ಹಾಕಿ ಇಂಡಿಯಾ ನೂತನ ಅಧ್ಯಕ್ಷೆ ಮಹಿಯಮ್ಮ ಕೋಶಿಹಾಕಿ ಇಂಡಿಯಾದ(ಎಚ್ಐ) ನೂತನ ಅಧ್ಯಕ್ಷರಾಗಿ ಕೇರಳದ ಮರಿಯಮ್ಮ ಕೋಶಿ ನೇಮಕಗೊಂಡಿದ್ದಾರೆ...
ಪಾರ್ಮುಲಾ 4 ಸೌತ್ ಈಸ್ಟ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಆಕಾಶ್ಗೌಡ ಮುನ್ನಡೆಇತ್ತೀಚೆಗೆ ಇಂಡೋನೇಷಿಯಯಾದಲ್ಲಿ ಮುಕ್ತಾಯವಾದ ರೌಂಡ್-3 ಪಾರ್ಮುಲಾ 4, ಸೌತ್ ಈಸ್ಟ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಮೂರು ಬಾರಿ ಪ್ರಶಸ್ತಿ ಸಂಪಾದಿಸಿದ್ದ ಬೆಂಗಳೂರಿನ ಬಾಲಕ ಆಕಾಶ್ ಗೌಡ ಈಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಹಾಲಿ ಚಾಂಪಿಯನ್ ಕಾರ್ಲ್ಸನ್ಗೆ ಚೆಕ್ ಕೊಟ್ಟ ಸೆರ್ಗಿ ಕರ್ಜಾಕಿನ್ವಿಶ್ವ ಚೆಸ್ ಚಾಂಪಿಯನ್ ಷಿಫ್ ನಲ್ಲಿ ಸತತ ಡ್ರಾ ಫಲಿತಾಂಶಗಳ ನಂತರ ಇದೀಗ ಕುತೂಹಲ ತಿರುವು ಸಿಕ್ಕಿದೆ...
ಚೀನಾ ಓಪನ್ ಟೂರ್ನಿ ಫೈನಲ್ ಗೆ ಪಿವಿ ಸಿಂಧು ಲಗ್ಗೆರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ...
ಪಿವಿ ಸಿಂಧು ಚೀನಾ ಓಪನ್ ಟೂರ್ನಿ ಚಾಂಪಿಯನ್ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
2ನೇ ಟೆಸ್ಟ್ ಕ್ರಿಕೆಟ್: 3ನೇ ದಿನ, ಭಾರತ 298 ರನ್ ಗಳಿಂದ ಮುನ್ನಡೆಇಲ್ಲಿನ ವೈಎಸ್ಆರ್ ಎಸಿಎ-ವಿಡಿಸಿಎ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್...
ವಿಜೇಂದರ್ ಸಿಂಗ್ ಜಿದ್ದಾಜಿದ್ದಿನ ಹೋರಾಟಕ್ಕೆ ನೀವೂ ಸಾಕ್ಷಿಯಾಗಬೇಕೇ ಪಡೆಯಿರಿ ಆನ್ಲೈನ್ನಲ್ಲಿ ಟಿಕೆಟ್ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಡಿಸೆಂಬರ್ 17ರಂದು ಆಡಲಿರುವ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ ಪಂದ್ಯದ ಟಿಕೆಟ್ ಆನ್ಲೈನ್ನಲ್ಲಿ...
ಕಿತ್ತುಹೋದ ಸಿಮೆಂಟ್ ಕಟ್ಟೆ ಮೇಲೆ ಬೋಲ್ಟ್ ತರಬೇತಿ: ವೈರಲ್ ಆಯ್ತು ವಿಡಿಯೋತ್ರಿವಳಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಮೈಕಾದ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್ ಅವರ ತರಬೇತಿ ವಿಡಿಯೋವೊಂದು ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವನಾಥನ್ ಆನಂದ್ ಶೋಡೌನ್ ಚೆಸ್ ಚಾಂಪಿಯನ್ಭಾರತದ ಸ್ಟಾರ್ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಸೇಂಟ್ ಲೂಯಿಸ್ ಶೋಡೌನ್ ಚೆಸ್ ಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ....
ವಿಶ್ವ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದು ದಾಖಲೆ ಸೃಷ್ಟಿಸಿದ ಕಾಶ್ಮೀರಿ ಬಾಲೆಜಮ್ಮು ಮತ್ತು ಕಾಶ್ಮೀರದ ಬಾಲಕಿಯೊಬ್ಬಳು ಇಟಲಿಯಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವ...
ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ಗೆ ಭಾರತದ ನರಿಂದರ್ ಬಾತ್ರಾ ನೂತನ ಅಧ್ಯಕ್ಷಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್ಐಎಚ್)ನ ನೂತನ ಅಧ್ಯಕ್ಷರಾಗಿ ಹಾಕಿ ಇಂಡಿಯಾದ ಅಧ್ಯಕ್ಷ ನರಿಂದರ್ ಬಾತ್ರಾ ಆಯ್ಕೆಯಾಗಿದ್ದಾರೆ...
ಹೈಜಂಪ್ ನಲ್ಲಿ ಇತಿಹಾಸ ನಿರ್ಮಿಸಿದ ತೇಜಸ್ವಿನ್ ಶಂಕರ್32ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನ ಬಾಲಕರ ಹೈಜಂಪ್ ವಿಭಾಗದಲ್ಲಿ ದೆಹಲಿಯ ತೇಜಸ್ವಿನ್ ಶಂಕರ್ 12 ವರ್ಷಗಳ ರಾಷ್ಟ್ರೀಯ...
ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಬೆಲ್ಟ್ ಉಳಿಸಿಕೊಳ್ಳಲು ಡಿ.17ಕ್ಕೆ ವಿಜೇಂದರ್ ಫೈಟ್ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಡಿಸೆಂಬರ್ 17ರಂದು ನಡೆಯಲಿರುವ ಪಂದ್ಯದಲ್ಲಿ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡ್ಲ್ ವೇಟ್ ಬೆಲ್ಟ್...
ಫುಟ್ಬಾಲ್ ವಿಶ್ವಕಪ್; ಬೀದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ನಿಷೇಧ: ಕತಾರ್2022 ರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ವೇಳೆ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಚರ್ಚೆಯಲ್ಲಿರುವಂತೆ ಮೈದಾನದಲ್ಲಿಯೂ ಮದ್ಯಪಾನ ನಿಷೇಧಿಸಲಾಗಿರುತ್ತದೆ ಎಂದು ಮಂಗಳವಾರ
ಆ್ಯಂಡಿ ಮರ್ರೆಗೆ ಎಟಿಪಿ ಅಗ್ರಸ್ಥಾನಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ಪ್ರೇವೇಶಿಸಿರುವ ಆ್ಯಂಡಿ ಮರ್ರೆ ಅಗ್ರಸ್ಥಾನಕ್ಕೇರಿದ ಮೊದಲ ಬ್ರಿಟನ್ ಟೆನಿಸ್ ಆಟಗಾರನಾಗಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!