ನಾನಲ್ಲ ನಾನಲ್ಲ ಅಂದ್ರು ಕೇಳದ ED ಅಧಿಕಾರಿಗಳು: ₹100 ಕೋಟಿ ಹವಾಲಾ ಕೇಸ್‌ನಲ್ಲಿ, 4 ಗಂಟೆ ಅಮಾಯಕನ ಮನೆ ಜಾಲಾಡಿದ ಜಾರಿ ನಿರ್ದೇಶನಾಲಯ!
100 ಕೋಟಿ ರೂ.ಗಳ ಹವಾಲಾ ವಹಿವಾಟು ಪ್ರಕರಣದ ಆರೋಪಿಯನ್ನು ಹುಡುಕಿಕೊಂಡು ಬಂದ ED ಅಧಿಕಾರಿಗಳು, ಹೆಸರಿನ ಗೊಂದಲದಿಂದಾಗಿ ಕೇರಳಂನ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಬೇರೊಬ್ಬನ ಮನೆಗೆ ನುಗ್ಗಿ ಬರೋಬ್ಬರಿ 4 ಗಂಟೆಗಳ ಕಾಲ ಶೋಧ ನಡೆಸಿದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

