ರತ್ನಾಕರ ಶೆಟ್ಟಿ ಐಪಿಎಲ್ ನ ನೂತನ ಆಡಳಿತಾಧಿಕಾರಿಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ತೀವ್ರ ಮುಖಭಂಗ ಅನುಭವಿಸಿದ್ದ ಬಿಸಿಸಿಐ ಐಪಿಎಲ್ ಗೆ ಮೇಜರ್ ಸರ್ಜರಿ ಮಾಡಿದ್ದು, ನೂತನ ಆಡಳಿತಾಧಿಕಾರಿಯಾಗಿ ರತ್ನಾಕರ ಶೆಟ್ಟಿ ನೇಮಕಗೊಂಡಿದ್ದಾರೆ...
ಎಂಸಿಎಲ್ಗೆ ಐಸಿಸಿ ಅಸ್ತು ಮುಂದಿನ ವರ್ಷ ಜನವರಿಯಲ್ಲಿ ಟೂರ್ನಿ ಸಾಧ್ಯತೆಮುಂದಿನ ವರ್ಷ ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಒಪ್ಪಿಗೆ ನೀಡಿದೆ.....
ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ಟೆಸ್ಟ್ ಪಂದ್ಯಕ್ಕೆ ವರುಣನ ಅವಕೃಪೆಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ನಡುವಿನ ಟೆಸ್ಟ್ ಪಂದ್ಯಕ್ಕೆ ವರುಣ ಅಡ್ಡಿ ಮಾಡಿದೆ...
ಡೋಪಿಂಗ್ ಪ್ರಕರಣಕ್ಕೆ ಐಎಎಎಫ್ ನಿಂದ ತಾತ್ಕಾಲಿಕ ಅಮಾನತು ಶಿಕ್ಷೆ ಬರೆಡೋಪಿಂಗ್, ವ್ಯಾಪಕ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ರಷ್ಯಾವನ್ನು ತಾತ್ಕಾಲಿಕವಾಗಿ ಅಥ್ಲೆಟಿಕ್ ಚಾಂಪಿಯನ್-ಶಿಪ್ನಿಂದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ ...
ಇಂಗ್ಲೆಂಡ್ ಗೆಲ್ಲಿಸಿದ ವೋಕ್ಸ್ ಅಲೆಕ್ಸ್ ಹೇಲ್ಸ್ ಶತಕ-ಪಾಕ್ಗೆ 95 ರನ್ ಸೋಲುಆರಂಭಿಕ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ (109) ಶತಕ ಹಾಗೂ ಬೌಲರ್ ಕ್ರಿಸ್ ವೋಕ್ಸ್ (4 ವಿಕೆಟ್) ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ
ಎರಡನೇ ಟೆಸ್ಟ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 559ಕ್ಕೆ 9 ಡಿಕ್ಲೇರ್ಬ್ಯಾಟ್ಸ್ ಮನ್ ಗಳ ರನ್ ವೇಗಕ್ಕೆ ಬ್ರೇಕ್ ಹಾಕಿದರೂ ಪ್ರವಾಸಿ ನ್ಯೂಜಿಲೆಂಡ್ ತಂಡದ ಮುಂದೆ ಕಠಿಣ ಸವಾಲು ನಿಂತಿದೆ. ಆತಿಥೇಯ ಕಾಂಗರೂ ಪಡೆ ತನ್ನ ಮೊದಲ ...
ಆರ್. ಅಶ್ವಿನ್, ಜಡೇಜಾ ಸ್ಪಿನ್ ಮೋಡಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾಪ್ರವಾಸಿ ದಕ್ಷಿಣ ಆಫ್ರಿಕಾದ ಹೆಗಲೇರಿರುವ "ಸ್ಪಿನ್ ಭೂತ' ಇನ್ನೂ ಕೆಳಗಿಳಿದಿಲ್ಲ. ಇದು ಬೆಂಗಳೂರಿನಲ್ಲೂ ಪ್ರವಾಸಿಗರಿಗೆ ಅಪಾಯದ ಮುನ್ಸೂಚನೆ ನೀಡಿದೆ...
