ಭಾರತಕ್ಕೆ ಮುಳುವಾದ ಕಳಪೆ ಬ್ಯಾಟಿಂಗ್: ಮೊದಲ ಇನ್ನಿಂಗ್ಸ್ ನಲ್ಲಿ 215ಕ್ಕೆ ಆಲ್ ಔಟ್ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 215ರನ್ ಗಳಿಗೆ ಆಲ್ ಔಟ್ ಆಗಿದೆ...
ಆತಿಥೇಯ ಕರ್ನಾಟಕ ಶುಭಾರಂಭತಂಡದ ಭರವಸೆಯ ರೈಡರ್ ಪ್ರಶಾಂತ್ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಕರ್ನಾಟಕ ಕಬಡ್ಡಿ ತಂಡ 63ನೇ ರಾಷ್ಟ್ರೀಯ ಹಿರಿಯರ ಕಬಡ್ಡಿ...
ಇಂಡೋ ಪಾಕ್ ಕ್ರಿಕೆಟ್ ನಿಶ್ಚಿತ?ಶ್ರೀಲಂಕಾದಲ್ಲಿ ಭಾರತ ಮತ್ತು ಪಾಕಿಸ್ತಾನ ಸರಣಿ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು, ಈ ಕುರಿತ ಅಂತಿಮ ನಿರ್ಣಯ ಇದೇ ತಿಂಗಳು 27ರಂದು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ.
ಜೊಕೋವಿಚ್ ಮುಡಿಗೆ ಮತ್ತೆ ಗರಿವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರವಷ್ಟೇ ಮುಕ್ತಾಯ ಕಂಡ ಎಟಿಪಿ ವಲ್ರ್ಡ್ ಟೂರ್ ಟೆನಿಸ್ ಚಾಂಪಿಯನ್ ಶಿಪ್ನಲ್ಲಿ ಮತ್ತೊಮ್ಮೆ ಚಾಂಪಿಯನ್ ಎನಿಸಿದರು.
ಪಂದ್ಯ ಗೆದ್ದರೂ ಸರಣಿ ಸೋತ ಭಾರತಭಾರತ ಹಾಕಿ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದರೂ, ಸರಣಿಯನ್ನು ಶೂಟೌಟ್ನಲ್ಲಿ ಕೈಚೆಲ್ಲಿತು.
ಇಂದಿನಿಂದ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಅಮೆಚ್ಯೂರ್ ಕಬಡ್ಡಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ 63ನೇ ಹಿರಿಯರ ರಾಷ್ಟ್ರೀಯ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಚಾಂಪಿಯನ್ಶಿಪ್ ಮಂಗಳವಾರದಿಂದ ಆರಂಭವಾಗಲಿದೆ.
ಹರಿಣಗಳ ಒತ್ತಡ ಅಬಾಧಿತ: ಮುರಳಿಸೀಮಿತ ಓವರ್ಗಳ ಸರಣಿಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿದ್ದ ಪ್ರವಾಸಿ ದ.ಆಫ್ರಿಕಾ ತಂಡವನ್ನು ಸಂಪೂರ್ಣವಾಗಿ ಒತ್ತಡಕ್ಕೆ ಗುರಿಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಐಪಿಎಲ್ ಗೆ ಚೆಟ್ಟಿನಾಡ್, ಗೋಯೆಂಕಾ?ಚೆಟ್ಟಿನಾಡ್ ಸಿಮೆಂಟ್ಸ್ ಹಾಗೂ ಗೋಯೆಂಕಾ ಸಹೋದರರು ಹೊಸ ಫ್ರಾಂಚೈಸಿಗಳ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆಂದು ಝೀ ನ್ಯೂಸ್ ಹೇಳಿದೆ.
ಬಿಸಿಸಿಐ- ಪಿಸಿಬಿ ಅಧ್ಯಕ್ಷರ ಭೇಟಿ: ಭಾರತ- ಪಾಕ್ ಸರಣಿಯ ಆಶಾಕಿರಣಬಹು ನಿರೀಕ್ಷಿತ ಹಾಗೂ ಪದೇ ಪದೇ ಮುಂದೂಡಲ್ಪಡುತ್ತಿದ್ದ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಕೊನೆಗೂ ಪರಸ್ಪರ ಭೇಟಿಯಾಗಿದ್ದಾರೆ.
ರಣಜಿ: ಚಾಂಪಿಯನ್ನರಿಗೆ ದೆಹಲಿ ಸವಾಲುರಣಜಿ ಟೂರ್ನಿಯಲ್ಲಿ 2 ನೇ ನೇರ ಜಯ ಸಾಧಿಸಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ನ.23 ರಂದು ಆರಂಭಗೊಳ್ಳಲಿರುವ ದೆಹಲಿ ತಂಡವನ್ನು ಎದುರಿಸಲಿದೆ.
ಕಿರಿಯರ ಏಷ್ಯಾ ಕಪ್ ಹಾಕಿ: ಹರ್ಮನ್ ಹಾರಾಟ, ಪಾಕ್ ಪರದಾಟಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ ಕಿರಿಯರ ಹಾಕಿ ತಂಡ 19 ವರ್ಷದವರ 8ನೇ ಏಷ್ಯಾಕಪ್ ಟೂರ್ನಿಯನ್ನು ಗೆದ್ದುಕೊಂಡಿದೆ.
ಹಾಕಿ ಟೆಸ್ಟ್ ಸರಣಿ: 2 ನೇ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಆಸ್ಟ್ರೇಲಿಯಾಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರನ್ನು ಮಣಿಸುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡಕ್ಕೆ ಮುಖಭಂಗವಾಗಿದೆ.
ಯುವ ಕ್ರಿಕೆಟಿಗನ ದುರ್ಮರಣಕ್ರಿಕೆಟ್ನಲ್ಲಿ ಮತ್ತೊಂದು ದುರಂತಸಾವುಸಂಭವಿಸಿದೆ. ನಮೀಬಿಯಾದ ಭರವಸೆಯ ಯುವ ಕ್ರಿಕೆಟಿಗ ರೇಮಂಡ್ ವಾನ್ ಸ್ಕೂರ್...
ಪ್ರೇರಣಾ ಭಾಂಬ್ರಿ ಚಾಂಪಿಯನ್ತೀವ ಜಿದ್ದಾಜಿದ್ದಿನಿಂದ ಕೂಡಿದ್ದಪಂದ್ಯದಲ್ಲಿ ತನ್ನೆಲ್ಲಾ ಅನುಭವವನ್ನೂ ಧಾರೆ ಎರೆದ ಅಗ್ರ ಕ್ರಮಾಂಕಿತ ಆಟಗಾರ್ತಿ ಪ್ರೇರಣಾ ಭಾಂಬ್ರಿ ಶನಿವಾರ...
ಆಡ್ವಾಣಿಗೆ 15ನೇ ವಿಶ್ವ ಗರಿಭಾರತದ ಅತ್ಯಂತ ಯಶಸ್ವಿ ಸ್ನೂಕರ್ ಆಟಗಾರ ಬೆಂಗಳೂರಿನ ಪಂಕಜ್ ಆಡ್ವಾಣಿ, ತಮ್ಮ ವೃತ್ತಿ ಜೀವನದ 15ನೇ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!