ಅಭಿಷೇಕ್ ವರ್ಮಾಗೆ ಚಿನ್ನಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಅಭಿಷೇಕ್ ವರ್ಮಾ, ಆರ್ಚರಿ ವಿಶ್ವಕಪ್ ಟೂರ್ನಿ (ಮೂರನೇ ಹಂತ)ಯಲ್ಲಿ ಚಿನ್ನದ ಪದಕ...
ಅರ್ಜುನ ಪ್ರಶಸ್ತಿಗೆ ಸೌರವ್ ಮನವಿದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಅರ್ಜುನ ಪ್ರಶಸ್ತಿಗೆ ಪ್ರಶಸ್ತಿ ಸಮಿತಿ ತಮ್ಮ ಹೆಸರನ್ನು ತಿರಸ್ಕರಿಸಿರುವುದರಿಂದ ತೀವ್ರ...
ಸೆಮೀಸ್ಗೆ ಕಾಲಿಟ್ಟ ಸಾನಿಯಾ-ಹಿಂಗಿಸ್ವಿಶ್ವದ ನಂಬರ್ ಒನ್ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ, ಡಬ್ಲ್ಯೂಟಿಎ ರೋಜರ್ಸ್...
ಉಪಾಂತ್ಯಕ್ಕೆ ಲಗ್ಗೆ ಹಾಕಿದ ಬುಲ್ಪಾದರಸದಂತೆ ರೈಡರ್ಗಳ ಪ್ರದರ್ಶನ, ತಮ್ಮ ಬಾಹುಬಲದಿಂದ ಎದುರಾಳಿ ಆಟಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ರಕ್ಷಣಾತ್ಮಕ ವಿಭಾಗದ...
ವಿಶ್ವ ಬ್ಯಾಡ್ಮಿಂಟನ್: ಫೈನಲ್ ನಲ್ಲಿ ಸೈನಾ ನೆಹ್ವಾಲ್ ಗೆ ಸೋಲುವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಸೈನಾ ನೆಹ್ವಾಲ್ ಸ್ಪೇನ್ನ ಕರೊಲಿನ ಮರಿನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಲನ್ನಪ್ಪಿದ್ದಾರೆ.
ಆಸೀಸ್ ಮಣಿಸಿದ ಚಾಂದ್ ಪಡೆ ಚಾಂಪಿಯನ್ಪ್ರಬಲ ಆಸ್ಟ್ರೇಲಿಯಾ `ಎ' ತಂಡದ ವಿರುದ್ಧ ಪರಿಣಾಮಕಾರಿ ಆಲ್ರೌಂಡ್ ಆಟ ಪ್ರದರ್ಶಿಸಿದ ಗುರ್ಕೀರತ್ ಸಿಂಗ್ ಮಾನ್ (2 ವಿಕೆಟ್, ಅಜೇಯ 87 ರನ್), ಎ ತಂಡಗಳ ತ್ರಿಕೋನ ಏಕದಿನ ಸರಣಿ ಯಲ್ಲಿ ಭಾರತ ಚಾಂಪಿಯನ್ ಆಗಲು ನೆರವಾದರು. ಇದರೊಂದಿಗೆ ಯುವ ಪಡೆಯ...
ಪದಕ ಖಚಿತಪಡಿಸಿದ ಸೈನಾವಿಶ್ವದ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಇದೇ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ 8ರ ಘಟ್ಟದ ಪಂದ್ಯದಲ್ಲಿ ಅವರು, ಚೀನಾದ ಯಿಹಾನ್ ವಾಂಗ್ ಅವರನ್ನು...
