ಅಜಿತ್ ಚಾಂಡಿಲಾ, ಹಿಕೇನ್ ಬಗ್ಗೆ ಇಂದು ನಿರ್ಧಾರಫಿಕ್ಸಿಂಗ್ ಹಗರಣದಲ್ಲಿ ಆರೋಪಿಗಳೆ ನಿಸಿರುವ ಅಜಿತ್ ಚಾಂಡೀಲಾ ಹಾಗೂ ಹಿಕೇನ್ ಶಾ ಅವರ ಕ್ರಿಕೆಟ್ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ...
ಬಿಕಿನಿ ಮಾಡೆಲ್ ಜತೆ ರೊನಾಲ್ಡೊಫುಟ್ಬಾಲ್ನ ಖ್ಯಾತ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ, ಪ್ರಖ್ಯಾತ ಮ್ಯಾಗಜೀನ್ ಜಿಕ್ಯೂನ ಮುಖಪುಟಕ್ಕೆ ಮಾಡೆಲ್ ಆಗಿದ್ದಾರೆ. ಜತೆಗೆ ಜನಪ್ರಿಯ ಮಾಡೆಲ್ ಅಲೆಸ್ಸಾಂಡ್ರಾ ಆಂಬ್ರೊಸಿಯೋ ಜತೆ ಸಖತ್ ಗ್ಲಾಮ ರ್ ಆಗಿ ಪೋಸ್ ನೀಡಿದ್ದಾರೆ...
ಉತ್ತರ ಪ್ರದೇಶಕ್ಕೆ ಕಳಿಂಗಾ ಸಡ್ಡುನೂತನ ಕೋಚ್ ಮಾರ್ಕ್ ಹ್ಯಾಗರ್ ಮಾರ್ಗದರ್ಶನದಲ್ಲಿ ಸೂಕ್ತ ತಯಾರಿ ನಡೆಸಿ, ಈ ಬಾರಿಯ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ಟೂರ್ನಿಗೆ ಕಾಲಿಟ್ಟಿರುವ ಕಳಿಂಗಾ ಲ್ಯಾನ್ಸರ್ಸ್, ಈ ಬಾರಿ ತಮ್ಮ ಅದೃಷ್ಟ ರೇಖೆಯನ್ನು ತಾನೇ ಗೀಚುವ ಉತ್ಸಾಹದಲ್ಲಿದೆ...
ನಾಯಕತ್ವ ಅಳೆಯಲು ಪಿಐಎಲ್ !ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಸತತ ಸೋಲಿನಿಂದ ಸರಣಿಯನ್ನು ಕೈಚೆಲ್ಲಿದ್ದರೂ ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ನಾಯಕತ್ವದ ಬಗ್ಗೆ...
ರೋಚಕ ಹಾಕಿ ಕದನಕ್ಕೆ ಅಖಾಡ ಸಿದ್ಧ?ತಂಡಗಳಲ್ಲಿನ ಗಣನೀಯ ಬದಲಾವಣೆ, ನೂತನ ಸ್ಕೋರಿಂಗ್ ನಿಯಮ ಸೇರಿದಂತೆ ಕೆಲವಾರು ವೈಶಿಷ್ಟ್ಯಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ನಾಲ್ಕನೇ...
ಯುವರಾಜ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಕ್ರಿಸ್ ಗೇಲ್ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಯುವರಾಜ್ ಸಿಂಗ್ ಅವರ ಟಿ-20 ವಿಶ್ವದಾಖಲೆಯನ್ನು ಸಮಗಟ್ಟಿದ್ದಾರೆ...
ಮ್ಯಾಚ್ ಫಿಕ್ಸಿಂಗ್ ಗಾಗಿ ನನ್ನನ್ನು ಸಂಪರ್ಕಿಸಲಾಗಿತ್ತು: ನೊವಾಕ್ ಜಾಕೋವಿಚ್ವಿಶ್ವ ಟೆನ್ನಿಸ್ ಕ್ಷೇತ್ರದಲ್ಲೂ ಭಾರೀ ಪ್ರಮಾಣದ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆಘಾತಕಾರಿ ಸುದ್ದಿ ಹೊರಬಂದ ಬೆನ್ನಲ್ಲೇ ಅಗ್ರ ಶ್ರೇಯಾಂಕಿತ ನೊವಾಕ್...
