'20 ಮಾರುಕಟ್ಟೆ, ₹12,000 ಕೋಟಿ ವಹಿವಾಟಿಗೆ ಅಡ್ಡಿ': ನವೆಂಬರ್ 1ರ ರ್ಯಾಲಿ ಮುಂದೂಡಿಕೆಗೆ ಸೋನಿಯಾ ಗಾಂಧಿಗೆ CTI ಪತ್ರ!ಈ ಕಾರ್ಯಕ್ರಮವನ್ನು ನವೆಂಬರ್ 10-11ರ ನಂತರಕ್ಕೆ ಮುಂದೂಡುವಂತೆ ಅಥವಾ ಅದನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸುವಂತೆ ಕೋರಲಾಗಿದೆ.
'ದೆಹಲಿಗಾಗಿ ಕೊಹ್ಲಿ ಖಂಡಿತ ಬರ್ತಾರೆ': ದೀಪಾವಳಿ ವೇಳೆ ಮಾಲಿನ್ಯ ತಡೆಗೆ ವಿರಾಟ್ ಕೊಹ್ಲಿ ನೆರವು ಪಡೆಯಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿರಾಟ್ ಕೊಹ್ಲಿ ಸೇರಿದಂತೆ ದೇಶದ ಪ್ರಸಿದ್ಧ ಕ್ರೀಡಾಪಟುಗಳು ಹಾಗೂ ಗಣ್ಯ ವ್ಯಕ್ತಿಗಳ ನೆರವು ಪಡೆಯುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; 'ಸಾರ್ವಜನಿಕ ದೋಷಾರೋಪಣೆ'ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯವನ್ನು ಮಂಡಿಸಲಿದ್ದಾರೆ.
ಅರ್ನಬ್ ಚಂಡಮಾರುತ ಬೆನ್ನಲ್ಲೇ ಆತಂಕ: ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ, ಭಾರಿ ಮಳೆ ಸಾಧ್ಯತೆ!ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ..
'ಚಿಂತೆ ಬೇಡ, ಪಾಕಿಸ್ತಾನದ ಬಂದರಿನಲ್ಲಿರುವ ಎಲ್ಲ 6 ಭಾರತೀಯ ನಾವಿಕರೂ ಸುರಕ್ಷಿತ': ಕೇಂದ್ರ ಸರ್ಕಾರ‘ಕೆವರ್’ (KEVER) ಹೆಸರಿನ ಸಾಮಾನ್ಯ ಸರಕು ಸಾಗಣೆ ಹಡಗಿನಲ್ಲಿ ವಿನೀತ್ ಕಿಶೋರ್ ಮಿಶ್ರಾ ಸೇರಿದಂತೆ ಆರು ಭಾರತೀಯ ನಾವಿಕರು ಕರಾಚಿಯಲ್ಲಿ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ 12 ಬಾರಿ ಇರಿದ ಜಿಮ್ ಟ್ರೈನರ್; ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ!ಪತ್ನಿ ಪ್ರಿಯಾ ಶರ್ಮಾ ಹೊರಹೋದ ಕೆಲವೇ ನಿಮಿಷಗಳಲ್ಲಿ, ಆಕೆಯ ಪತಿ ಶಶಾಂಕ್ ಕಂತಾರಿಯಾ ಅವರ ಮೇಲೆ ಜಿಮ್ ಟ್ರೈನರ್ ಪ್ರತಾಪ್ ಸಿಂಗ್, ಕನಿಷ್ಠ 12 ಬಾರಿ ಚಾಕುವಿನಿಂದ ಇರಿದಿದ್ದಾನೆ.
ಅಂಡಮಾನ್ ಸಮುದ್ರದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು; ದ್ವೀಪಗಳಲ್ಲೂ ಕಂಪನ!ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಗುರುವಾರ ಮಧ್ಯಾಹ್ನ 3.19ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಬಾಂಬೂ ಫ್ಲ್ಯಾಟ್ ಪ್ರದೇಶದಿಂದ ಉತ್ತರ-ವಾಯವ್ಯ ದಿಕ್ಕಿನಲ್ಲಿ ಸುಮಾರು 218 ಕಿ.ಮೀ. ದೂರದಲ್ಲಿ..
'ನನ್ನಷ್ಟು ಕೆಟ್ಟವ ಬೇರೊಬ್ಬನಿಲ್ಲ': ಬಂಗಾಳದಲ್ಲಿ ಮತಾಂತರ, ಗೋಹತ್ಯೆ ವಿರುದ್ಧ ಸಿಎಂ ಸುವೆಂದು ಅಧಿಕಾರಿ ಎಚ್ಚರಿಕೆ!ಪಶ್ಚಿಮ ಬಂಗಾಳದಲ್ಲಿ ಗೋಹತ್ಯೆ ಮತ್ತು ಮತಾಂತರ ವಿರುದ್ಧ ಎಚ್ಚರಿಕೆ ನೀಡಿರುವ ಸಿಎಂ ಸುವೆಂದು ಅಧಿಕಾರಿ, ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ಅನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಡಿಜಿಟಲ್ ವಂಚನೆಗೆ ಬ್ಯಾಂಕ್`ಗಳೇ ಹೊಣೆ; ಗ್ರಾಹಕರ ಹಣ ನಷ್ಟವಾದರೆ ಪರಿಹಾರ ನೀಡಲೇಬೇಕು: ಸುಪ್ರೀಂ ಕೋರ್ಟ್ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೂ ಒಳಗೊಂಡ ಪೀಠವು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂಪಿಸುತ್ತಿರುವ ನಿಯಮಗಳಲ್ಲಿ ಪರಿಹಾರ, ವಂಚನೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು..
