22 ರಿಂದ ಸೇವ್ ದ ಟೈಗರ್ ಕ್ರಿಕೆಟ್ ಪಂದ್ಯಾವಳಿ ಆರಂಭಸೇವ್ ದ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮೈಸೂರು ವಲಯ ವ್ಯಾಪ್ತಿಯಲ್ಲಿ ಜೂ. 22 ರಿಂದ 30 ರವರೆಗೆ ಆಯೋಜಿಸಲಾಗಿದೆ. 14 ಮತ್ತು 16 ವರ್ಷದೊಳಗಿನವರ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಿಂದ ತಲಾ 8 ತಂಡಗಳು ಪಾಲ್ಗೊಳ್ಳುತ್ತಿವೆ...
ಕಿವೀಸ್ ಸರಣಿಗೆ ಸಂಭಾವ್ಯರ ಪಟ್ಟಿಇದೇ ಮಾಸಾಂತ್ಯದ ವೇಳೆಗೆ ಆರಂಭವಾಗಲಿರುವ ಭಾರತ- ನ್ಯೂಜಿಲೆಂಡ್ ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಗಾಗಿ ಶುಕ್ರವಾರ ಭಾರತೀಯರ ಸಂಭಾವ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ದ ಹಿಂದೂ ವರದಿ ಮಾಡಿದೆ...
ವಿಶ್ವ ಸ್ನೂಕರ್: ಎಂಟರಘಟ್ಟಕ್ಕೆ ಭಾರತ12 ಬಾರಿ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಅವರನ್ನೊಳಗೊಂಡ ಭಾರತ ತಂಡ ಸ್ನೂಕರ್ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ...
ವಿಂಬಲ್ಡನ್ ಗೆ ಪ್ರಾಂಜಲಾ ಪ್ರವೇಶಉದಯೋನ್ಮುಖ ಆಟಗಾರ್ತಿ ಯಡ್ಲಪಳ್ಳಿ ಪ್ರಾಂಜಲಾ ಅವರು ಇದೇ ಮಾಸಾಂತ್ಯಕ್ಕೆ ಆರಂಭಗೊಳ್ಳಲಿರುವ ವಿಂಬಲ್ಡನ್ ಜೂನಿಯರ್ ಟೆನಿಸ್ ಚಾಂಪಿಯನ್ ಶಿಪ್...
ನಡಾಲ್ ಮಣಿಸಿದ ಫೇಸ್ವಿಶ್ವ ಟೆನಿಸ್ ಲೋಕದ ದಿಗ್ಗಜರಾದ ಲಿಯಾಂಡರ್ ಫೇಸ್ ಮತ್ತು ರಾಫೆಲ್ ನಡಾಲ್ ಇಬ್ಬರೂ ಗುರುವಾರ ರಾತ್ರಿ ನಡೆದ ಎಟಿಪಿ ಏಗನ್ ಟೆನಿಸ್ ಚಾಂಪಿಯನ್ ಶಿಪ್
ವಾಣಿಜ್ಯ ಹಿತಾಸಕ್ತಿ: ಎಂಎಸ್ ಧೋನಿ ಕುರಿತು ಬಿಸಿಸಿಐ ತನಿಖೆ ಆರಂಭರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಎಂ ಎಸ್ ಧೋನಿ ಹೊಂದಿರುವ ವಿರೋಧಾತ್ಮಕ ಹಿತಾಸಕ್ತಿ ಕುರಿತಾಗಿ ಭಾರತದ ಕ್ರಿಕೆಟ್...
ವಿಶ್ವದ ಅಗ್ರ ಚದುರಂಗ ಆಟಗಾರ ಕಾರ್ಲ್ಸನ್ ಮಣಿಸಿದ ವಿಶ್ವನಾಥ್ ಆನಂದ್ವಿಶ್ವದ ನಂಬರ್ ಒನ್ ಚದುರಂಗ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಭಾರತದ ನಂಬರ್ ಒನ್ ಆಟಗಾರ ವಿಶ್ವನಾಥನ್ ಆನಂದ್ ಶಾಕ್ ಕೊಟ್ಟಿದ್ದಾರೆ...
ಉಪಾಂತ್ಯಕ್ಕೆ ಬೋಪಣ್ಣ ಜೋಡಿಪುರುಷರ ಡಬಲ್ಸ್ ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ ರೊಮೇನಿಯಾದ ಫ್ಲೋರಿನ್ ಜೋಡಿ,
ಸಚಿನ್ ತೆಂಡೂಲ್ಕರ್ ಉತ್ಪನ್ನಗಳ ಪ್ರಚಾರ ಮಾಡಬಾರದು: ಕೋರ್ಟ್ ಗೆ ಪಿಐಎಲ್ಭಾರತ ರತ್ನ ಪ್ರಶಸ್ತಿ ಪಡೆದಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಯಾವುದೇ ಉತ್ಪನ್ನಗಳ ಪ್ರಚಾರ ಮಾಡದಂತೆ ನಿರ್ದೇಶನ ನೀಡಬೇಕೆಂದು ಮುಂಬೈ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ.
ಬಾಂಗ್ಲಾ ವಿರುದ್ಧದ ಒಂದು ಸೋಲಿನಿಂದ ನಾವು ಕೆಟ್ಟ ತಂಡವಾಗೋಲ್ಲ: ಸುರೇಶ್ ರೈನಾಬಾಂಗ್ಲಾದೇಶ ಕೈಗೊಂಡಿರುವ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 79 ರನ್ ಗಳಿದಿಂದ ಹೀನಾಯ ಸೋಲನ್ನುಭವಿಸಿದೆ...
ಡಿಕ್ಕಿ ಪ್ರಕರಣ: ಧೋನಿ, ರಹಮಾನ್ಗೆ ದಂಡಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಫಿಜುರ್ ರಹಮಾನ್ ವಿರುದ್ಧ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ...
ಪ್ರಬಲ ಭಾರತಕ್ಕೆ ಬಾಂಗ್ಲಾ ಸವಾಲುಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸದೇ ಸಂಪೂರ್ಣ ಶಸ್ತ್ರಾಸ್ತ್ರಗಳೊಂದಿಗೆ ಕಣಕ್ಕಿಳಿಯುತ್ತಿರುವ ಭಾರತ ತಂಡ, ವಿಶ್ವಕಪ್ ನಂತರ ಏಕದಿನದಲ್ಲಿ ಮತ್ತೆ ...
ಡಿಆರ್ ಎಸ್ ನಿರ್ಧಾರ ಬದಲಿಸಲ್ಲ, ಆದರೂ ಮಾತುಕತೆಗೆ ಸಿದ್ಧ: ದಾಲ್ಮಿಯಾಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಕಾರಾತ್ಮಕ
ಪವಾರ್ ಪುನಾರಾಯ್ಕೆಐಸಿಸಿ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಪುನಾರಾಯ್ಕೆಯಾಗಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!