇಂಡಿಯಾ ಪಾವರ್ಟಿ ಅಂಡ್ ಇಕ್ವಿಟಿ ಬ್ರೀಫ್: ಅಕ್ಟೋಬರ್ 2026' ಎಂಬ ವರದಿಯ ಪ್ರಕಾರ, ಈ ಅವಧಿಯಲ್ಲಿ ಭಾರತವು 49.6 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ. ಆದಾಯದಲ್ಲಿನ ಅಸಮಾನತೆಯ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಬಡತನ ಇಳಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ: ವಿಶ್ವ ಬ್ಯಾಂಕ್ ವರದಿ
ಭಾಗವತ್ ಭೇಟಿ ಬೆನ್ನಲ್ಲೇ ಅಮೆರಿಕದಲ್ಲಿ 'RSS ಫ್ರೆಂಡ್ಸ್‌' ನೋಂದಣಿ; 'ವಿದೇಶಿ ಏಜೆಂಟ್' ಆಗಿ ಸಂಘ ರಿಜಿಸ್ಟರ್!

ಭಾಗವತ್ ಭೇಟಿ ಬೆನ್ನಲ್ಲೇ ಅಮೆರಿಕದಲ್ಲಿ 'RSS ಫ್ರೆಂಡ್ಸ್‌' ನೋಂದಣಿ; 'ವಿದೇಶಿ ಏಜೆಂಟ್' ಆಗಿ ಸಂಘ ರಿಜಿಸ್ಟರ್!

ಹೌದು, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಿದ ಕೇವಲ ಎರಡು ದಿನಗಳಲ್ಲಿ, 'ಆರ್‌ಎಸ್‌ಎಸ್ ಫ್ರೆಂಡ್ಸ್' ಎಂದು ಕರೆದುಕೊಳ್ಳುವ ಒಂದು ಅಂಗಸಂಸ್ಥೆ ಅಮೆರಿಕದ ನ್ಯಾಯ ಇಲಾಖೆಯಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ.