ಜಾರ್ಖಂಡ್: ಮತ್ತೆ ತಲೆ ಎತ್ತಿದ ಮಾವೋವಾದಿ ಚಟುವಟಿಕೆ; ರಾಜ್ಯಾದ್ಯಂತ ನಿಗಾ ಹೆಚ್ಚಿಸಲು SP ಗಳಿಗೆ ಸೂಚನೆಜಾರ್ಖಂಡ್ನ ಪೊಲೀಸ್ ವರಿಷ್ಠಾಧಿಕಾರಿ (ವಿಶೇಷ ಶಾಖೆ) ನವೆಂಬರ್ 4 ರಂದು ಕಳುಹಿಸಿದ ಪತ್ರದ ಆಧಾರದ ಮೇಲೆ ಈ ಸೂಚನೆಗಳನ್ನು ನೀಡಲಾಗಿದೆ.
6 ವರ್ಷಗಳ ನಂತರ ಎಲ್ಲಾ ಅಗ್ನಿವೀರರು ಖಾಯಂ ಸೈನಿಕರಾಗಬಹುದು, ಆದ್ರೆ...: ಸೇವಾವಧಿ ವಿಸ್ತರಣೆ ಬೆನ್ನಲ್ಲೇ ಮಹತ್ವದ ಘೋಷಣೆ!ನಾಲ್ಕು ವರ್ಷಗಳ ಅವಧಿ ಮುಗಿದ ನಂತರ ಸೇನೆಯಿಂದ ನಿರ್ಗಮಿಸಬೇಕಿದ್ದ ಅಗ್ನಿವೀರರಿಗೆ, ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಧಿ ವಿಸ್ತರಣೆ ಮಾಡಿದ ಬೆನ್ನಲ್ಲೇ ರಕ್ಷಣಾ ಇಲಾಖೆ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಕೊನೆಯ ಕ್ಷಣದಲ್ಲಿ ಎರಡು ನಾಮಪತ್ರ ತಿರಸ್ಕೃತ: ರಾಜ್ಯಸಭೆಗೆ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ!ಮಧ್ಯಪ್ರದೇಶದಿಂದ ನಡೆದ ರಾಜ್ಯಸಭೆ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ಹರ್ದೀಪ್ ಸಿಂಗ್ ಪುರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಇತರ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಪುರಿ ಏಕಾಂಗಿಯಾಗಿ ಕಣದಲ್ಲಿದ್ದರು.
ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ ನಾಯಕರನ್ನು ನಾಲ್ಕು ಗಂಟೆಗಳ ಕಾಲ ಡ್ರಿಲ್ ಮಾಡಿದ ಪೊಲೀಸರು!ಕಾಕ್ರೋಚ್ ಜನತಾ ಪಕ್ಷ (CJP) ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಗುರುವಾರ ದೆಹಲಿ ಅಪರಾಧ ವಿಭಾಗದ ಕಚೇರಿಗೆ ಆಗಮಿಸಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ನಾಯಕರ ವಿಚಾರಣೆ ನಡೆಸಲಾಯಿತು.
ಪಾಕಿಸ್ತಾನ, ವಿದೇಶಿ ಪ್ರಜೆಗಳಿಗೆ ಪಾಸ್ಪೋರ್ಟ್, ವೀಸಾ ನಿಯಮ ಸರಳೀಕರಿಸಿದ ಕೇಂದ್ರಪಾಕಿಸ್ತಾನಕ್ಕೆ ತೆರಳುವಾಗ ಭಾರತೀಯ ಪ್ರಜೆಗಳಾಗಿರುವ ಕುಟುಂಬ ಸದಸ್ಯರನ್ನು ಅಲ್ಲಿಯೇ ಬಿಟ್ಟು ಬಂದಿರಬೇಕು ಮತ್ತು ಮತ್ತೆ ಆ ದೇಶಕ್ಕೆ ಹಿಂತಿರುಗುವುದಿಲ್ಲ ಎಂದು ಮುಚ್ಚಳಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ
ತಮಿಳುನಾಡು ಜನತೆಗೆ CM ವಿಜಯ್ ದೀಪಾವಳಿ ಬಂಪರ್ ಗಿಫ್ಟ್; 100 ರೂ ಗೆ ವೆಟ್ರಿ ವಿಶೇಷ ತರಕಾರಿ ಕಿಟ್!ತಮಿಳುನಾಡು ಸರ್ಕಾರ, ದೀಪಾವಳಿಗೂ ಮುನ್ನ ಅತ್ಯಂತ ಕಡಿಮೆ ದರದಲ್ಲಿ (ಸಬ್ಸಿಡಿ ದರದಲ್ಲಿ) ಕೇವಲ 100 ರೂಪಾಯಿಗೆ 10 ಬಗೆಯ ಅಗತ್ಯ ಅಡಿಗೆ ತರಕಾರಿಗಳುಳ್ಳ 2.50 ಕೆಜಿ ಪ್ಯಾಕೆಟ್ ಅನ್ನು ನೀಡುವ ಯೋಜನೆ ಘೋಷಿಸಿದೆ.
