ಸಾನಿಯಾಗೆ ಖೇಲ್ ರತ್ನ: ಪಂಕಜ್ ಕಿಡಿಖೇಲ್ ರತ್ನ ಪ್ರಶಸ್ತಿಯನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೀಡಿರುವ ಬಗ್ಗೆ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಕಿಡಿ ಕಾರಿದ್ದಾರೆ.
ಶ್ರೀಶಾಂತ್ ಮತ್ತು ಇತರರು ಆರೋಪ ಮುಕ್ತವಾಗಿದ್ದನ್ನು ಪ್ರಶ್ನಿಸಿ ಮೇಲ್ಮನವಿಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಸೇರಿದಂತೆ ಇತರರನ್ನು ಆರೋಪ ಮುಕ್ತವಾಗಿಸಿ ತೀರ್ಪು ಪ್ರಶ್ನಿಸಿ ದೆಹಲಿ ಪೊಲೀಸರು ಮೇಲ್ಮನವಿ...
ಕೊಹ್ಲಿ, ಇಶಾಂತ್ ಶೈಲಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ ಶ್ರೀಶಾಂತ್ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಮಹತ್ತರ ಪಾತ್ರವಹಿಸಿದ ಇಶಾಂತ್ ಶರ್ಮಾ ಅವರ ಬೌಲಿಂಗ್ ಬಗ್ಗೆ ಈ ಹಿಂದೆ ಅಪಸ್ವರಗಳು ಕೇಳಿ...
ಏಷ್ಯನ್ ಬಾಕ್ಸಿಂಗ್: ಸೆಮೀಸ್ಗೆ ದೇವೇಂದ್ರೂಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತ ಎಲ್. ದೇವೇಂದ್ರೂ ಸಿಂಗ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
ಗಾಂಧಿ-ಮಂಡೇಲಾ ಸರಣಿಮುಂದಿನ ದಿನಗಳಲ್ಲಿ ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣದ ಕ್ರಿಕೆಟ್ ಸರಣಿಯು ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ...
ಮಾಜಿ ಪಾಕ್ ಆಟಗಾರ ಈಗ ಚಾಲಕಪಾಕಿಸ್ತಾನದ ಮಾಜಿ ಬೌಲರ್ ಅರ್ಷದ್ ಖಾನ್ ಈಗ ಸಿಡ್ನಿಯಲ್ಲಿ ಉಬೆರ್ ಟ್ಯಾಕ್ಸಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಫೇಸ್ಬುಕ್ನಲ್ಲಿ ಗಣೇಶ್...
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಟಾಪ್ 20 ಪಟ್ಟಿಯಲ್ಲಿ ಚೇತೇಶ್ವರ ಪೂಜಾರ, ಇಶಾಂತ್ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಟಾಪ್ 20 ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಸ್ಥಾನಪಡೆದಿದ್ದಾರೆ.....
ದೇಶ ಮೊದಲು, ಆಮೇಲೆ ಕುಟುಂಬ ಎಂದಿದ್ದರು ಧೋನಿಬದುಕಲ್ಲಿ ಖುಷಿ ಖುಷಿಯಾಗಿರಲು ಮಹೇಂದ್ರ ಸಿಂಗ್ ಧೋನಿಯ ಪ್ರೇರಣೆಯೇ ಕಾರಣ ಎಂದು ಕ್ರಿಕೆಟಿಗ ಸುರೇಶ್ ರೈನಾ...
ಕ್ರಿಕೆಟ್ ನಲ್ಲಿ ಸಚಿನ್ ನನಗೆ ದೇವರ ರೀತಿ ಇದ್ದರು: ಧೋನಿಕ್ರಿಕೆಟ್ ದಂತಕತೆ, ಸಚಿನ್ ತೆಂಡೂಲ್ಕರ್ ನನಗೆ ಆದರ್ಶ, ಅವರ ನಮ್ರತೆ,ಹಾಗೂ ನಡವಳಿಕೆ ಆಟದಲ್ಲಿ ಇತರ ಆಟಗಾರರಿಗೆ ಸ್ಪೂರ್ತಿ...
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಟೀಂ ಇಂಡಿಯಾ ಕೈವಶಅಥಿತೇಯ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 117 ರನ್ ಗಳಿಂದ ಜಯ ಗಳಿಸಿದ್ದು, 22 ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಟೀಂ ಇಂಡಿಯಾ...
ಮೈದಾನದಲ್ಲಿ ವಾಗ್ವಾದ: ಇಶಾಂತ್ ಸೇರಿ ಲಂಕಾದ ಮೂವರು ಕ್ರಿಕೆಟಿಗರಿಗೆ ದಂಡ..!ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸಿದ ಹಿನ್ನಲೆಯಲ್ಲಿ ಭಾರತದ ಇಶಾಂತ್ ಶರ್ಮಾ ಸೇರಿದಂತೆ ಶ್ರೀಲಂಕಾದ ಮೂವರು ಕ್ರಿಕೆಟಿಗರಿಗೆ ಐಸಿಸಿ ದಂಡ ಹಾಕಿದೆ ಎಂದು ತಿಳಿದುಬಂದಿದೆ...
ವಾಗ್ವಾದ ತರವಲ್ಲ: ಸುನಿಲ್ ಗವಾಸ್ಕರ್ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲಿನ ವಾಗ್ವಾದ ಹಾಗೂ ಮಾತಿನ ಚಕಮಕಿಗಳು ಕ್ರೀಡೆಗೆ ನಕಾರಾತ್ಮಕ ಪ್ರಚಾರ ನೀಡುತ್ತಿವೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ...
ಆಂಗ್ಲರಿಗೆ ಟಿ20 ಜಯನಾಯಕ ಇಯಾನ್ ಮೊರ್ಗನ್ (74) ಹಾಗೂ ಮೊಯೀನ್ ಅಲಿ (72) ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿದೆ...
ಸೆ.5ರಿಂದ ಭಾರತ ಹಾಕಿ ತಂಡದ ತರಬೇತಿ ಶಿಬಿರಇದೇ ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಗಾಗಿ ಪೂರ್ವ ತಯಾರಿ ನಡೆಸಲು ಭಾರತ ಹಾಕಿ ಪುರುಷರ ತಂಡಕ್ಕೆ ಸೆ.5ರಿಂದ ತರಬೇತಿ ಶಿಬಿರ ಆರಂಭವಾಗಲಿದ್ದು..
ಕೆಪಿಎಲ್ ಟಿಕೆಟ್ ಮಾರಾಟ ಆರಂಭಇದೇ ತಿಂಗಳು 3ರಿಂದ ಆರಂಭವಾಗಲಿರುವ ನಾಲ್ಕನೇ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಟಿಕೆಟ್ ಮಾರಾಟ ಆರಂಭವಾಗಿದೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!