ರಷ್ಯಾಗೆ ಒಲಿಂಪಿಕ್ಸ್ ನಿಷೇಧ?ತನ್ನ ವಿರುದ್ಧ ಎದ್ದಿರುವ ಡೋಪಿಂಗ್ ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ಕ್ರೀಡಾ ಸಚಿವ ವಿಟಾಲಿ ಮುಟ್ಕೊ, ದೇಶದಲ್ಲಿನ ಡೋಪಿಂಗ್ ವಿಷಮಂಡಲ ವನ್ನು ಬೇರುಸಹಿತ ಕಿತ್ತು ಹಾಕಲು ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ...
ಟಾಪ್ಗೆ ಸಾನಿಯಾ, ಬೋಪಣ್ಣಕೇಂದ್ರ ಸರ್ಕಾರದ ಒಲಿಂಪಿಕ್ಸ್ ಪೋಡಿಯಂ ಯೋಜನೆ (ಟಾಪ್)ಗೆ ಟೆನ್ನಿಸಿಗ ರೋಹನ್ ಬೋಪಣ್ಣ, ಸಾನಿಯಾ ಸೇರ್ಪಡೆ ಗೊಂಡಿದ್ದಾರೆ...
ರಿಯೊ ಪ್ಯಾರಾಲಿಂಪಿಕ್ಸ್ಗೆ ನರೇಶ್ಭಾರತದ ಹಿರಿಯ ಶೂಟರ್ ನರೇಶ್ ಕುಮಾರ್ ಶರ್ಮಾ ೨೦೧೬ರ ರಿಯೊ ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದು, ಈ ಕ್ರೀಡಾಕೂಟಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಪ್ಯಾರಾಅಥ್ಲೀಟ್ ಆಗಿದ್ದಾರೆ...
ಸೆಮಿಫೈನಲ್ಗೆ ಸೈನಾ ನೆಹಾಲ್ಹಾಲಿ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಚೀನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
ಬ್ಲಾಸ್ಟರ್ಸ್ಗೆ ಕ್ಲೀನ್ ಸ್ವೀಪ್ ಭೀತಿಆಲ್ ಸ್ಟಾರ್ಸ್ ಟಿ೨೦ ಪಂದ್ಯಾವಳಿಯ ಮೊದಲೆರಡು ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿರುವ ಸಚಿನ್ ಬ್ಲಾಸ್ಟರ್ಸ್ ತಂಡ ಶನಿವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಕ್ಲೀನ್ಸ್ವೀಪ್ ಭೀತಿಗೆ ಗುರಿಯಾಗಿದೆ...
ಸಚಿನ್ ಕ್ಷಮೆ ಕೋರಿದ ಬ್ರಿಟಿಷ್ ಏರ್ವೇಸ್ಅಭಿಮಾನಿಗಳು ಬ್ರಿಟಿಷ್ ಏರ್ ವೇಸ್ ವಿರುದ್ಧ ಛೀಮಾರಿ ಹಾಕಿ ಟೀಕೆಗಳ ಸುರಿಮಳೆ ಸುರಿಸುತ್ತಲೇ ಎಚ್ಚೆತ್ತುಕೊಂಡ ಏರ್ವೇಸ್, ಸಚಿನ್ ಅವರಲ್ಲಿ ಕ್ಷಮೆ ಯಾಚಿಸಿದೆ...
ಚೀನಾ ಓಪನ್ ಸೂಪರ್ ಸಿರೀಸ್ :ಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಚೀನಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಸುತ್ತು ಪ್ರವೇಶಿಸಿದ್ದಾರೆ...
ಭಾರತದಲ್ಲಿ ಕ್ರಿಕೆಟ್ ಸರಣಿ: ಬಿಸಿಸಿಐನಿಂದ ಪಾಕ್ಗೆ ಅಧಿಕೃತ ಆಹ್ವಾನಡಿಸೆಂಬರ್ನಲ್ಲಿ ಭಾರತದಲ್ಲಿ ನಡೆಯುವ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವಂತೆ ಪಾಕಿಸ್ತಾನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ...
ದೇಶ'ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿರುವುದು ಯಾರು ಎಂಬುದು ಸ್ಪಷ್ಟವಾಗಲಿದೆ': ಕ್ಷೇತ್ರ ಮರುವಿಂಗಡಣೆ ಮಸೂದೆಯ ಮುನ್ನ ರಾಹುಲ್ ಸಂದೇಶ