ಶಸ್ತ್ರಾಸ್ತ್ರ ನಿಯಂತ್ರಣ: ಪಾಕಿಸ್ತಾನ ಬೆಂಬಲಿತ ವಿಶ್ವಸಂಸ್ಥೆ ನಿರ್ಣಯದ ಪರ 180 ದೇಶಗಳ ಮತ; ಭಾರತ-ಇಸ್ರೇಲ್ ಮಾತ್ರ ವಿರುದ್ಧ!ಇಂತಹ ಭದ್ರತಾ ಕಾಳಜಿಗಳು ಕಿರಿದಾದ ಪ್ರಾದೇಶಿಕ ಅಥವಾ ಉಪ-ಪ್ರಾದೇಶಿಕ ಗಡಿಗಳನ್ನು ಮೀರಿ ವಿಸ್ತರಿಸುತ್ತವೆ ಎಂದು ಅವರು ಪ್ರತಿಪಾದಿಸಿದರು.
ತಮಿಳುನಾಡಿನ ದೇವಾಲಯವೊಂದಕ್ಕೆ ₹5 ಕೋಟಿ ನಗದು, 160 ಗ್ರಾಂ ಚಿನ್ನ, 1,540 ಗ್ರಾಂ ಬೆಳ್ಳಿ ಕಾಣಿಕೆ!ತಮಿಳು ತಿಂಗಳಾದ 'ಐಪ್ಪಸಿ'ಯ ಸಂದರ್ಭದಲ್ಲಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಇತ್ತೀಚೆಗೆ ದೇವಾಲಯದ ಹುಂಡಿಯನ್ನು ತೆರೆದು, ಅದರಲ್ಲಿರುವ ಹಣ ಮತ್ತು ಕಾಣಿಕೆಗಳನ್ನು ಎಣಿಕೆ ಮಾಡಿದೆ.
'ಬೀದಿಗಳಲ್ಲಿ ನಿಂತು ಚರ್ಚಿಸುವ ಬದಲು ಸಂಸತ್ತಿಗೆ ಬನ್ನಿ': ಪ್ರಧಾನಿ ಮೋದಿಗೆ ಸವಾಲೆಸೆದ ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟುಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧವೂ ಶಾ ವಾಗ್ದಾಳಿ ನಡೆಸಿದರು.
'ಮಿಚಿಗನ್ನಲ್ಲಿ ಅಬ್ದುಲ್ಲಾ ಗೆದ್ದಾಯ್ತು': ಅಮೆರಿಕ ಚುನಾವಣೆ ನಂತರ ಮುಂದಿನ ಸರದಿ ಉತ್ತರಪ್ರದೇಶ - ಅಸಾದುದ್ದೀನ್ ಓವೈಸಿ; Videoಅಮೆರಿಕದ ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯೊಬ್ಬರು ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ.
'ಇಂಡಿಯಾ' ರ್ಯಾಲಿಗೆ ಗೈರಾದವರ ವಿರುದ್ಧ ಶಿಸ್ತು ಕ್ರಮ; 185 IYC ಸದಸ್ಯರನ್ನು ಅಮಾನತುಗೊಳಿಸಿದ ಕಾಂಗ್ರೆಸ್!'ಇಂಡಿಯಾ' ರ್ಯಾಲಿಗೆ ಗೈರಾದವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದ್ದು, ಈ ಕ್ರಮವು ಅಂತಿಮವಾಗಿ 500 ಸದಸ್ಯರನ್ನು ಒಳಗೊಳ್ಳಬಹುದು ಎನ್ನಲಾಗಿದೆ.
'ರಾಹುಲ್ ಗಾಂಧಿ ವಿದೇಶ ಪ್ರವಾಸ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ, ಬಹಿರಂಗಪಡಿಸಬೇಕು': ಅಮಿತ್ ಶಾಹರಿಯಾಣದ ಕರ್ನಾಲ್ನಲ್ಲಿ ಸೆಕ್ಟರ್ 12ರಿಂದ ದಯಾನಂದ್ ಚೌಕ್ವರೆಗೆ ಬಿಜೆಪಿಯ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಪಾದಯಾತ್ರೆಯ ನೇತೃತ್ವ ವಹಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ deadline ಆರಂಭ: 24 ಗಂಟೆ ಗಡುವು ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಲೆಕ್ಕ ಹಾಕಬೇಕು. ಅಧಿಕೃತವಾಗಿ ಬಂಧನ ದಾಖಲಿಸಿದ ಸಮಯದಿಂದಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತೆಲಂಗಾಣದಲ್ಲಿ ಮೀನುಗಾರರ ರಕ್ಷಣೆ ವೇಳೆ ಮಗುಚಿ ಬಿದ್ದ ದೋಣಿ: 10 ಎಸ್ಡಿಆರ್ಎಫ್ ಸಿಬ್ಬಂದಿ ನಾಪತ್ತೆ!ಘಟನೆ ತಿಳಿಯುತ್ತಿದ್ದಂತೆ ಖಮ್ಮಂ ಜಿಲ್ಲಾಧಿಕಾರಿ ದಿವಾಕರ ಟಿ.ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಾಪತ್ತೆಯಾದ ಸಿಬ್ಬಂದಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
ದೆಹಲಿಯಲ್ಲಿ ಭೀಕರ ದುರಂತ: ನಿರ್ಮಾಣ ಹಂತದ 3 ಅಂತಸ್ತಿನ ಕಟ್ಟಡ ಕುಸಿತ; ಇಬ್ಬರು ಸಾವು, 15ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ! Videoಕನಿಷ್ಠ 15 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ಹಲವರು ಗಾಯಗೊಂಡಿದ್ದಾರೆ. ಬೆಳಗ್ಗೆ 9.50ಕ್ಕೆ ನಮಗೆ ಕರೆ ಬಂದಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಎಂಸಿ, ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ದಳ ಹಾಗೂ ಎಂಸಿಡಿ ತಂಡಗಳು ಭಾಗಿಯಾಗಿವೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!