ಮಲ್ಯ ಕೈ ತಪ್ಪಲಿದೆ ಆರ್ಸಿಬಿ ಒಡೆತನ?ಐಪಿಎಲ್ನ ಸ್ಟಾರ್ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಫ್ರಾಂಚೈಸಿಯನ್ನು ಖರೀದಿಸಲು ಜೆಎಸ್ಡಬ್ಲ್ಯೂ ಸಮೂಹ...
ಚಂದ್ರಕಾಂತ್ ಮುಂಬೈ ಕೋಚ್ಭಾರತ ತಂಡದ ಮಾಜಿ ವಿಕೆಟ್ಕೀಪರ್ ಚಂದ್ರಕಾಂತ್ ಪಂಡಿತ್ ಮಂಗಳವಾರ ಮುಂಬೈ ರಣಜಿ ತಂಡದ ನೂತನ ಕೋಚ್ ಆಗಿ ನಿಯುಕ್ತಿಯಾಗಿದ್ದಾರೆ...
ಕೊಹ್ಲಿ, ಧೋನಿ ನಡುವೆ ಮನಸ್ತಾಪವಿಲ್ಲ: ಶಾಸ್ತ್ರಿಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ...
ಸರಣಿ ಮುನ್ನಡೆಗೆ ಮಿಥಾಲಿ ಪಡೆ ಸನ್ನದ್ಧಅಭ್ಯಾಸ ಪಂದ್ಯದಲ್ಲಿ ಸೋಲನುಭವಿಸಿದರೂ, ಐದು ಏಕದಿನ ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿ 17 ರನ್ಗಳ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ...
ಅಜಿಂಕ್ಯ ರೆಹಾನೆಗೆ ಶುಭ ಕೋರಿದ ಸಚಿನ್ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗೆ ಭಾರತ ತಂಡದ ನಾಯಕನಾಗಿ ಆಯ್ಕೆಗಿರುವ ಅಜಿಂಕ್ಯ ರಹಾನೆಗೆ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್...
ಭಾರತಕ್ಕೆ ಮಲೇಷ್ಯಾ ಸವಾಲುವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡ, ಈಗ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ...
ವಿಜೇಂದರ್ ಸಿಂಗ್ಗೆ ಹರಿಯಾಣ ಪೊಲೀಸರ ಎಚ್ಚರಿಕೆಅಮೆಚ್ಯೂರ್ ಬಾಕ್ಸಿಂಗ್ಗೆ ವಿದಾಯ ಘೋಷಿಸಿ ವೃತ್ತಿಪರ ಬಾಕ್ಸಿಂಗ್ಗೆ ಪಾದಾರ್ಪಣೆ ಮಾಡಲು ಮುಂದಾಗಿರುವ ಭಾರತದ ಹೆಸರಾಂತ ಬಾಕ್ಸರ್...
ಫೆಡರರ್, ನಡಾಲ್ ಜಯದ ಮುನ್ನುಡಿವಿಶ್ವದ ಪ್ರಮುಖ ಟೆನ್ನಿಸಿಗರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.
ದ್ರಾವಿಡ್, ಕೊಹ್ಲಿ ಮತ್ತು ಧೋನಿಯ ಸ್ವಭಾವ ಮೈಗೂಡಿಸಿಕೊಳ್ಳುವೆ: ರೆಹಾನೆಜಿಂಬಾಬ್ವೆ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಸ್ಥಾನ ವಹಿಸಿರುವ ಅಜಿಂಕ್ಯ ರೆಹಾನೆ ತಾನು ಮಹೇಂದ್ರ ಸಿಂಗ್ ಧೋನಿಯ ತಾಳ್ಮೆ...
ಬೋಲ್ಟ್ ಗೆ ಜಸ್ಟಿನ್ ಗ್ಯಾಟ್ಲಿನ್ ಪಂಥಾಹ್ವಾನ?ಅಮೆರಿಕದ ವಿವಾದಾತ್ಮಕ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಯುಎಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು...
ಕೆನಡಾ ಓಪನ್ ಗ್ರ್ಯಾನ್ ಪ್ರೀ ಟೂರ್ನಿ: ಜ್ವಾಲಾ-ಅಶ್ವಿನಿ ಚಾಂಪಿಯನ್ಭಾರತದ ಯಶಸ್ವಿ ಮಹಿಳಾ ಬ್ಯಾಡ್ಮಿಂಟನ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಭಾನುವಾರ ತಡರಾತ್ರಿ ಮುಕ್ತಾಯಗೊಂಡ 50,000 ಡಾಲರ್...
ಭಾರತ ವನಿತೆಯರಿಗೆ ಸತ್ವಪರೀಕ್ಷೆಇಂದು ನಡೆಯಲಿರುವ ವಿಶ್ವ ಹಾಕಿ ಸೆಮಿಫೈನಲ್ ಲೀಗ್ ಪಂದ್ಯಾವಳಿಯಲ್ಲಿನ ಕ್ವಾರ್ಟರ್ ಫೈನಲ್ ಪಂದ್ಯವು ಸತ್ವಪರೀಕ್ಷೆಯಾಗಿದೆ...
ಕ್ರಿಕೆಟ್ ತಂಡದಲ್ಲಿ ರಾಜ್ಯದ ಮೂವರು: ಮರುಕಳಿಸಿದ ಹಳೆಯ ನೆನಪುಜಾವ್ಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಷಿ ನಂತರ ಮೂವರು ಕರ್ನಾಟಕದ ಆಟಗಾರರು ಮತ್ತೊಮ್ಮೆ ಒಟ್ಟಿಗೆ ಭಾರತ ತಂಡದಲ್ಲಿ ಆಡಲಿದ್ದಾರೆ.
ಬಾಂಗ್ಲಾ ಪತ್ರಿಕೆಯೊಂದರಲ್ಲಿ ಭಾರತೀಯ ಕ್ರಿಕೆಟಿಗರ ಅರ್ಧ ತಲೆ ಬೋಳಿಸಿದ ಜಾಹೀರಾತು!ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಸೋತಿರಬಹುದು. ಆದರೆ ಇದನ್ನೇ ದೊಡ್ಡ ಸಾಧನೆ ಎಂದು ಬೀಗುತ್ತಿರುವ ಬಾಂಗ್ಲಾದೇಶ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿದೆ.
ನವೆಂಬರ್ನಲ್ಲಿ ನಡೆಯಲಿದೆ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯಟೆಸ್ಟ್ ಪಂದ್ಯಗಳ ಮೂಲಕ ಕ್ರಿಕೆಟ್ ಜಗತ್ತಿಗೆ ಪರಿಚಯವಾಯಿತು. ಅಲ್ಲಿಂದ ಇಲ್ಲಿಯವರೆಗೂ ಹಲವಾರು ಬದಲಾವಣೆಗಳನ್ನು ಕಂಡಿರುವ ಟೆಸ್ಟ್ ಪಂದ್ಯಾವಳಿ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!