ಶೂ ಧರಿಸಿ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಕಾಲಿಟ್ಟು ಟೀಕಿಗೆ ಗುರಿಯಾದ ರೊನಾಲ್ಡೋಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ...
ಪತ್ನಿ ಆತ್ಮಹತ್ಯೆ: ರಾಷ್ಟ್ರೀಯ ಕಬ್ಬಡ್ಡಿ ಪಟು ರೋಹಿತ್ ಚಿಲ್ಲರ್ ಬಂಧನ!ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ಲಲಿತಾ ಅವರ ಪ್ರಕರಣಕ್ಕೆ ಸಂಬಂಧಸಿದಂತೆ ದೆಹಲಿ ಪೊಲೀಸರು ಶುಕ್ರವಾರ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ರೋಹಿತ್ ಚಿಲ್ಲರ್ ಅವರನ್ನು ಬಂಧಿಸಿದ್ದಾರೆ.
ಚೀನಾದ ಬಿಂಗ್ಜಿಯೋ ವಿರುದ್ಧ ಗೆದ್ದು ಡೆನ್ಮಾರ್ಕ್ ಓಪನ್ನಲ್ಲಿ ಸಿಂಧು ಶುಭಾರಂಭಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಚೀನಾದ ಸ್ಪರ್ಧಿ ವಿರುದ್ಧ ಗೆದ್ದು 2ನೇ ಸುತ್ತಿಗೆ ಶುಭಾರಂಭ ಮಾಡಿದ್ದಾರೆ...
ಸಾನಿಯಾ-ಮಂಜ್ರೇಕರ್ ನಡುವೆ ಟ್ವೀಟ್ ಸಮರಮಹಿಳಾ ಡಬಲ್ಸ್ ನಲ್ಲಿ ಸತತ 80 ವಾರಗಳಿಂದ ವಿಶ್ವ ನಂ.1 ಸ್ಥಾನದಲ್ಲಿದ್ದೇನೆ ಎಂದು ಭಾರತದ ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್...
ಭಾರತದ ಫುಟ್ ಬಾಲ್ ಇತಿಹಾಸ ನಿರ್ಮಿಸಿದ ಬೆಂಗಳೂರು ಎಫ್ಸಿಏಷ್ಯನ್ ಫುಟ್ ಬಾಲ್(ಎಎಫ್ಸಿ) ಕಪ್ ನಲ್ಲಿ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಕ್ಲಬ್ ಎಂಬ ಹಿರಿಮೆಗೆ ಬೆಂಗಳೂರು ಫುಟ್ ಬಾಲ್ ಕ್ಲಬ್(ಬಿಎಫ್ಸಿ)
ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಮದ್ದು ಸೇವನೆ ಪ್ರಕರಣ: ಕೇಸು ದಾಖಲಿಸಿದ ಸಿಬಿಐ: ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಔಷಧ ಸೇವನೆ ಪ್ರಕರಣ ಸಂಬಂಧ ಸಿಬಿಐ ಕೇಸು ದಾಖಲಿಸಿದೆ...
ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚವ್ಹಾಣ್ ಡೇಂಘಿಗೆ ಬಲಿದೇಶದ ಬಹುತೇಕ ಕಡೆಗಳಲ್ಲಿ ಮಾರಕ ರೋಗವಾಗಿ ಕಾಡುತ್ತಿರುವ ಡೇಂಘಿ ಜ್ವರಕ್ಕೆ ಉತ್ತರ ಪ್ರದೇಶದ ವಾರಾಣ ಮೂಲದ ರಾಷ್ಟ್ರೀಯ...
ಐಒಸಿ ಅಥ್ಲೀಟ್ ಗಳ ಆಯೋಗದ ಸದಸ್ಯೆಯಾಗಿ ಸೈನಾ ನೆಹ್ವಾಲ್ ನೇಮಕಭಾರತೀಯ ಕ್ರೀಡಾ ಪಟು ಸೈನಾ ನೆಹ್ವಾಲ್ ಅಂತರರಾಷ್ಟ್ರೀಯ ಒಲಂಪಿಕ್ ಅಥ್ಲೀಟ್ ಕಮಿಟಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ...