ಹೊಸ ಗೆಳತಿಯೊಂದಿಗೆ ಕ್ರಿಸ್ಮಸ್ ರಾತ್ರಿ ಕಳೆದಿದ್ದ ರೊನಾಲ್ಡೋಲೆಕ್ಕ ಹಾಕಿದರೆ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೋಗೆ ತಿಂಗಳಿಗೊಬ್ಬರು ಗರ್ಲ್ಫ್ರೆಂಡ್ ಬೇಕು. ಯುರೋಪಿನ ಗಾಸಿಪ್ ಮ್ಯಾಗಜಿನ್ಗಳಲ್ಲಿ ರೊನಾಲ್ಡೋ ಕ್ರಿಸ್ ಮಸ್, ಹೊಸ...
ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿ: ಶಮಿ ಬದಲಿಗೆ ಭೂಮ್ರಾಗೆ ಸ್ಥಾನಜನವರಿ 26ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಬದಲಿಗೆ ಜಸ್ ಪ್ರೀತ್ ಭೂಮ್ರಾಗೆ ಸ್ಥಾನ ಸಿಕ್ಕಿದೆ...
ಅಜಿತ್ ಚಂಡೀಲಾಗೆ ಕ್ರಿಕೆಟ್ನಿಂದ ಆಜೀವ ನಿಷೇಧಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ...
ವಿರಾಟ್ ಕೊಹ್ಲಿಗೆ ನಾಯಕನ ಸ್ಥಾನ ನೀಡಲು ಕಾಲ ಸನ್ನಿಹಿತ?ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸತತ ಮೂರು ಸೋಲುಗಳನ್ನು ಅನುಭವಿಸಿರುವ ಭಾರತ ತಂಡದಲ್ಲಿ ನಾಯಕತ್ವ ಬದಲಾವಣೆಗೆ...
ಆಸ್ಟ್ರೇಲಿಯಾಕ್ಕೆ 296 ರನ್ ಗಳ ಟಾರ್ಗೆಟ್, ಕೊಹ್ಲಿ ಶತಕಆಸ್ಟ್ರೇಲಿಯಾ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 295 ರನ್ ಗಳನ್ನು ಗಳಿಸಿದ್ದು, ಆಸ್ಟ್ರೇಲಿಯಾಗೆ 296 ರನ್ ಗಳ ಗುರಿ ನೀಡಿದೆ...
ಇಂಗ್ಲೆಂಡ್ ಗೆ ಸರಣಿ ಜಯ; ದ.ಆಫ್ರಿಕಾ ತಂಡಕ್ಕೆ ಹೀನಾಯ ಸೋಲುಸ್ಟುವರ್ಟ್ ಬ್ರಾಡ್ ಸಂಘಟಿಸಿದ ಮಾರಕ ದಾಳಿಯ ಬಲದಿಂದ ಪ್ರವಾಸಿ ಇಂಗ್ಲೆಂಡ್, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ಗಳ ...
ವಿರಾಟ್ ಕೊಹ್ಲಿ ವಿಶ್ವದಾಖಲೆ, ಡಿವಿಲಿಯರ್ಸ್ ದಾಖಲೆ ಧೂಳಿಪಟಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ 7 ಸಾವಿರ ರನ್ ಪೇರಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ...
ಮುಂದಿನ ವರ್ಷ ಭಾರತದಲ್ಲಿ ನಡೆಯುವ ಕ್ರಿಕೆಟ್ ಸರಣಿಯಲ್ಲಿ ಪಾಕ್ ಭಾಗವಹಿಸಲ್ಲ: ಪಿಸಿಬಿ2017ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಉದ್ದೇಶಿತ ಕ್ರಿಕೆಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!