ಯೋಧರಿಗಾಗಿ ಆಟವಾಡಿ ಪಾಕಿಸ್ತಾನವನ್ನು ಸೋಲಿಸುತ್ತೇವೆ: ಪಿಆರ್. ಶ್ರೀಜೇಶ್ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಗಡಿ ಕಾಯುತ್ತಿರುವ ನಮ್ಮ ಯೋಧರಿಗಾಗಿ ಆಟವಾಡಿ ಪಾಕಿಸ್ತಾನವನ್ನು ಸೋಲಿಸುತ್ತೇವೆಂದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ತಂಡದ ನಾಯಕ...
ಡಬ್ಲ್ಯುಟಿಎ ಮಹಿಳಾ ಡಬಲ್ಸ್ ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದು ಕೊಂಡ ಸಾನಿಯಾಡಬ್ಲ್ಯುಟಿಎ ಮಹಿಳಾ ಡಬಲ್ಸ್ ರ್ಯಾಂಕಿಂಗ್ ನಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
"ಕಿಂಗ್ ಆಫ್ ಗಾಲ್ಫ್" ಖ್ಯಾತಿಯ ಅರ್ನಾಲ್ಡ್ ಪಾಲ್ಮರ್ ನಿಧನ"ಕಿಂಗ್ ಆಫ್ ಗಾಲ್ಫ್" ಎಂದೇ ಖ್ಯಾತರಾಗಿದ್ದ ಅಮೆರಿಕ ಗಾಲ್ಫ್ ದಂತಕಥೆ ಅರ್ನಾಲ್ಡ್ ಪಾಲ್ಮರ್ ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಪದಕಗಳು ಮುಖ್ಯ, ಆದರೆ ಅವೇ ಜೀವನವಲ್ಲ: ಅಭಿನವ್ ಬಿಂದ್ರಾರಿಯೋ ಒಲಿಂಪಿಕ್ಸ್ ಫೈನಲ್ ಬಳಿಕ ತಾವು ವಿದಾಯದ ನಿರ್ಧಾರ ಘೋಷಿಸಿದ್ದ ಭಾರತದ ಟಾಪ್ ಶೂಟರ್ ಅಭಿನವ್ ಬಿಂದ್ರಾ ಅವರು ತಮ್ಮ ಹೇಳಿಕೆ ಬದ್ಧರಾಗಿದ್ದು...
ಸಾನಿಯಾ-ಸ್ಟ್ರೈಕೋವಾ ಪಾನ್ ಪೆಸಿಫಿಕ್ ಓಪನ್ ಚಾಂಪಿಯನ್ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ 40ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಸಿದ್ದಾರೆ. ಜತೆಗಾರ್ತಿ ಜೆಕ್ ಗಣರಾಜ್ಯದ ಬಾರ್ಬರಾ...
ಮಾಜಿ 'ಮಿ.ಇಂಡಿಯಾ' ಕನ್ನಡಿಗ ರವಿ ಭಾರತ ಅಂತಾರಾಷ್ಟ್ರೀಯ ದೇಹದಾರ್ಢ್ಯ ತಂಡದ ಕೋಚ್ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗೆ ಭಾರತ ತಂಡದ ಕೋಚ್ ಆಗಿ ಕನ್ನಡ ಸಿನಿಮಾ ನಟ ಮಾಜಿ ದೇಹದಾರ್ಢ್ಯ ಪಟು ಕನ್ನಡಿಗ ಎವಿ ರವಿ ಆಕೆ ಮಾಡಿದ್ದಾರೆ...
ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿಕೆಗೆ ಪಾಕ್ ಮಾಜಿ ಕ್ರಿಕೆಟಿಗರ ಅಪಹಾಸ್ಯ!ಉರಿ ಸೇನಾ ಶಿಬಿರದ ಮೇಲಿನ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪಾಕ್...
ಟೋರೇ ಪಾನ್ ಪೆಸಿಫಿಕ್ ಓಪನ್: ಫೈನಲ್ ಗೆ ಸಾನಿಯಾ-ಸ್ಟ್ರೈಕೋವಾಭಾರತದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೆಕ್ ಗಣರಾಜ್ಯದ ಬಾರ್ಬರ ಸ್ಟ್ರೈಕೋವಾ ಜೋಡಿ ಟೋರೇ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ...