ವಿಶ್ವಕಪ್ ಕಬ್ಬಡ್ಡಿ: ಕಾಂಗರೂಗಳ ವಿರುದ್ಧ ಬಾಂಗ್ಲಾದೇಶಕ್ಕೆ ವಿಶ್ವ ದಾಖಲೆ ಜಯಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬ್ಬಡ್ಡಿ 2016ರಲ್ಲಿ ಬಾಂಗ್ಲಾದೇಶದ ಪಾರಮ್ಯ ಮುಂದುವರೆದಿದ್ದು, ಸೋಮವಾರ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬರೊಬ್ಬರಿ 80-8 ಅಂಕಗಳ ಅಂತರದ ವಿಶ್ವದಾಖಲೆ ಜಯ ಸಾಧಿಸಿದೆ.
ಗೆಳೆಯನ ಜೊತೆ ರಿಯೋ ಒಲಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ನಿಶ್ಚಿತಾರ್ಥರಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಗೆಳೆಯ ಹಾಗೂ ಕುಸ್ತಿಪಟು ಸತ್ಯವೃತ್ ಜೊತೆ ನಿಶ್ಚಿತಾರ್ಥ ...
ಶೀಘ್ರದಲ್ಲೇ ಡಬ್ಲ್ಯುಡಬ್ಲ್ಯುಇಗೆ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಶೀಘ್ರದಲ್ಲೇ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ವೆುಂಟ್ಗೆ(ಡಬ್ಲ್ಯುಡಬ್ಲ್ಯುಇ) ಸೇರ್ಪಡೆಗೊಳ್ಳಲಿದ್ದಾರೆ...
ಕಬಡ್ಡಿ ವಿಶ್ವಕಪ್: ಅರ್ಜೆಂಟೀನಾ ಮಣಿಸಿದ ಭಾರತ, ಸೆಮಿಸ್ಸ್ ಕನಸು ಜೀವಂತ!ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಾಳಿ ತಂಡ ಅರ್ಜೆಂಟೀನಾವನ್ನು ಭಾರಿ ಅಂಕಗಳಿಂದ ಮಣಿಸಿದೆ...
ಉಡುಗೊರೆಯಾಗಿ ಬಂದಿದ್ದ ಬಿಎಂಡಬ್ಲ್ಯೂ ಕಾರ್ ಹಿಂತಿರುಗಿಸಲು ದೀಪಾ ಕರ್ಮಾಕರ್ ನಿರ್ಧಾರರಿಯೋ ಒಲಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕೆ ತಮಗೆ ಉಡುಗೊರೆಯಾಗಿ ಬಂದಿದ್ದ ಬಿಎಂ ಡಬ್ಲ್ಯೂ ಕಾರನ್ನು ದೀಪಾ ಕರ್ಮಾಕರ್ ...
ಭಾರತೀಯ ಹುಲಿಗಳ ಘರ್ಜನೆಗೆ ಬೆದರಿದ ಬಾಂಗ್ಲಾ ಪಡೆಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು ಅನೂಪ್ ನೇತೃತ್ವದ ತಂಡ ಮಣಿಸಿ ಟೂರ್ನಿಯಲ್ಲಿ ಸತತ ಎರಡನೇ ಜಯ ಗಳಿಸಿದೆ...
10 ಸಾವಿರ ರನ್ ಪೂರೈಸಿದ ಮೊಹಮ್ಮದ್ ಕೈಫ್ಗೆ ಸೆಹ್ವಾಗ್ ಶುಭಾಶಯಕ್ರಿಕೆಟ್ ಬದುಕಿನಲ್ಲಿ 10 ಸಾವಿರ ರನ್ ಪೂರೈಸಿದ ಮೊಹಮ್ಮದ್ ಕೈಫ್ ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶುಭಾಶಯ ತಿಳಿಸಿದ್ದಾರೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!