'CJP ಕರೆ ನೀಡಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿಲ್ಲ': ದೆಹಲಿ ಹೈಕೋರ್ಟ್‌ಗೆ ನೇಹಾ ಬೋರಾ ಸ್ಪಷ್ಟನೆ
ನವದೆಹಲಿ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು, 'ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್' (SEM) ಹುದ್ದೆಯಲ್ಲಿರುವವರಾಗಿ, ಸೋಮವಾರ ತಮ್ಮ ಮುಂದೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಬೋರಾ ಅವರಿಗೆ ನಿರ್ದೇಶನ ನೀಡಿದ್ದರು.


