ಟೀಂ ಇಂಡಿಯಾಕ್ಕೆ ಪ್ರತ್ಯೇಕ ಕೋಚ್ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿರುವುದು ಬಿಸಿಸಿಐನ ಕಣ್ಣು ಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ, ಟೀಂ ಇಂಡಿಯಾಕ್ಕೆ ಹೊಸ ಕಾಯಕಲ್ಪ ನೀಡಲು ಚಿಂತನೆ ನಡೆಸಿದೆ. ಅದರ ಮೊದಲ ಅನುಷ್ಠಾನವೆಂಬಂತೆ, ಈ ವರ್ಷ...
ವೋಜ್ವಿಯಾಕಿ, ಸ್ಟೀಫನ್ಸ್ ಗೆ ಆಘಾತವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯಾದ ಆಸ್ಟ್ರೇಲಿಯಾದ ಓಪನ್ ಮೊದಲ ದಿನದಂದೇ ಅಚ್ಚರಿದಾಯಕ ಫಲಿತಾಂಶ ಹೊರಬಿದ್ದಿವೆ...
ವಿಶ್ವ ಟೆನಿಸ್ಗೆ ಕಳ್ಳಾಟದ ಸೋಂಕು!ವರ್ಷದ ಮೊಟ್ಟಮೊದಲ ಗ್ರಾಂಡ್ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯಾ ಓಪನ್ ಸೋಮವಾರ ಶುರುವಾಗುವುದರ ಬೆನ್ನಿಗೇ ಟೆನಿಸ್ಗೂ ಮ್ಯಾಚ್ ಫಿಕ್ಸಿಂಗ್ ಸೋಂಕು ತಗಲಿತ್ತು ಎಂಬ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದ್ದು, ವಿಶ್ವ ಟೆನಿಸ್ ರಂಗವನ್ನು ಬೆಚ್ಚಿಬೀಳಿಸಿದೆ...
ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದ ನಡಾಲ್ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಅವರು ಸೋಮವಾರ ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿ...
ಕುಸ್ತಿ: ವನೀತ್ ಫೈನಲ್ ಪ್ರವೇಶಅಖಿಲ ಭಾರತ ಅಂತರ ವಿವಿ ಕುಸ್ತಿ ಪಂದ್ಯಾವಳಿಯಲ್ಲಿ ಪಂಜಾಬ್ ನ ವನೀತ್ ಕುಮಾರ್ ದಾವಣಗೆರೆಯ ಎಲ್. ಆನಂದ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ...
ಭಾರತೀಯ ಬಾಕ್ಸರ್ ಗಳ ಮಿಂಚಿನ ಪ್ರದರ್ಶನಸರ್ಬಿಯಾದ ರುಮಾ ನಗರದಲ್ಲಿ ನಡೆಯುತ್ತಿರುವ 5ನೇ ಎಐಬಿಎ ನೇಷನ್ಸ್ ಪಕ್ ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್ ಗಳು ಉತ್ತಮ ಸಾಧನೆ ತೋರಿದ್ದಾರೆ...
ಹೆರಾತ್ಗೆ ಆಮಿಷ ಕೋಚ್ ಅಮಾನತುಶ್ರೀಲಂಕಾ ಆರಂಭಿಕ ಬ್ಯಾಟ್ಸ್ಮನ್ಗಳಾದ ಕುಶಾಲ್ ಪೆರೇರಾ ಹಾಗೂ ರಂಗನಾ ಹೆರಾತ್ಗೆ ಮೋಸದಾಟವಾಡುವಂತೆ ಆಮಿಷ ತೋರಿಸಿದ ಆರೋಪ ಎದುರಿಸುತ್ತಿರುವ ತಂಡದ...
ಕರಾಟೆ ಚಾಂಪಿಯನ್ ಶಿಪ್: ಭೂಪೇಂದ್ರ ಚಾಂಪಿಯನ್ಇದೇ ತಿಂಗಳು 9 ಮತ್ತು 10ರಂದು ಶಿವಮೊಗ್ಗದಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಭೂಪೇಂದ್ರ ಪ್ರಶಸ್ತಿ...
ವಿರಾಟ್ ಕೊಹ್ಲಿ ತುರಾಯಿಗೆ ಮತ್ತೊಂದು ಗರಿಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ, ಏಕದಿನ ವೃತ್ತಿ ಜೀವನದಲ್ಲಿ ವೇಗವಾಗಿ 24 ಶತಕಗಳನ್ನು ಸಿಡಿಸಿದ ಹಾಗೂ ವೇಗವಾಗಿ 7...
ಚಾಂಪಿಯನ್ ಪಟ್ಟ ಅಲಂಕರಿಸಿದ ಡೆಲ್ಲಿ ಏಸರ್ಸ್ ಪಡೆಪಂದ್ಯದ ಅಂತಿಮ ಹಂತದವರೆಗೂ ತೀವ್ರ ರೋಚಕ ಹಣಾಹಣಿಯಿಂದ ಕೂಡಿದ್ದ ಪೈಪೋಟಿಯ ಅಂತಿಮ ಹಂತದಲ್ಲಿ ಮೋಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಡೆಲ್ಲಿ ಏಸರ್ಸ್ ತಂಡ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನುಅಲಂಕರಿಸಿದೆ...
ಟೆನಿಸ್ ಲೋಕದಲ್ಲಿಯೂ ಮ್ಯಾಚ್ ಫಿಕ್ಸಿಂಗ್ ?ಟೆನಿಸ್ನಲ್ಲಿ ಟಾಪ್ 50ಪಟ್ಟಿಯಲ್ಲಿರುವ 16 ಮಂದಿ ಆಟಗಾರರು ಕಳೆದ 10 ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ...
ಫೆಲ್ಪ್ಗೆ ಕಂಚಿನ ಪದಕವಿಲ್ಲಅಂತಾರಾಷ್ಟ್ರೀಯ ಈಜು ರಂಗದಲ್ಲಿ ಚಿನ್ನದ ಸರದಾರನೆಂದೇ ಖ್ಯಾತರಾಗಿರುವ, ಒಲಿಂಪಿಕ್ಸ್ ಸೂಪರ್ ಸ್ಟಾರ್, ಅಮೆರಿಕದ ಮೈಕಲ್ಫೆಲ್ಫ್, ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಯಾವುದೇ ಪದಕ ಗೆಲ್ಲದೆ ನಿರಾಸೆಪಟ್ಟಿದ್ದಾರೆ...
ಅಶ್ವಿನ್ ಕೈಜಾರಿದ ನಂಬರ್ ಒನ್ ಪಟ್ಟದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್, ನೂತನ ಐಸಿಸಿ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ಓಜೋನ್ ಎಫ್ ಸಿಗೆ ಭರ್ಜರಿ ಜಯತಂಡದ ಪ್ರಮುಖ ಆಟಗಾರ ಆ್ಯಂಟೊ ಕ್ಷೇವಿಯರ್ ಅವರ ಆಕರ್ಷಕ ಎರಡು ಗೋಲಿನ ನೆರವಿನಿಂದ ಓಜೋನ್ ಎಫ್ ಸಿ ತಂಡ ಬಿಡಿಎಫ್ ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಆದಾಯ ತೆರಿಗೆ ತಂಡದ..
ನ್ಯೂಜಿಲೆಂಡ್ಗೆ ಭರ್ಜರಿ ಜಯಭಾನುವಾರ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 10 ವಿಕೆಟ್ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 11ರ ಸಮಬಲ ಸಾಧಿಸಿತು...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!