ಕೌತುಕ ಘಟ್ಟದತ್ತ ಸಾಗಿದ ಗಾಲೆ ಟೆಸ್ಟ್ಭಾರತದ ಏಕಪಕ್ಷೀಯ ಪ್ರದರ್ಶನದಿಂದ ದಿಕ್ಕೆಟ್ಟು ಹೋಗಿ ಕಂಗಾಲಾಗಿದ್ದ ಸಿಂಹಳೀಯರ ಮೊಗದಲ್ಲಿ ಮನೆಮಾಡಿದ್ದು ದುಗುಡ ಬಿಟ್ಟು ಬೇರೇನಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಕೀಪರ್ ದಿನೇಶ್ ಚಂಡಿಮಾಲ್ (162: 169 ಎಸೆತ, 19 ಬೌಂಡರಿ, 4 ಸಿಕ್ಸರ್) ಅವರ ಅಜೇಯ ಶತಕ...
ಡೆಲ್ಲಿ ತಿವಿದ ಬುಲ್ಸ್ ಸೆಮಿ ಆಸೆ ಜೀವಂತಟೂರ್ನಿಯಲ್ಲಿ ಸತತ ಮೂರು ಸೋಲಿನೊಂದಿಗೆ ತನ್ನ ಸೆಮಿ ಫೈನಲ್ ಹಾದಿಯನ್ನು ಕಠಿಣವಾಗಿ ಸಿಕೊಂಡಿದ್ದ ಬೆಂಗಳೂರು ಬುಲ್ಸ್ ತಂಡ, ತವರಿನ ಅಂಗಣದಲ್ಲಿನ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಆಸೆ ಜೀವಂತ ವಾಗಿರಿಸಿಕೊಂಡಿದೆ...
ಫೈನಲ್ ಗೆ ಬರುವ ನಿರೀಕ್ಷೆ ಇರಲಿಲ್ಲ: ಸೈನಾಇಂಡೋನೇಷಿಯಾದ ಲಿಂಡವೇಣಿ ಫನೆತ್ರಿ ಅವರ ವಿರುದ್ಧ ಗೆಲುವು ಸಾಧಿಸಿದ ನಂತರ ಪ್ರತಿಕ್ರಿಯಿಸಿದ ಸೈನಾ ನೆಹ್ವಾಲ್...
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್: ಟೀಂ ಇಂಡಿಯಾಗೆ ಹೀನಾಯ ಸೋಲುಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 112 ರನ್ ಗಳಿಗೆ ಆಲೌಟ್ ಆಗುವ ಮೂಲಕ ಟೀಂ ಇಂಡಿಯಾ ಹೀನಾಯ ಸೋಲು...
ಕೊಹ್ಲಿಯನ್ನು ಫುಟ್ಬಾಲ್ ದಂತಕಥೆ ಮರಾಡೋನಾಗೆ ಹೋಲಿಸಿದ ಗಂಗೂಲಿಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಫುಟ್ಬಾಲ್ ದಂತಕಥೆ ಮರಾಡೋನಾಗೆ ಹೋಲಿಸಿದ್ದಾರೆ...
ವಿಶ್ವ ಚಾಂಪಿಯನ್ಶಿಪ್: ಕ್ವಾರ್ಟರ್ ಫೈನಲ್ ನಿಂದ ಜ್ವಾಲಾ, ಅಶ್ವಿನಿ ಜೋಡಿ ಹೊರಕ್ಕೆವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮಹಿಳಾ ಡಬಲ್ಸ್ ನಿಂದ ಭಾರತೀಯ ವನಿತೆಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹೊರಬಿದ್ದಿದೆ...
ಬುಲ್ಸ್ ತಂಡದ ಸೆಮೀಸ್ ಹಾದಿ ದುರ್ಗಮಆರಂಭದಲ್ಲೇ ಎದುರಾಳಿ ತಂಡ ಮುನ್ನಡೆ ಸಾಧಿಸಲು ಅವಕಾಶ ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಕೈ ಸುಟ್ಟುಕೊಂಡಿದೆ...
ಲಂಕಾ ಮುಂದೆ ಭಾರೀ ಸವಾಲುಆರಂಭಿಕ ಶಿಖರ್ ಧವನ್ (134: 271 ಎಸೆತ, 13 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (103: 191 ಎಸೆತ, 11 ಬೌಂಡರಿ)ಯ ಜಂಟಿ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