ಶಾಕಿಂಗ್ ಘಟನೆ: ಕಾರ್ ಸೆನ್ಸಾರ್ ಶಬ್ದಕ್ಕೆ ರೊಚ್ಚಿಗೆದ್ದು ನೆರೆಮನೆಯ ಲಾಯರ್ ಕಾರಿಗೆ ಬೆಂಕಿ ಹಚ್ಚಿದ ಯುವಕ! Videoಆರೋಪಿ ಯುವಕನನ್ನು ಶಿಖರ್ ಗೋಹೆಲ್ ಎಂದು ಗುರುತಿಸಲಾಗಿದ್ದು, ವಕೀಲೆಯೊಬ್ಬರ ಕಾರಿನ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ.
MLC ಚುನಾವಣೆ: ಎಲ್ಲರ ಭವಿಷ್ಯ ಹೇಳುವ ಖ್ಯಾತ ಜ್ಯೋತಿಷಿ ಪತ್ನಿಗೆ 300 ಮತವೂ ಸಿಗಲಿಲ್ಲ!ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಲಖನೌ ವಿಭಾಗದ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖ್ಯಾತ ಜ್ಯೋತಿಷಿ ಇಂದೂ ಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಅವರು 300 ಮತಗಳನ್ನೂ ಪಡೆಯಲು..
'ಇದನ್ನೆಲ್ಲಾ ನಿಮ್ ಮನೇಲಿ ಇಟ್ಕೊಳ್ಳಿ': ತಿರುಮಲದಲ್ಲಿ ರೀಲ್ಸ್ ಮಾಡಿದ್ದ ದಂಪತಿಗಳ ವಿರುದ್ಧ TTD ದೂರು! VIDEOವ್ಯಕ್ತಿ ಹಾಗೂ ಮಹಿಳೆಯೊಬ್ಬರು ತಿರುಮಲದ ಶ್ರೀವಾರಿ ದೇವಸ್ಥಾನದ ಮುಂದೆ ‘ಪುಷ್ಪ’ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡುತ್ತಾ ರೀಲ್ಸ್ ಚಿತ್ರೀಕರಿಸಿದ್ದಾರೆ.
'LPG ದರ, ಪಿಂಚಣಿ, ಆದಾಯ ತೆರಿಗೆ...': ನವೆಂಬರ್ 1 ರಿಂದ ಹಲವು ನಿಯಮ ಬದಲಾವಣೆ; ಇಲ್ಲಿದೆ ಮಾಹಿತಿ...ಅಕ್ಟೋಬರ್ 26 ರಂದು ಹೊರಡಿಸಲಾದ ಸರ್ಕಾರಿ ಅಧಿಸೂಚನೆಯ ಪ್ರಕಾರ, ಭಾರತ ಸರ್ಕಾರ ನವೆಂಬರ್ 1 ರಿಂದ ಸರಕು ಮತ್ತು ಸೇವಾ ತೆರಿಗೆಗೆ (GST) ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಯೋಜಿಸಿದೆ
'ನಿಮ್ಮನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿ ಹಾಕ್ತೇನೆ': ಬೆಟ್ಟಿಂಗ್ ಆಪರೇಟರ್`ಗಳಿಗೆ ಗ್ಯಾಂಗ್ಸ್ಟರ್ Lawrence Bishnoi ಬೆದರಿಕೆ; ಆಡಿಯೋ ವೈರಲ್!ಪೊಲೀಸ್ ಮೂಲಗಳ ಪ್ರಕಾರ ದೆಹಲಿಯ ಬೆಟ್ಟಿಂಗ್ ಆಪರೇಟರ್ ಸಾಹಿಲ್ ಜೈನ್ ಅಲಿಯಾಸ್ ‘ಗೂಗಲ್ ಭಾಯ್’ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ವೊಂದು ಇದೀಗ ಮುನ್ನೆಲೆಗೆ ಬಂದಿದೆ.
ಬಿಜೆಪಿಗೆ ಅಷ್ಟು ವಿಶ್ವಾಸವಿದ್ದರೆ, ಸಂಸತ್ತನ್ನು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ: ಖರ್ಗೆ'ಮತ ಕಳ್ಳತನ' ಆರೋಪದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತಮ್ಮ ಚುನಾವಣಾ ಸಾಧನೆಯ ಬಗ್ಗೆ ಬಿಜೆಪಿಗೆ ಅಷ್ಟು ವಿಶ್ವಾಸವಿದ್ದರೆ, ಸಂಸತ್ತನ್ನು ವಿಸರ್ಜಿಸಿ, ಮತಪತ್ರದ ಮೂಲಕ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