ಹೆಣ್ಣುಮಕ್ಕಳನ್ನು ಚುಡಾಯಿಸುವ ೩೭೦ ಪುರುಷರನ್ನು ಬಂಧಿಸಿದ ದೆಹಲಿ ಪೊಲೀಸರುಕೇವಲ ೨೦ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದನ್ನು ಚಟವಾಗಿಸಿಕೊಂಡಿದ್ದ ೩೭೦ ಪುರುಷರನ್ನು ದೆಹಲಿ ಪೊಲೀಸರು ಬಂಧಿಸಿದ್ದು ಮತ್ತು ೨೪೦೦
ಶೀನಾ, ಮಿಖೈಲ್ ತಂದೆ ಸಿದ್ಧಾರ್ಥ ದಾಸ್ಶೀನಾ ಬೋರಾ ಮತ್ತು ಮಿಖೈಲ್ ಬೋರಾ, ಸಿದ್ದಾರ್ಥ್ ದಾಸ್ ಮತ್ತು ಇಂದ್ರಾಣಿ ಮುಖರ್ಜಿ ಅವರ ಮಕ್ಕಳು ಎಂದು ಸಿದ್ಧಾರ್ಥ ಅವರ ತಾಯಿ ತಿಳಿಸಿದ್ದಾರೆ. ಆದರೆ ತಮ್ಮ ಮಗ
ಕಲಬುರ್ಗಿ ಹತ್ಯೆ ಮೊಕದ್ದಮೆ ಸಿಬಿಐಗೆ ವಹಿಸಲು ರಾಜ್ಯ ಸಂಪುಟ ಸಭೆ ನಿರ್ಧಾರಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ...
ಕಲಬುರ್ಗಿ ಹತ್ಯೆ: ಪ್ರಗತಿಪರ ಸಾಹಿತಿಗಳಿಗೆ ಭದ್ರತೆಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಬೆದರಿಕೆಗೊಳಗಾಗಿರವ ಕೆಲವು ಪ್ರಗತಿಪರ ಸಾಹಿತಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು...
ಕವಿವಿ ಮಣ್ಣಲ್ಲಿ ಮಣ್ಣಾದ ಎಂಎಂ ಕಲಬುರ್ಗಿವೈಚಾರಿಕ ನಿಲುವು, ನಿಷ್ಠುರ ಸತ್ಯದ ಪ್ರತಿಪಾದನೆಗೆ ಹೆಸರಾಗಿದ್ದ ಹಿರಿಯ ಸಂಶೋಧಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ (77ವರ್ಷ)...
ಬಿಹಾರದಲ್ಲಿ ಏಳು ಮಾವೋವಾದಿಗಳ ಬಂಧನಬಿಹಾರದ ಬಂಕಾ ಜಿಲ್ಲೆಯ ಬಸ್ ನಿಲ್ದಾಣದಿಂದ ಏಳು ಜನ ತೀವ್ರ ಮಾವೋವಾದಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸ್ ಅಧಿಕಾರಿ
ಗುಂಡಿನ ದಾಳಿಗೆ ಬಲಿಯಾದ ಹಿರಿಯ ಸಾಹಿತಿ ಕಲಬುರ್ಗಿಹಿರಿಯ ಸಾಹಿತಿ ಎಂ ಎಂ ಕಲಬುರ್ಗಿ ಅವರ ಮನೆಗೆ ನುಗ್ಗಿದ್ದ ದುಷ್ಮರ್ಮಿಗಳು ಏಕಾಏಕಿ ಗುಂಡಿನ ದಾಳಿ...
ಪಕ್ಷೇತರರಿಂದ 10 ಕೋಟಿಗೆ ಡಿಮ್ಯಾಂಡ್!ಪಕ್ಷೇತರ ಶಾಸಕರು ತಲಾ 10 ಕೋಟಿ ನೀಡುವಂತೆ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿಗೆ ಡಿಮಾ್ಯಂಡ್ ಮಾಡಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮೂವರು ಪಕ್ಷೇತರರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು...