ಉರಿ ಉಗ್ರ ದಾಳಿ: ತನಗಾಗಿರುವ ನೋವಿನ ಭಾವನೆಯನ್ನು ವ್ಯಕ್ತಪಡಿಸಲಾಗುತ್ತಿಲ್ಲ; ವಿರಾಟ್ ಕೊಹ್ಲಿಕಾಶ್ಮೀರದ ಉರಿ ಸೇನಾ ನೇಲೆ ಮೇಲೆ ಉಗ್ರರ ದಾಳಿಯನ್ನು ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತೀವ್ರವಾಗಿ ಖಂಡಿಸಿದ್ದಾರೆ...
ನನ್ನ ಹೆಸರನ್ನು ಇತಿಹಾಸ ಪುಸ್ತಕದಲ್ಲಿ ಬರೆಯುತ್ತೇನೆ, ಯಾರೂ ಅದನ್ನು ತಿದ್ದಲು ಸಾಧ್ಯವಿಲ್ಲ: ಲಿಯಾಂಡರ್ ಪೇಸ್ಅವರ ಸಾಧನೆಯಷ್ಟೇ ವಿವಾದಗಳಿಂದಲೂ ಹೆಸರಾದವರು. ವಿವಾದ ಅವರ ಬೆನ್ನುಬಿಟ್ಟಿಲ್ಲ. ಆದರೆ ಇದು...
ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ದೀಪಾ ಮಲಿಕ್ ಹರ್ಯಾಣ ಸರ್ಕಾರದಿಂದ 4 ಕೋಟಿ ರು. ಹಣ, ಸರ್ಕಾರಿ ಉದ್ಯೋಗರಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳೆಯರ ಶಾಟ್ಪಟ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ದೀಪಾ ಮಲಿಕ್ ಗೆ ಹರ್ಯಾಣ ಸರ್ಕಾರ, 4 ಕೋಟಿ ರು ಹಣ ಮತ್ತು ಸರ್ಕಾರಿ ...
ಪ್ಯಾರಾಲಿಂಪಿಕ್ಸ್ ಕೂಟದ ಸೈಕಲ್ ರೇಸ್ನಲ್ಲಿ ಇರಾನಿನ ಸೈಕಲಿಸ್ಟ್ ಸಾವುರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕೂಟದ ಸೈಕಲ್ ರೇಸ್ ನಲ್ಲಿ ಇರಾನಿಯ ಸೈಕಲಿಸ್ಟ್ ಮೃತಪಟ್ಟಿದ್ದಾರೆ...
ಪೇಸ್ ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಒಬ್ಬರು: ರಾಫೆಲ್ ನಡಾಲ್ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಭಾರತದ ಲಿಯಾಂಡರ್ ಪೇಸ್ ಒಬ್ಬರು ಎಂದು ಸ್ಪೈನ್ ನ ಆಟಗಾರ ರಾಫೆಲ್ ನಡಾಲ್ ಹೇಳಿದ್ದಾರೆ.
ಮೋದಿ ಹುಟ್ಟುಹಬ್ಬ: ಗಮನ ಸೆಳೆದ ಸಾನಿಯಾ ಮಿರ್ಜಾ ಪ್ರಶಂಸಾರ್ಹ ಬರಹತಾರೆ ಸಾನಿಯಾ ಮಿರ್ಜಾ ಪ್ರಧಾನಿ ಮೋದಿ ಅವರ ಬಗ್ಗೆ ಬರೆದಿರುವ ಬರಹ ಪ್ರಶಂಸೆಗೆ ಪಾತ್ರವಾಗಿದೆ...
ಹೊಟ್ಟೆ ನೋವಿನಿಂದ ಡೇವಿಸ್ ಕಪ್ ಸಿಂಗಲ್ಸ್ನಿಂದ ಹೊರಬಿದ್ದ ಸ್ಟಾರ್ ಆಟಗಾರ ನಡಾಲ್ಡೇವಿಸ್ ಕಪ್ ಪಂದ್ಯಾವಳಿಯ ವಿಶ್ವ ಗುಂಪಿನ ಫ್ಲೇ ಆಫ್ ನ ಸಿಂಗಲ್ಸ್ ನಲ್ಲಿ ಸ್ಪೇನ್ ನ ದೈತ್ಯ ಟೆನ್ನಿಸ್ ಆಟಗಾರ ರಫೆಲ್ ನಡಾಲ್ ಹೊಟ್ಟೆ ನೋವಿನಿಂದಾಗಿ ಪಂದ್ಯದಿಂದ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!