ಬಿಬಿಎಂಪಿ: ಬಿಜೆಪಿಗೆ ಮೋದಿಯೇ ಬ್ರಹ್ಮಾಸ್ತ್ರಬಿಬಿಎಂಪಿಯಲ್ಲಿ ಹೇಗಾದರೂ ಬಿಜೆಪಿಯನ್ನು ದೂರ ಇಡಬೇಕೆಂದು ಕಾಂಗ್ರೆಸ್ ಹೋರಾಟ ನಡೆಸುತ್ತಿರುವಾಗಲೇ, ಬಿಜೆಪಿ ಸಹ ತಾನು ಮೇಯರ್ ಗಿರಿ ಉಳಿಸಿಕೊಳ್ಳಲು ಎಲ್ಲಾ ರೀತಿಯ ರಣತಂತ್ರಗಳನ್ನೂ ರೂಪಿಸುತ್ತಲೇ ಇದೆ...
ಪಾಕಿಸ್ತಾನದಿಂದ ನಿರಂತರ ಶೆಲ್ ದಾಳಿ: ಸುರಕ್ಷಿತ ಪ್ರದೇಶಗಳಿಗೆ ಗಡಿ ಭಾಗದ ಜನರ ವಲಸೆಪಾಕಿಸ್ತಾನ ರೇಂಜರ್ ಗಳು ಗಡಿ ಪ್ರದೇಶದಲ್ಲಿ ನಿರಂತರವಾಗಿ ಶೆಲ್ ದಾಳಿ ನಡೆಸಿತ್ತಿರುವುದರ ಪರಿಣಾಮ ಗಡಿ ಭಾಗದ ಗ್ರಾಮದ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ವಲಸೆ ತೆರಳುತ್ತಿದ್ದಾರೆ.
ರಕ್ಷಾ ಬಂಧನ: ಹರ್ಯಾಣದಲ್ಲಿ ಎರಡು ದಿನ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತರಕ್ಷಾ ಬಂಧನದ ಅಂಗವಾಗಿ ಶನಿವಾರ ಹರ್ಯಾಣ ಮತ್ತು ಚಂಡೀಘರದಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು
ಸೇನಾ ತರಬೇತಿ ಶಿಬಿರದಲ್ಲಿ ಸ್ಫೋಟ: ೧೪ ಸೈನಿಕರಿಗೆ ಗಾಯದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸೇನಾ ಶಿಬಿರವೊಂದರಲ್ಲಿ ಘಟಿಸಿದ ಸ್ಫೋಟದಿಂದ ಶನಿವಾರ ೧೪ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು
ರಕ್ಷಾ ಬಂಧನಕ್ಕೆ ಶುಭ ಕೋರಿದ ರಾಷ್ಟ್ರಪತಿ ಮತ್ತು ಪ್ರಧಾನಿರಕ್ಷಾ ಬಂಧನ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶನಿವಾರ ಶುಭ ಕೋರಿದ್ದಾರೆ.
ಬಿಬಿಎಂಪಿ ಗದ್ದುಗೆಗೆ ಪಕ್ಷಗಳ ತಂತ್ರ: ಗೌಡರ ಭೇಟಿಗೆ ಬಿಜೆಪಿ?ಕೈಗೆಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಕಾಂಗ್ರೆಸ್ ತಂತ್ರಕ್ಕೆ ಮರು ತಂತ್ರ ಹಾಕಿರುವ ಬಿಜೆಪಿಯು ಜೆಡಿಎಸ್ನೊಂದಿಗೆ ಮೈತ್ರಿಗೆ ಮುಕ್ತ ಮನಸ್ಸು ಮಾಡಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಚಿತವಾಗಿದ್ದ ಪಕ್ಷದ ಕೋರ್ ಕಮಿಟಿ...
ಹುಸಿಯಾಯ್ತು ನಿರೀಕ್ಷೆ: ಘೋಷಣೆ ಆಗದ ಪಿಂಚಣಿ ಯೋಜನೆಭಾರತ-ಪಾಕ್ ಯುದ್ಧದ ಸುವರ್ಣ ಮಹೋತ್ಸವ ನಡೆದುಹೋಯ್ತು, ಆದರೆ `ಸಮಾನ ಹುದ್ದೆ, ಸಮಾನ ಪಿಂಚಣಿ'ಯೋಜನೆ ಘೋಷಣೆಯಾಗಲೇ ಇಲ್ಲ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!